Tuesday, April 14, 2026

ಅಂತಾರಾಷ್ಟ್ರೀಯ

ಕೆನಡಾದಲ್ಲಿದ್ರು ನಾನು ಕನ್ನಡಿಗ ಅಂದ ಈ ಚಂದ್ರ ಆರ್ಯ ಯಾರು..?

ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು. ೨೦೧೮ ಕೆನಡಾ...

BREAKING: ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನ, 40 ದಿನಗಳ ಶೋಕಾಚರಣೆ ಘೋಷಣೆ

ನವದೆಹಲಿ: ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೇ 13 ರ ಶುಕ್ರವಾರ ನಿಧನರಾದರು ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. "ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಯುಎಇ, ಅರಬ್...

BREAKING : ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

ಕೊಲಂಬೋ: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ದ್ವೀಪ ರಾಷ್ಟ್ರಕ್ಕೆ ಸ್ಥಿರತೆಯನ್ನು ತರುವ ಪ್ರಯತ್ನದಲ್ಲಿ ದೀರ್ಘಕಾಲದ ಸಂಸದ ರನಿಲ್ ವಿಕ್ರಮಸಿಂಘೆ ಅವರು ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ವಿಕ್ರಮಸಿಂಘೆ ಅವರು ಗುರುವಾರ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮುಂದೆ...

BREAKING NEWS: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಪ್ರಧಾನಿ ಹುದ್ದೆಗೆ ರಾಜೀನಾಮೆ

ಶ್ರೀಲಂಕಾ: ದೇಶದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ತಮ್ಮ ಸರ್ಕಾರದ ವಿಫಲ ಆರ್ಥಿಕತೆಯ ವಿರುದ್ಧ ಪ್ರತಿಭಟನೆಗಳ ನಡುವೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರಪತಿಗಳು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ವಿನಂತಿಸಿದ್ದಾರೆ ಎಂದು ಹಿಂದಿನ ವರದಿಗಳು ಹೇಳಿದ್ದರೂ, ಪ್ರಧಾನಮಂತ್ರಿಯವರು ಈ ವರದಿಗಳನ್ನು ತಳ್ಳಿಹಾಕಿದರು, ಅಂತಹ ಯಾವುದೇ ಮನವಿಯನ್ನು ಮಾಡಿಲ್ಲ...

BREAKING NEWS: ಚೀನಾದಲ್ಲಿ ಸೆ.10ರಿಂದ ಆರಂಭವಾಗಬೇಕಿದ್ದ ಏಷ್ಯನ್ ಗೇಮ್ಸ್-2022 ಮುಂದೂಡಿಕೆ

ನವದೆಹಲಿಛ ಸೆಪ್ಟೆಂಬರ್ ನಲ್ಲಿ ಚೀನಾದ ಹ್ಯಾಂಗ್ಜೌ ನಗರದಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು 2023 ರವರೆಗೆ ಮುಂದೂಡಲಾಗಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಶುಕ್ರವಾರ ರಾಯಿಟರ್ಸ್ ಗೆ ತಿಳಿಸಿದ್ದಾರೆ. ಶಾಂಘೈನಿಂದ 175 ಕಿಲೋಮೀಟರ್ ದೂರದಲ್ಲಿರುವ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿಯಲ್ಲಿ ಸೆಪ್ಟೆಂಬರ್ 10 ರಿಂದ 25 ರವರೆಗೆ ನಡೆಯಲಿರುವ ಬಹು-ಕ್ರೀಡಾ...

ಇವನ ಯವ್ವನದ ಗುಟ್ಟು ಕೇಳಿದ್ರೆ ನಿಮಗೆ ಅಸಹ್ಯ ಎನ್ನಿಸೋದು ಗ್ಯಾರಂಟಿ..

ನಾವು ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಉತ್ತಮ ಆಹಾರ ತೆಗೆದುಕೊಳ್ಳುವುದು. 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಹಣ್ಣು, ತರಕಾರಿ ತಿನ್ನುವುದು. ಹೀಗೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನ ಮಾಡುತ್ತೇವೆ. ಅಲ್ಲದೇ, ಫೇಸ್‌ಪ್ಯಾಕ್, ಫೇಸ್ ಮಾಸ್ಕ್ ಹಾಕುವ ಮೂಲಕ, ನಮ್ಮ ಸೌಂದರ್ಯದ ಕಾಳಜಿ ಕೂಡ ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ವಿಚಿತ್ರ ಆಸಾಮಿ,...

