ಬೆಂಗಳೂರು: ಮೊನ್ನೆಯಷ್ಟೇ ಲೋಕಾರ್ಪಣೆಯಾಗಿದ್ದ ಪುತ್ರ ಕರಣ್ ಲಾಡ್ ವಿರಚಿತ A_GLITCH_IN_THE_ SIMULATION' ಕೃತಿಯನ್ನು ಇಂದು ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ದಂಪತಿಗಳು, ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿಧ್ದರಾಮಯ್ಯನವರಿಗೆ ನೀಡಿದರು.
ವಿಧಾನಸಭೆಯ ಕಾರ್ಯ- ಕಲಾಪದ ಒತ್ತಡಗಳ ಹಿನ್ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಗೈರು ಆಗಿದ್ದ ಸಿಧ್ಧರಾಮಯ್ಯನವರು, ಕರಣ್ ಲಾಡ್ ಬರೆದ ಪುಸ್ತಕದ ಕುರಿತು ಮೆಚ್ಚುಗೆ...
ಹುಬ್ಬಳ್ಳಿ:ಇನ್ನೇನು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಇತ್ತ ರಾಜಕಾರಣದ ಬಣ್ಣವೇ ಬದಲಾಗಿ ಹೋಗಿದೆ. ವಿಪಕ್ಷ ಮುಖಂಡರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ಹರಸಾಹಸ ಪಡುತಿದ್ದಾರೆ. ಹಾಗೆ ಧಾರವಾಡ ಜಿಲ್ಲೆಯಲ್ಲಿಯೂ ಸಹ ಕಾಂಗ್ರೆಸ್ ನಾಯಕ ಜಗದೀಶ್ ಶೇಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಡುವೆ ಪವರ್ ಪಾಲಿಟಿಕ್ಸ ಶುರುವಾಗಿದೆ.
ಲೋಕ ಸಮರಕ್ಕೂ ಮುನ್ನ ರಂಗೇರಿದೆ ರಾಜಕೀಯ...
Political News: ಬೆಂಗಳೂರು: ಸ್ಪೋಟಕ ವಸ್ತುಗಳನ್ನು ಬಳಸಿ, ಕಲ್ಲು ಬಂಡೆಗಳನ್ನು ಕೊರೆಸುತ್ತಾರೆ ಎಂದು ದೂರ ಬಂದ ಅನ್ವಯ, ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ..
ಆದರೆ, ಗಣಿಗಾರಿಕೆ ವೃತ್ತಿ ನಾನು ಮಾಡಿಲ್ಲವೆಂದು ಮುನಿರತ್ನ ಹೇಳಿದ್ದಾರೆ. ಮನೆಗೆ ಪಾಯ ತೆಗೆಯಲು ಹಿಟಾಚಿ ಬಳಸಿದ್ದೇನೆ. ಹಾಗಾಗಿ ಜಿಲೆಟನ್ ಸ್ಪೋಟಿಸಲು ಲೈಸೆನ್ಸ್ ಇದೆ. ಅದು ಗಣಿಗಾರಿಕೆ ಅಲ್ಲ....
Political News : ಸದನದಲ್ಲಿ ಕೇಂದ್ರ ಯೋಜನೆಗಳ ಕುರಿತಾಗಿ ಇಂದು ಭಾರೀ ಚರ್ಚೆಯಾಗಿದೆ. ಕೇಂದ್ರದ ನೆರವಿನ ಬಗ್ಗೆ ಕೆ.ಎಂ ಶಿವಲಿಂಗೇಗೌಡ ಮಾತಿನ ಮಳೆಗರಿದರು.
ಅಕ್ಕಿವಿಚಾರದಲ್ಲೂ ನೀವು ರಾಜಕೀಯ ಮಾಡಿದ್ರಲ್ಲಾ , ಕೇಜ್ರಿವಾಲ್ ಸಮಯದಲ್ಲಿ ಅವರೇನು ಕೇಂದ್ರದಿಂದ ಅಕ್ಕಿ ಕೊಟ್ರಾ ನೆರೆ ಪರಿಹಾರವಾಗಿ ಕೇಂದ್ರದಿಂದ ಹಣ ಬಂದಿದೆಯಾ. ತೆರಿಗೆಯೂ ನಮ್ಮನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿದೆ.
ಈ ವೇಳೆ ಅಶೋಕ್ ...
Political News: ಸದನದಲ್ಲಿ ಕೋನರೆಡ್ಡಿ ಹಾಗು ಯತ್ನಾಳ್ ವಾಕ್ ಸಮರ ತುಸು ಜೋರಾಗಿಯೇ ಇತ್ತು. ಗ್ಯಾರಂಟಿ ಅನುದಾನಗಳ ವಿಚಾರ ಜೋರಾಗಿಯೇ ನಡೆಯಿತು.
ಕೋನರೆಡ್ಡಿಯವರು ಸದದಲ್ಲಿ ಪಿಎಂ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಜಮ ಮಾಡುವುದಾಗಿ ಹೇಳಿದ್ದರು. ಆದರೆ ಇದು ವರೆಗೂ ಯಾರ ಖಾತೆಗೂ ಹಣ ಜಮೆಯಾಗಿಲ್ಲ. ಕೇವಲ ಖಾತೆಗಳನ್ನು ಮಾತ್ರ ತೆರೆಯಲಾಗಿದೆ ಎಂದು...
