Friday, July 3, 2026

ರಾಜ್ಯ

ನಮ್ಮ ಮೆಟ್ರೋಗೆ 10 ವರ್ಷ ಪೂರೈಕೆ..!

www.karnatakatv.net: ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ನಮ್ಮ ಮೆಟ್ರೋಗೆ 10 ವರ್ಷ ಪೂರೈಸಿದ್ದಕ್ಕೆ ಪ್ರಯಾಣಿಕರಿಗೆ ಮತ್ತು ಮೆಟ್ರೋಗೆ ಭೂಮಿ ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ನಮ್ಮ ಮೆಟ್ರೋ ಸಂಚಾರಕ್ಕೆ 10 ವರ್ಷ ಪೂರ್ಣಗೊಂಡಿದೆ. 2011 ಅ.20 ರಂದು ಹಳಿಗೆ ಇಳಿದಿದ್ದ ನಮ್ಮ ಮೇಟ್ರೋ ರೈಲು ಇವತ್ತಿಗೆ 10 ವರ್ಷ ಪೂರ್ಣಗೊಂಡಿದೆ, ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನ ಹಳ್ಳಿವರೆಗೆ ಮೊದಲಿಗೆ...

ಆರೋಪಿಗಳಿಗೆ ಕೋರ್ಟ್ ನಲ್ಲಿ ಇಷ್ಟ ಬಂದ ಹಾಗೆ ಪ್ರಶ್ನೆ ಕೇಳಂಗಿಲ್ಲ..!

www.karnatakatv.net: ಇನ್ಮುoದೆ ಕೋರ್ಟ್ ನಲ್ಲಿ ಆರೋಪಿಗಳಿಗೆ ವಕೀಲರು ತಮ್ಮಿಷ್ಟದ ಹಾಗೆ ಪ್ರಶ್ನೆ ಕೇಳುವಂತಿಲ್ಲ. ಹೌದು ರಾಜ್ಯದಲ್ಲಿ ಈ ಹೊಸ ನಿಯಮವನ್ನು ಕರ್ನಾಟಕ ಹೈಕೋರ್ಟ್ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು ಸೂಕ್ತ ರೀತಿಯಲ್ಲಿ ಪ್ರಶ್ನಾವಳಿ ತಯಾರಿಸದೇ ಇರೋದ್ನ ಗಮನಿಸಿರೋ ಉಚ್ಛನ್ಯಾಯಾಲಯ, ಪ್ರಶ್ನಾವಳಿ ರಚನೆ ಕುರಿತಾಗಿ ಯಾವೆಲ್ಲಾ ಕ್ರಮ ಅನುಸರಿಸಬೇಕೆಂಬ...

IAS ಮಾಡುವ ಗುರಿ ಇದ್ದವರಿಗೆ ಕಠಿಣ ತರಬೇತಿ. ಆಸಕ್ತರಿಗೆ ಸುವರ್ಣ ಅವಕಾಶ

www.karnatakatv.net: ರಾಜ್ಯದ ಮೊಟ್ಟ ಮೊದಲ `ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು ಇದೀಗ PUC ನಂತರ ನೇರವಾಗಿ ಪದವಿ ಯೊಂದಿಗೆ IAS, IPS, KAS, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಲು ಇಲ್ಲೊಂದು ಸುವರ್ಣ ಅವಕಾಶ' ಅದುವೇ ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು. ಹೌದು ಓದುವ ವಯಸ್ಸಲ್ಲೇ ವಿದ್ಯಾರ್ಥಿಗಳನ್ನು ಸ್ಪರ್ಧಾರ್ಥಿಗಳನ್ನಾಗಿ ರೂಪಿಸಿ ಅವರ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿ...

ನಾನು ಯಾವುದನ್ನು ಕದ್ದು ಮುಚ್ಚಿ ಮಾಡಿಲ್ಲ ; ಹೆಚ್.ಡಿ.ಕೆ

www.karnatakatv.net: ಹೆಚ್. ಡಿ. ಕುಮಾರಸ್ವಾಮಿ ಮೇಲೆ ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಯುತ್ತರವನ್ನು ನೀಡಿದ್ದಾರೆ. ಬಿಜೆಪಿಯ ವೈಯಕ್ತಿಕ ದಾಳಿಗೆ ಹೆಚ್ ಡಿ ಕೆ, ನನ್ನ ಜೀವನವು ತೆರೆದ ಪುಸ್ತವಿದ್ದಂತೆ ನಾನು ಯಾವುದನ್ನು ಕದ್ದು ಮುಚ್ಚಿ ಮಾಡಿಲ್ಲ ಇದೆಲ್ಲ ಅವರಿಗೆ ಅನ್ವಯಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಸಿಂದಗಿ ಉಪ ಚುನಾವಣೆ ಕಾರ್ಯಕ್ರಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಪಕ್ಷವು ಇತ್ತಿಚ್ಚೆಗೆ...