ಇನ್ಸ್ಟಾ ಸ್ಟಾರ್ ಮೇಲೆ ದುಷ್ಕರ್ಮಿಗಳಿಂದ ದಾಳಿ: ನನಗಾಗಿ ಪ್ರಾರ್ಥಿಸಿ ಎಂದ ಕಿಲಿ ಪೌಲ್

ಆಫ್ರಿಕಾದ ತಾಂಜೇನಿಯಾದಲ್ಲಿರುವ ಇನ್‌ಸ್ಟಾ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐವರು ಪುಂಡರು ಬಂದು ಅಚಾನಕ್ಕಾಗಿ ಕಿಲಿ ಪೌಲ್‌ ಮೇಲೆ ದಾಳಿ ಮಾಡಿದ್ದು, ಕೈ ಕಾಲು, ಕಿವಿ ಸೇರಿ ಹಲವು ಕಡೆ ಪೆಟ್ಟಾಗಿದೆ. ಸದ್ಯಕ್ಕೆ ಕಿಲಿ ಪೌಲ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ನನಗಾಗಿ ಪ್ರಾರ್ಥಿಸಿ ಎಂದು ಕಿಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನೂ...

ಕರಾಚಿ ವಿಶ್ವವಿದ್ಯಾಲಯ ಸ್ಫೋಟ: ಮೂವರು ಚೀನಿ ಪ್ರಜೆಗಳು, ಸೇರಿ ನಾಲ್ವರು ಸಾವು

ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಕಾರು ಸ್ಫೋಟಗೊಂಡು ಮೂವರು ಚೀನೀ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿಯ ವ್ಯಾನ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸ್ಫೋಟದ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ...

ಮಧ್ಯ ರಷ್ಯಾದ ಶಿಶುವಿಹಾರದಲ್ಲಿ ವ್ಯಕ್ತಿಯೊಬ್ಬನಿಂದ ಗುಂಡಿನ ಸುರಿಮಳೆ: ನಾಲ್ವರು ಸಾವು

ರಷ್ಯಾದ ಉಲ್ಯಾನೋವ್ಸ್ಕ್ ಪ್ರದೇಶದ ಶಿಶುವಿಹಾರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಮಂಗಳವಾರ ಗುಂಡು ಹಾರಿಸಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. "ನಾವು ಗುಂಡಿನ ದಾಳಿಯನ್ನು ದೃಢಪಡಿಸುತ್ತೇವೆ ಮತ್ತು ನಾಲ್ವರು ಸಾವನ್ನಪ್ಪಿರೋದಾಗಿ ಪ್ರಾದೇಶಿಕ ಅಧಿಕಾರಿಗಳ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ನಂತರ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.

ಕಾಬೂಲ್ ನಲ್ಲಿ ಶಾಲೆಯ ಬಳಿ ಸರಣಿ ಬಾಂಬ್ ಸ್ಪೋಟ: ನಾಲ್ವರು ಸಾವು, 14ಕ್ಕೂ ಹೆಚ್ಚು ಜನರಿಗೆ ಗಾಯ

ಕಾಬೂಲ್: ಇಲ್ಲಿನ ಶಾಲೆಯೊಂದರ ಬಳಿಯಲ್ಲಿ ಸರಣಿ ಬಾಂಬ್ ಸ್ಪೋಟಗೊಂಡ ಪರಿಣಾಮ, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಇಂದು ನಡೆದಿದೆ. ಈ ದಾಳಿಯನ್ನು ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆದಿದ್ದು ಎನ್ನಲಾಗಿದೆ. ಐಎಸ್ ಉಗ್ರರಿಂದ ದಾಳಿ ನಡೆದಿರಬಹುದು ಎಂಬುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಕಾಬೂಲ್ ನ ಅಬ್ದುಲ್ ರಹೀಮ್...
- Advertisement -spot_img

Latest News

ಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ: ಅನಂತ್ ಕುಮಾರ್ ಬಗ್ಗೆ ಪ್ರಿಯಾಂಕ್ ವ್ಯಂಗ್ಯ

Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್‌ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್‌ ಪೇಟೆಯಲ್ಲಿ...
- Advertisement -spot_img