Monday, March 2, 2026

ಅಂತಾರಾಷ್ಟ್ರೀಯ

ಗೆಳತಿ ಆಟೋಬಯೋಗ್ರಫಿಗೆ ಮುನ್ನುಡಿ ಬರೆದ ನರೇಂದ್ರ ಮೋದಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಆತ್ಮೀಯ ಸ್ನೇಹ ಮತ್ತೊಮ್ಮೆ ಹೊರಹೊಮ್ಮಿದೆ. ಜಾರ್ಜಿಯಾ ಮೆಲೋನಿ ಅವರ ಆತ್ಮಕತೆ “ಐ ಆಮ್ ಜಾರ್ಜಿಯಾ: ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್” ಪುಸ್ತಕದ ಭಾರತೀಯ ಆವೃತ್ತಿಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ತಮ್ಮ ಜೀವನ, ಹೋರಾಟ, ನಂಬಿಕೆ ಮತ್ತು ನಾಯಕತ್ವದ...

75 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ – ಶುಭಕೋರಿದ ‘ವಿಶ್ವದ ನಾಯಕರು’

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಭಾಶಯ ಕೋರಿದ್ದಾರೆ. ರಷ್ಯಾ-ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮೋದಿ ಅಗಾಧ ವೈಯಕ್ತಿಕ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇಟಲಿ ಪ್ರಧಾನಿ ಮೆಲೋನಿ ಮತ್ತು  ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಮೆಲೋನಿ ಅವರು...

ನೇಪಾಳ ಪತನದ ಬಗ್ಗೆ 2023ರಲ್ಲೇ ಊಹಿಸಿದ ಭಾರದದ ಜ್ಯೋತಿಷಿ!

ನೇಪಾಳದಲ್ಲಿ ಪ್ರಜಾಪ್ರಭುತ್ವ ಪತನ... ಸೇನೆಯ ಹಿಡಿತಕ್ಕೆ ಸರ್ಕಾರ... ಜನರ ಅಸಮಾಧಾನ ಹಿಂಸೆಗೆ ತಿರುಗಿದ ಸ್ಥಿತಿ ಎದುರಾಗಿದೆ . ಆದರೆ ಇದೇ ನೇಪಾಳದ ಭವಿಷ್ಯವಾಣಿಯನ್ನು ಎರಡು ವರ್ಷಗಳ ಹಿಂದೆಯೇ ಒಬ್ಬ ಭಾರತೀಯ ಜ್ಯೋತಿಷಿ ಹೇಳಿದ್ದರು ಅನ್ನೋದು ಗೊತ್ತಾ? ಹಾಗೆ ಅವರ ಪ್ರಕಾರ ಭಾರತದಲ್ಲೂ 2039ರ ಬಳಿಕ ಪ್ರಜಾಪ್ರಭುತ್ವದ ಅಂತ್ಯವಾಗಬಹುದು ಎಂಬ ಭಯಾನಕ ಭವಿಷ್ಯವಾಣಿಯನ್ನು ಕೂಡ ನುಡಿದಿದ್ದಾರೆ. ಹೌದು...

ನೇಪಾಳದ ಜೈಲಿಗೆ ಬೆಂಕಿ – 7,000 ಕೈದಿಗಳು ಪರಾರಿ!

ನೇಪಾಳದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿವೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಕಟದ ಸ್ಥಿತಿಯನ್ನು ಉಂಟುಮಾಡಿದೆ. ಮಂಗಳವಾರ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ರಾಷ್ಟ್ರಪತಿಯ ರಾಜೀನಾಮೆ ನೀಡಿದ್ರು. ಬಳಿಕ ರಾಷ್ಟ್ರದಾದ್ಯಂತ ವಿವಿಧ ಜೈಲುಗಳಲ್ಲಿ ಗೊಂದಲ ಉಂಟಾಗಿ, ಸಾವಿರಾರು ಕೈದಿಗಳು ಪರಾರಿಯಾಗಿದ್ದಾರೆ. ಪಶ್ಚಿಮ ನೇಪಾಳದ ಬಂಕೆ ಜಿಲ್ಲೆಯ ನೌಬಾಸ್ತಾ ಸುಧಾರಣಾ ಗೃಹದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ...

International News: ಪ್ರೆಸ್‌ಮೀಟ್ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಸ್ವೀಡನ್ ನೂತನ ಆರೋಗ್ಯ ಸಚಿವೆ

International News: ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಸ್ವೀಡನ್ ನ ನೂತನ ಆರೋಗ್ಯ ಸಚಿವೆ ಎಲಿಜಬೇತ್ ಲ್ಯಾನ್(48) ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಲ್ಯಾನ್ ಸ್ವಿಡೀಶ್ ಪ್ರಧಾನಿ ಉಲ್ಫ್ ಮತ್ತು ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಮಧ್ಯ ನಿಂತಿದ್ದರು. ಈ ವೇಳೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಲ್ಯಾನ್ ಕುಸಿದು...

ಕರ್ನಾಟಕದ ಎಂಟೆಕ್‌ ಪದವೀಧರನಿಗೆ ನೇಪಾಳ ಸಾರಥ್ಯ?