ರಾಜಕೀಯ ಸುದ್ದಿ:ಇಂದು ಸದನದಲ್ಲಿ ಕಲಾಪ ಶುರುವಾಗಿದ್ದು ವಿಪಕ್ಷ ನಾಯಕರ ಆಯ್ಕೆ ವಿಚಾರ ದಿನದಿಂದ ದಿನಕ್ಕೆ ಕಾಂಗ್ರಸ್ ನಾಯಕರ ನಾಲಿಗೆಉ ಮೇಲೆ ಹೊರಳಾಡುತ್ತಿದರೆ. ಇದಕ್ಕೆ ಪುಷ್ಠಿ ಕೊಡುವ ರೀತಿಯಲ್ಲೇ ವಿಪಕ್ಷ ಬಿಜೆಪಿ ನಾಯಕರು ವರ್ತಿಸುತಿದ್ದಾರೆ. ಇಂದು ವಿಪಕ್ಷ ನಾಯಕ ಆಯ್ಕೆ ಬಗ್ಗೆ ಮತ್ತೊಮ್ಮೆ ಲಕ್ಷ್ಮಣ ಸವಧಿ ಟಾಂಗ್ ಕೊಟ್ಟಿದ್ದಾರೆ.
ಕಲಾಪ ಶುರುವಾಗಿ ಇಷ್ಟು ದಿನವಾದರೂ ವಿಪಕ್ಷದವರು ನಾಯಕನ...
ಕಾರ್ಕಳ : ಬಿಜೆಪಿಯು ಸೇಡಿನ ರಾಜಕೀಯವನ್ನು ಮಾಡುತ್ತಿದೆ. ಬಿಜೆಪಿಗರು ನ್ಯಾಯಂಗ, ಶಾಸಕಾಂಗ, ಕಾರ್ಯಾಂಗವನ್ನು ದುರುಪಯೋಗ ಮಾಡುತ್ತಿದ್ದಾರೆ. ಇದು ಬಿಜೆಪಿಯ ಅವನತಿಯ ಕಾಲ ಸನ್ನಿಹಿತವಾದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಅವರು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತೇಜೋವಧೆ ಮತ್ತು ನಿರಂತರ ಕಿರುಕುಳವನ್ನು ವಿರೋಧಿಸಿ ಕೇಂದ್ರ ಬಿಜೆಪಿ...
ರಾಜಕೀಯ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗಣಿಗಾರಿಕೆ ನಡೆಸುತಿದ್ದು ಅನುಮತಿ ಪಡೆಯದೆ ಜಿಲೆಟಿನ್ ಬಳಸಿ ಸ್ಫೋಟಕ ಗಳನ್ನು ಸಿಡಿಸಿದ್ದಕ್ಕಾಗಿ ಅವರ ವಿರುದ್ದ ದೂರು ದಾಖಲಿಸಿ ಎಫ್ ಐ ಆರ್ ದಾಖಲಿಸಿರುವ ಘಟನೆ ನಡೆದಿದೆ.
ಪೋಲಿಸ್ ಮೂಲಗಳ ಪ್ರಕಾರ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು ಮತ್ತವರ ಸಂಗಡಿರರು ಬೆಂಗಳೂರು...
Political News: ಯತ್ನಾಳ್ ಗೃಹಜ್ಯೋತಿ ಯೋಜನೆ ಬಗ್ಗೆ ಆರೋಪ ಮಾಡುತ್ತಿದ್ದಂತೆ ನೀವು ಪದೇ ಪದೇ ಮಾತನಾಡಿದರೆ ಸಂಸದೀಯ ಪಟು ಆಗುವುದಿಲ್ಲ ಎಂದು ಸಿಎಂ ಹೇಳಿದಾಗ ಯತ್ನಾಳ್ ಮತ್ತೆ ಆರೋಪ ಮಾಡಿದ್ದಾರೆ.
ಇದಕ್ಕೆ ಯತ್ನಾಳ್, ನೀವು ಪದೇ ಪದೇ ಹೇಳುತ್ತಿದ್ದರೆ ನಾನೇ ವಿಪಕ್ಷ ನಾಯಕ ಎಂದು ತಿರುಗೇಟು ನೀಡಿದರು. ಸಿಎಂ ಹೇಳಿಕೆಗೆ ಮತ್ತೆ ಯತ್ನಾಳ್, ನೀವು ಎಷ್ಟೇ...
Political News :ಸಿಎಂ ಸಿದ್ದರಾಮಯ್ಯ ಮತ್ತು ಯತ್ನಾಳ್ ಅವರ ಮಾತಿನ ಜಟಾಪಟಿ ಸದನದಲ್ಲಿ ನಿರಂತರವಾಗುತ್ತಿದೆ. ಯತ್ನಾಳ್ ಮಾತಿಗೆ ಸಿದ್ದು ನಿರಂತರ ಟಾಂಗ್ ಕೊಡುತ್ತಲೇ ಇದ್ದಾರೆ.
ಯತ್ನಾಳ್ ಗೃಹಜ್ಯೋತಿ ಯೋಜನೆ ಬಗ್ಗೆ ಆರೋಪ ಮಾಡುತ್ತಿದ್ದಂತೆ ನೀವು ಪದೇ ಪದೇ ಮಾತನಾಡಿದರೆ ಸಂಸದೀಯ ಪಟು ಆಗುವುದಿಲ್ಲ ಎಂದಾಗ ಯತ್ನಾಳ್ ಮತ್ತೆ ಆರೋಪ ಮಾಡಿದ್ದಾರೆ. ಇದಕ್ಕೆ ಯತ್ನಾಳ್, ನೀವು ಪದೇ...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...