Bengaluru News: ನಗರದ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿರುವ ಪ್ರತಿಷ್ಠಿತ ಸೇವ್ ವಾಟರ್ ಕಪ್ ಕ್ರಿಕೆಟ್ ಪಂದ್ಯಾವಳಿ 2025ರ 8ನೇ ಆವೃತ್ತಿಯು ಆರಂಭಗೊಂಡಿದ್ದು, 12 ಹಾಗೂ 14 ವರ್ಷದೊಳಗಿನ ವಿಭಾಗದವರ ಪಂದ್ಯಗಳು ರೋಚಕತೆಯಿಂದ ತುಂಬಿತ್ತು. ಮಕ್ಕಳ ಕ್ರೀಡಾ ಪ್ರತಿಭೆ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಿದೆ. ಪಂದ್ಯಾವಳಿಯ ಒಂಭತ್ತನೇ ದಿನವಾದ ಇಂದಿನ ಸ್ಕೋರ್ ಗಳ ವಿವರ ಹೀಗಿದೆ.
ವಿಭಾಗ:...
Bengaluru News: ಬೆಂಗಳೂರು: ಕ್ರೀಡೆಗಳು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಮಾಜಿ ಕರ್ನಾಟಕ ರಣಜಿ ಟ್ರೋಫಿ ಆಟಗಾರ ರಾಜಶೇಖರ್ ಶಂಬಾಲ್ ಹೇಳಿದರು.
ನಗರದ ಹೂಡಿಯಲ್ಲಿರುವ ಗೋಪಾಲನ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಆರ್ಕಿಟೆಕ್ಚರ್ ಕಾಲೇಜುಗಳ ನಡುವೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ...
Hubli News: ಹುಬ್ಬಳ್ಳಿ : ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ, ಬೇರೆಡೆ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಮತ್ತು ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ಮೈದಾನಗಳ ಸಂಖ್ಯೆ ತೀರಾ ಕಡಿಮೆ. ಇದೇ ಕಾರಣಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವವರ ಸಂಖ್ಯೆ ಕೂಡಾ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ, ಈ...
Sports News: ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಭಾರತ vs ಪಾಕಿಸ್ತಾನ ಹೋರಾಟವನ್ನು 20.6 ಕೋಟಿ ಟೆಲಿವಿಷನ್ ವೀಕ್ಷಕರು ವೀಕ್ಷಿಸಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಅನ್ನು ಹೊರತುಪಡಿಸಿ, ಇದು BARC ಇತಿಹಾಸದಲ್ಲಿ ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕ್ರಿಕೆಟ್ ಪಂದ್ಯವಾಗಿದೆ.
2023ರ ವಿಶ್ವಕಪ್ನಲ್ಲಿ ನಡೆದ ಇದೇ ಹೋರಾಟದಂತೆ ಹೋಲಿಸಿದರೆ 10% ಹೆಚ್ಚಿನ ರೇಟಿಂಗ್ ಪಡೆದಿದೆ.
ಮಾರ್ಚ್ 7, 2025 | ರಾಷ್ಟ್ರೀಯ:
ಜಿಯೋಸ್ಟಾರ್ ನಿರಂತರವಾಗಿ ಭಾರತದ ನೇರ ಕ್ರೀಡಾ ಪ್ರಸಾರಗಳ...
Sports News: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕಿ ಡಾ. ಶಮಾ ಮೊಹಮ್ಮದ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಶಮಾ ಮೊಹಮ್ಮದ್, ಕ್ರೀಡಾಳುವಾಗಿ ರೋಹಿತ್ ಶರ್ಮಾ ಅವರು ಹೆಚ್ಚು ತೂಕ ಹೊಂದಿದ್ದಾರೆ. ಅವರು...
Sports News: ಕ್ರಿಕೇಟಿಗ ರಿಂಕು ಸಿಂಗ್ ಇತ್ತೀಚೆಗೆ ತುಂಂಬ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಿಂಕು ಸಿಂಗ್ ಮದುವೆ ಫಿಕ್ಸ್ ಆಗಿದ್ದು, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ವಿವಾಹ ನಿಶ್ಚಯವಾಗಿದೆ. ಹೀಗಾಗಿ ರಿಂಕು ಪ್ರಿಯಾ ಜೊತೆ ಇರಲು ಒಂದು ಐಶಾರಾಮಿ ಬಂಗಲೆ ಖರೀದಿಸಿದ್ದಾರೆ. ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಯನ್ನು ಪ್ರಿಯಾ...
