Sports News: ಕ್ರಿಕೇಟಿಗ ಜಡೇಜಾ ಪತ್ನಿ, ಬಿಜೆಪಿ ಶಾಸಕಿ ರಿವಾಬಳಿಂದಾಗಿ ನನ್ನ ಮಗ ನನ್ನಿಂದ ದೂರವಾದ. ಆಕೆ ಅದೇನು ಮೋಡಿ ಮಾಡಿದ್ದಾಳೋ, ನಮ್ಮ ಬಗ್ಗೆ ಜಡೇಜಾಗೆ ಅದೇನು ಹೇಳಿದ್ದಾಳೋ, ನಮ್ಮ ಮನೆ ಮುರಿದಿದ್ದಾಳೆ ಎಂದು, ಕ್ರಿಕೇಟಿಗ ರವೀಂದ್ರ ಜಡೇಜಾ ತಂದೆ, ಮಾಧ್ಯಮಗಳ ಮುಂದೆ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು.
ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ,...
Sports News: 2006ರಲ್ಲಿ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟು, ಕೊಹ್ಲಿ ಟೀಂನಲ್ಲಿ ಆಡಿ ವಿಶ್ವಕಪ್ ಗೆಲುವಿಗೆ ಸಾಕ್ಷಿಯಾಗಿದ್ದ ಆಟಗಾರ ಸೌರಭ್ ತಿವಾರಿ, ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಪ್ರಸ್ತುತ ಸೌರಭ್ ರಣಜಿ ಪಂದ್ಯ ಆಡುತ್ತಿದ್ದು, ತಮ್ಮ ಕೊನೆಯ ಪಂದ್ಯವನ್ನು ಜಾರ್ಖಂಡ್‌ನಲ್ಲಿ ಆಡುತ್ತಿದ್ದಾರೆ. ಬಳಿಕ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ. 2006ರಿಂದ ಇಲ್ಲಿಯವರೆಗೂ ಸೌರಭ್ ಜಾರ್ಖಂಡ್ ಪರವೇ ರಣಜಿ ಪಂದ್ಯ ಆಡುತ್‌ತ...
Sports News: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನವಾಗಿದ್ದು, ಮೊಬೈಲ್ ಹುಡುಕಿಕೊಂಡುವಂತೆ ಗಂಗೂಲಿ ಪೊಲೀಸರ ಮೊರೆ ಹೋಗಿದ್ದಾರೆ.
ಕಳ್ಳತನವಾದ ಮೊಬೈಲ್‌ನಲ್ಲಿ ಹಲವು ಮುಖ್ಯವಾದ ಡೇಟಾಗಳಿದ್ದು, ಅದನ್ನು ರಕ್ಷಿಸಬೇಕು ಎಂದು ಸೌರವ್ ಗಂಗೂಲಿ, ಪೊಲೀಸರಲ್ಲಿ ಮನವಿ ಮಾಡಿದ್ದು, ಠಾಕೂರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಗಂಗೂಲಿಗೆ ಯಾರ ಮೇಲೆ ಅನುಮಾನವಿದೆ...
Sports News: ಭಾರತಕ್ಕೆ ತಾನು ಇನ್ನೆಂದಿಗೂ ಭೇಟಿ ನೀಡುವುದಿಲ್ಲವೆಂದು ಸೆರ್ಬಿಯಾ ಟೆನ್ನಿಸ್ ತಾರೆ ಡೆಜಾನಾ ರಾಡಾನೋವಿಕ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಬಾರತದ ಟ್ರಾಫಿಕ್, ಆಹಾರ ಮತ್ತು ಸ್ವಚ್ಛತೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಾರತದಲ್ಲಿ ಡೆಜೆನಾ ಎರಡು ವಾರ ಉಳಿದುಕೊಂಡಿದ್ದರು. ಇದಾದ ಬಳಿಕ ಭಾರತ ಬಿಟ್ಟು ಹೋಗುವಾಗ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ನಿಲ್ದಾಣದಲ್ಲಿ...
Cricket News: ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು ಎಂದು ಎ.ಬಿ.ಡೆವಿಲ್ಲಿಯರ್ಸ್ ಹೇಳಿದ್ದಾರೆ. ಭಾರತ ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆದಿದ್ದು, ಎರಡು ಪಂದ್ಯಗಳಿಂದ ವಿರಾಟ್ ಹೊರಗೆ ಉಳಿದಿದ್ದರು. ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತ, ಕ್ರಿಕೇಟಿಗ ಎಬಿಡಿ, ವಿರಾಟ್ ಮತ್ತು ಅನುಷ್ಕಾ ದಂಪತಿ ತಮ್ಮ ಎರಡನೇಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ...