ನೇಪಾಳ ಪ್ರಧಾನಿ ರೇಸ್‌ನಲ್ಲಿ, ಕರ್ನಾಟಕದ ಎಂಟೆಕ್‌ ಪದವೀಧರರೊಬ್ಬರ ಹೆಸರು ಬಲವಾಗಿ ಕೇಳಿಬರ್ತಿದೆ. ಓಲಿ ಸ್ಥಾನಕ್ಕೆ ರ‍್ಯಾಪರ್ ಬಲೇನ್ ಶಾ ಆಯ್ಕೆ ಸಾಧ್ಯತೆ ಹೆಚ್ಚಾಗಿದೆ. ಕಠ್ಮಂಡುವಿನ ಮೇಯರ್ ಮತ್ತು ಮಾಜಿ ರ‍್ಯಾಪರ್ ಬಾಲೆನ್ ಶಾ, ನೇಪಾಳದ ಜನರಲ್ ಝಡ್, ವಿಶ್ವಾಸಾರ್ಹ ನಾಯಕರಾಗಿ ಹೊರಹೊಮ್ಮಿದ್ದಾರೆ. ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಆಂದೋಲನವನ್ನು ಬೆಂಬಲಿಸಿದ್ದಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ. ನೇಪಾಳದಲ್ಲಿ...

ನೇಪಾಳ ಸರ್ಕಾರದ ಸೊಕ್ಕಡಗಿಸಿದ Gen-Z

ನೇಪಾಳದಲ್ಲಿ ಪ್ರಾರಂಭವಾದ Gen Z ನೇತೃತ್ವದ ಪ್ರತಿಭಟನೆಗಳು, ದೇಶದ ರಾಜಕೀಯ ನೆಲವನ್ನೇ ಅಲುಗಾಡಿಸಿದೆ. ನೇಪಾಳದಲ್ಲಿ ಸೆಪ್ಟೆಂಬರ್ 4ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಂತಹ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು, ಅಲ್ಲಿನ ಸರ್ಕಾರ ನಿಷೇಧಿಸಿತ್ತು. ಆದ್ರೆ, ಜನರೇಷನ್ ಝಡ್ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸಿ, ಹೋರಾಟದ ಹಾದಿ ತುಳಿದಿತ್ತು. ಝೆನ್‌ ಝೆಡ್‌ ಅಂದ್ರೆ ಜನರೇಷನ್‌...

ನರೇಂದ್ರ ಮೋದಿಗೆ ಮೇಲುಗೈ!

ಭಾರತದ ಮೇಲೆ ಸುಂಕ ಸಮರ ಸಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿಗೆ ಮಣಿದಿದ್ದಾರೆ. ಭಾರತದ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಟ್ರಂಪ್, ಈಗ ಸಂಪೂರ್ಣವಾಗಿ ಮೆತ್ತಗಾಗಿದ್ದಾರೆ. ಮತ್ತೆ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ಪುನಾರಂಭಿಸಲು, ತುದಿಗಾಲಲ್ಲಿ ನಿಂತಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಹಠಮಾರಿ ಧೋರಣೆಯಿಂದ ಅಮೆರಿಕಕ್ಕೆ ಆಗಿರುವ, ವಾಣಿಜ್ಯ, ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ...

ನೇಪಾಳ ಪ್ರಧಾನಿ ಬೆನ್ನಲ್ಲೇ ರಾಷ್ಟ್ರಪತಿ ರಾಜೀನಾಮೆ

ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಓಲಿ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭ್ರಷ್ಟಾಚಾರ ಆರೋಪದ ಮೇಲೆ ಕಠ್ಮಂಡುವಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ನೇಪಾಳ ಪ್ರಧಾನಿ ಕೆ.ಪಿ. ಶ ರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಈಗ ಇವರು...

ರಿಯಲ್ ಸ್ಟಾರ್ ಉಪ್ಪೇಂದ್ರ ಫಿಟ್ನೆಸ್‌ ಟ್ರೈನರ್‌ ಸಾವು

ಖ್ಯಾತ ನಟ, ನಟಿಯರಿಗೆ ಫಿಟ್ನೆಸ್‌ ಟ್ರೈನಿಂಗ್‌ ಕೊಡ್ತಿದ್ದ, ಕೋಲಾರ ಮೂಲದ ಫಿಟ್ನೆಸ್‌ ಟ್ರೈನರ್‌, ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೋಲಾರದ ಗಾಂಧಿನಗರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್, ಹಾಗೂ ಮಾಡೆಲ್​ ಸುರೇಶ್ ಕುಮಾರ್, ಅಮೆರಿಕಾದಲ್ಲಿ ನೆಲೆಸಿದ್ರು. ಕಳೆದ 4 ದಿನಗಳ ಹಿಂದೆ ಪ್ಲೋರಿಡಾದಿಂದ ಟೆಕ್ಸಾಸ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಕಾರು​ ಅಪಘಾತದ ಸಂಭವಿಸಿದೆ. ತೀವ್ರವಾಗಿ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img