ಗ್ರಾಹಕರ ಕೈ ಸುಡುತ್ತಿದೆ ತರಕಾರಿ ಬೆಲೆ..!

www.karnatakatv.net : ಇತ್ತೆಚ್ಚೆಗೆ ಇಂಧನ ಬೆಲೆ ಏರಿಕೆಯ ಮಧ್ಯ ಈಗ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದೆ. ಇಂಧನ ಬೆಲೆಯ ಜೊತೆ ಜೊತೆಗೆ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದ್ದು ಜನರಲ್ಲಿ ಗಾಯದ ಮೇಲೆ ಬರೆ ಏಳೆದಂತಾಗಿದೆ. ಪ್ರತಿ ನಿತ್ಯ ಆಗುತ್ತಿರುವ ಬೆಲೆ ಏರಿಕೆಯಲ್ಲಿ ಜನರು ಸರ್ಕಾರಕ್ಕೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ದಸರಾ ಹಬ್ಬದಂದAದು ಏರಿಕೆಯಾಗಿದ್ದ ತರಕಾರಿ ಬೆಲೆ...

`ವಾಲ್ಮೀಕಿಯವರ ಆದರ್ಶ ನಮ್ಮ ಜೀವನಕ್ಕೆ ಬೇಕು’-ಸಚಿವ ಡಾ.ನಾರಾಯಣಗೌಡ

www.karnatakatv.net: ಮಂಡ್ಯ : ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ಹೇಳಿದರು. ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ...

ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ..!

www.karnatakatv.net: ರಾಯಚೂರು : ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಆಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಉಪ್ರಾಳ್ ಗ್ರಾಮದ ಸಿದ್ದಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳ  ಮಧ್ಯದಲ್ಲಿ ಸುಮಾರು 229 ಗಾಂಜಾ ಗಿಡಗಳು ಮತ್ತು 1 ಕೆಜಿ ಒಣ ಗಾಂಜಾ...

ಶಕ್ತಿನಗರ ಬಳಿ ಇರುವ ಕೃಷ್ಣಾ ನದಿಯ ಸೇತುವೆ ಶಿಥಿಲ..!

www.karnatakatv.net : ರಾಯಚೂರು ತಾಲೂಕಿನ ಶಕ್ತಿನಗರ ಬಳಿ ಇರುವ ಕೃಷ್ಣ ನದಿ ಮೇಲೆ ನಿರ್ಮಿಸಲಾದ 80 ವರ್ಷದ ಹಳೆಯ ಬೃಹತ್ ಸೇತುವೆ ಸದ್ಯ ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಅದ್ಯಾವ ಘಳಿಗೆಯಲ್ಲಾದ್ರೂ ಈ ಸೇತುವೆ ಕುಸಿದು ಬೀಳೋ ಹಂತಕ್ಕೆ ತಲುಪಿದೆ. ಈ ಬೃಹತ್ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳ ಓಡಾಟದಿಂದ ಸೇತುವೆಯ ಕೆಳಭಾಗದಲ್ಲಿ...

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಬಗ್ಗೆ ಸಿಎಂ ಹೇಳಿದ್ದೇನು..

www.karnatakatv.net: ಬೆಳಗಾವಿ: ನಗರದಲ್ಲಿ ಅದ್ದೂರಿ ಕರ್ನಾಟಕ ರಾಜೋತ್ಸವ ಮಾಡಲು ಕನ್ನಡಪರ ಹೋರಾಟಗಾರರ ಅಗ್ರಹ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು ಅದ್ದೂರಿ ರಾಜ್ಯೋತ್ಸವ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದರು. ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಿತ್ತೂರಿನ ರಾಣಿ ಚನ್ನಮ್ಮಾಜಿ ಉತ್ಸವಕ್ಕೆ ಅಕ್ಟೋಬರ್ 23 ರಂದು...

ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳ; ಡಾ. ಕೆ. ಸುಧಾಕರ್ ಟ್ವೀಟ್

www.karnatakatv.net: ಇಂದು ರಾಜ್ಯದಲ್ಲಿ ಕೊರೊನಾ ಸಾವಿನಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಮತ್ತೆ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದ್ದು, 24 ಗಂಟೆಗಳಲ್ಲಿ 349 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,84,022ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಇಂದು 14 ಮಂದಿ ಬಲಿಯಾಗಿದ್ದಾರೆ ಹಾಗೇ ಸಾವಿನ ಸಂಖ್ಯೆ 37,967ಕ್ಕೆ ಏರಿಕೆಯಾಗಿದೆ....
- Advertisement -spot_img

Latest News

Haveri: ಮಳೆ ಕೊರತೆಯಿಂದ ತತ್ತರಿಸಿದ ಹಾವೇರಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆಗೆ ತೀರ್ಮಾನ..

Haveri News: ಹಾವೇರಿ: ಕಳೆದ ಬಾರಿ ಅವಧಿಗೂ ಮುನ್ನ ಅಂದ್ರೆ ಮೇ ನಲ್ಲೇ ವರುಣಾರ್ಭಟ ಜೋರಾಗಿತ್ತು. ಆದರೆ ಈ ಬಾರಿ ಜುಲೈ ಆದರೂ ಸರಿಯಾಗಿ ಮಳೆ...
- Advertisement -spot_img