Cricket News: ಭಾರತೀಯ ಕ್ರಿಕೇಟ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುವ, ಅದರಂತೆ ಆಟ ಆಡುವ ಟೀಂ ಇಂಡಿಯಾ ಆಟಗಾರ ಅಂದ್ರೆ ರವೀಂದ್ರ ಜಡೇಜಾ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಜಡ್ಡು ಅಂತಲೂ ಕರೆಯುತ್ತಾರೆ.
ಆದರೆ ಇದೀಗ ಇವರ ಕುಟುಂಬದಲ್ಲಿ ಅಪಸ್ವರ ಕೇಳಿ ಬಂದಿದ್ದು, ಜಡೇಜಾ ಬಗ್ಗೆ ಅವರ ತಂದೆ ಆರೋಪವೊಂದನ್ನು ಮಾಡಿದ್ದಾರೆ. ಪತ್ನಿಯ ಮಾತು ಕೇಳಿ, ಮಗ ತನ್ನನ್ನು...
Sports News: ಕ್ರೀಡಾಪಟುಗಳಾದ ನೀರಜ್ ಛೋಪ್ರಾ ಮತ್ತು ಪಿ ವಿ ಸಿಂಧು, ಸದ್ಯಕ್ಕೆ ಫೇಮ್‌ನಲ್ಲಿರುವ ಸ್ಪೋರ್ಟ್ಸ್ ಸ್ಟಾರ್ಸ್. ಆದರೆ ಅವರು ತಮ್ಮ ಕ್ರೀಡೆಯಿಂದ ಸದ್ಯ ಸುದ್ದಿಯಾಗಿಲ್ಲ. ಬದಲಾಗಿ ತಮ್ಮ ಇನ್‌ಸ್ಟಾಗ್ರಾಮ್ ಫೋಸ್ಟ್‌ನಿಂದ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್ ನೋಡಿ, ಹಲವರು ಇವರು ಮದುವೆಯಾಗುತ್ತಿದ್ದಾರೆ ಅಂತಲೇ ಅಂದಾಜು ಮಾಡಿದ್ದಾರೆ.
ಇನ್ನು ಪೋಸ್ಟ್‌ನಲ್ಲಿ ಅಂಥದ್ದೇನಿದೆ ಅಂದ್ರೆ, ನೀರಜ್ ಮತ್ತು ಸಿಂಧು...
Sports News: ರಾಮಕುಮಾರ್ ರಾಮನಾಥನ್ ನೇತೃತ್ವದ ಭಾರತ ತಂಡ ಪಾಕ್ ವಿರುದ್ಧ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆಯಲಿರುವ ಡೆವೀಸ್ ಕಪ್ ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ ಟೈಗಾಗಿ ಹೊರಟಿದೆ.
ಕೋಚ್ ಜೀಶಾನ್ ಅಲಿ ತರಬೇತಿ ನೀಡಿದ್ದು, ಈ ತಂಡ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಈ ತಂಡಕ್ಕೆ...
Cricket News: ವಿಮಾನದಲ್ಲಿ ಇಟ್ಟಿದ್ದ ನೀರನ್ನು ಕುಡಿದು, ಅಸ್ವಸ್ಥರಾದ ಮಯಂಕ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕ ರಣಜಿ ತಂಡದೊಂದಿಗೆ, ವಿಮಾನದಲ್ಲಿ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ಹೊರಟಿದ್ದರು.
ಸೀಟಿನ ಮುಂದೆ ಇಟ್ಟಿದ್ದ ನೀರನ್ನು ಕುಡಿದ ಮಯಂಕ್ ಅನಾರೋಗ್ಯಕ್ಕೀಡಾಗಿದ್ದಾರೆ. ನೀರು ಕುಡಿದು ಅವರ ನಾಲಿಗೆ ಸುಟ್ಟ ಅನುಭವವಾಗಿದೆ. ಹಾಗಾಗಿ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
https://karnatakatv.net/bangla-writer-who-predicted-shoaib-sana-marriage/
https://karnatakatv.net/rohan-bopanna-has-set-a-new-record-as-the-oldest-player-to-win-a-grand-slam-title/
https://karnatakatv.net/pakistani-cricketer-shoaib-told-the-reason-why-he-divorced-sania-mirza/
Sports News: ಕನ್ನಡಿಗ, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದಿದ್ದಾರೆ. ರೋಹನ್ ಬೋಪಣ್ಣನಿಗೆ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡುವ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಸತೀಶ್ ಜಾರಕಿಹೊಳಿ ಅವರು ಪ್ರಗತಿಪರ ಹಾಗೂ ಸೈದ್ಧಾಂತಿಕ...