Sports News: 2025ರ ಪುರುಷ ಮತ್ತು ಮಹಿಳಾ ಖೋ ಖೋ ವಿಶ್ವಕಪ್ನಲ್ಲಿ ಎರಡೂ ತಂಡದಲ್ಲಿ ಭಾರತ ಗೆಲ್ಲಲು ಕಾರಣರಾಗಿದ್ದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಗೌತಮ್ ಮತ್ತು ಮೈಸೂರಿನ ಚೈತ್ರಾ ಅವರನ್ನು ಸಿಎಂ ಸಿದ್ದರಾಮಯ್ಯ ಇಂದು ಸನ್ಮಾನಿಸಿದ್ದಾರೆ. ಅಲ್ಲದೇ, ಇಬ್ಬರಿಗೂ ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
2025ರ ಪುರುಷರ ಹಾಗೂ ಮಹಿಳಾ ಖೋ...
Sports News: ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ನೀರಜ್ ಛೋಪ್ರಾ, ಕಳೆದ ವರ್ಷ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿ, ಪಿ.ವಿ.ಸಿಂಧು ಒಟ್ಟಿಗೆ ವಿವಾಹವಾಗಲಿದ್ದಾರೆಂದು ಟ್ರೋಲ್ ಆಗಿದ್ದರು. ಬಳಿಕ ಅದು ಮ್ಯಾರೇಜ್ ಪೋಸ್ಟ್ ಅಲ್ಲ, ಕ್ರೀಡೆಗೆ ಸಂಬಂಧಿಸಿದ ಪೋಸ್ಟ್ ಅಂತಾ ಎಲ್ಲರಿಗೂ ಖಚಿತವಾಯ್ತು. ಅಲ್ಲದೇ, ಪಿ.ವಿ.ಸಿಂಧು ಉದ್ಯಮಿಯ ಜೊತೆ ಸಪ್ತಪದಿಯೂ ತುಳಿದಾಯ್ತು.
ಇನ್ನು ಓಲಂಪಿಕ್ಸ್ ಪದಕ...
Sports News: ಟೀಂ ಇಂಡಿಯಾ ಕ್ರಿಕೇಟಿಗ ನಿತೀಶ್ ಕುಮಾರ್ ರೆಡ್ಡಿ, ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇವರ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಗಿಸಿ ಬಂದಿದ್ದ ನಿತೀಶ್, ಕುಟುಂಬಸ್ಥರೊಟ್ಟಿಗೆ ತಿರುಮಲಕ್ಕೆ ಭೇಟಿ ಕೊಟ್ಟು, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಬೆಟ್ಟ...
Sports News: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಇಬ್ಬರೂ ಮಕ್ಕಳೊಂದಿಗೆ ಪ್ರೇಮಾನಂದ್ ಗುರೂಜಿ ಅವರನ್ನು ಭೇಟಿಯಾಗಿದ್ದಾರೆ.
ಉತ್ತರಪ್ರದೇಶದ ವೃಂದಾವನದಲ್ಲಿ ಪ್ರೇಮಾನಂದ್ ಗುರೂಜಿ ಆಶ್ರಮವಿದ್ದು, ಇಲ್ಲಿ ಗುರೂಜಿ ಪ್ರವಚನ ಹೇಳುತ್ತಾರೆ. ಗುರೂಜಿಯ ಹಲವು ಭಕ್ತರು ಇಲ್ಲಿ ಬಂದು, ತಮ್ಮ ಪರಿಸ್ಥಿತಿಗಳನ್ನು ಹೇಳಿ, ಪರಿಹಾರ ಕೇಳಿಕೊಂಡು ಹೋಗುತ್ತಾರೆ. ಅದೇ ರೀತಿ ಅನುಷ್ಕಾ ಮತ್ತು...