Wednesday, March 25, 2026

ರಾಜ್ಯ

ವಿದ್ಯಾರ್ಥಿಗಳ ಹಾಸ್ಟೆಲ್ ಪ್ರಾರಂಭ ಮತ್ತು ಬಸ್ ಪಾಸ್ ಒದಗಿಸಿ ಎಂದು ಎಬಿವಿಪಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

www.karnatakatv.net : ಬೆಳಗಾವಿ : ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದ ಎಲ್ಲಾ ಹಾಸ್ಟೆಲಗಳು ಸೇರಿದಂತೆ ಎಲ್ಲಾ ಕಾಲೇಜುಗಳು ಕಳೆದ 3-4 ತಿಂಗಳಿಂದ ಬಂದ್ ಆಗಿದ್ದವು. ಪ್ರಸ್ತುತ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬರುವ ದಿನಗಳಲ್ಲಿ ರಾಜ್ಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು  ಆರಂಭಿಸುವಂತೆ ಸಲಹೆ ನೀಡಿದ್ದನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್...

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

www.karnatakatv.net: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಪರದಾಡುತ್ತಿರುವ ಸಂದರ್ಭದಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು.. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ರಸ್ತೆ ಮಧ್ಯದಲ್ಲಿಯೇ ಪರದಾಡುತ್ತಿರುವ ಸಂದರ್ಭದಲ್ಲಿ ರೆವಲ್ಯೂಷನ್ ಮೈಂಡ್ ನ ವಿನಾಯಕ ಜೋಗಿಶೆಟ್ಟರ್ ಎಂಬುವವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ‌. ತಕ್ಷಣವೇ ಕೇಶ್ವಾಪೂರ ಠಾಣೆ...

ವಲಸಿಗ ಸಚಿವರು ರಾಜೀನಾಮೆ ಕೊಡುತ್ತಾರಾ..

www.karnatakatv.net: ಸಿಎಂ ಬಿಎಸ್ ವೈ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಎಲ್ಲರಲ್ಲೂ ಬೇಸರ ಮನೆ ಮಾಡಿದೆ ಹಾಗೇ ಎಲ್ಲಾ ಬಿಜೆಪಿ ವಲಸಿಗ ಸಚಿವರು ಕೂಡಾ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಎಲ್ಲಾ ಸಚಿವರು ಪ್ರತ್ಯೆಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ  ಕಚೇರಿಗೆ  ಹೋಗಿ ಚರ್ಚೆಯನ್ನು ಮಾಡುತ್ತಿದ್ದಾರೆ. ಆರೂ ಮಂದಿ ಸಚಿವರು ಏಕಮಾದರಿ ಪತ್ರವನ್ನು ಹಿಡಿದು ಚರ್ಚೆಗೆ ಮುಂದಾಗಿದ್ದಾರೆ.  ಆ...

ಎಲ್ಲಾ ಕಾಲೇಜುಗಳಲ್ಲಿ ಲಸಿಕೆ ಕಡ್ಡಾಯ

www.karnatakatv.net : ಇನ್ನೇನು ಕೊರೊನಾ ಸಂಖ್ಯೆ ಇಳಿಕೆಯಾಗುತ್ತಾ ಬಂದಿದ್ದೆ ಎಲ್ಲಾ ಶಾಲಾ ಕಾಲೇಜುಗಳು ಓಪೆನ್ ಮಾಡುವ ಭರದಲ್ಲಿದ್ದಾರೆ, ಆದರೆ ಅಲ್ಪಸ್ವಲ್ಪ ಕೊರೊನಾ ಹಾವಳಿ ಇದ್ದೆ ಇರುತ್ತೆ ಆದಕಾರಣ ಎಲ್ಲಾ ಶಾಲಾ ಕಾಲೇಜುಗಳಲ್ಲಿ  ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗಕ್ಕೂ ಕಡ್ಡಾಯವಾಗಿ ಲಸಿಕೆಯನ್ನು ಕೊಡಿಸಬೇಕು ಎಂದು ಆರೋಗ್ಯ ಎಂದುಆರೋಗ್ಯಮತ್ತುವೈದ್ಯಕೀಯಶಿಕ್ಷಣಸಚಿವಡಾ.ಕೆ.ಸುಧಾಕರ್ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳನ್ನು ಯಾವುದೋ ಒಂದು ದಿನ...

ಮಂಗ್ಲಿ ಮೇಲೆ ತಮಿಳುನಾಡಿನ ಭಕ್ತರ ವಿರೋಧ

www.karnatakatv.net : ಕಣ್ಣು ಅದರಿಂದಿ ಹಾಡಿನ ಮೂಲಕ  ಎಲ್ಲರ ಮನ ಗೆದ್ದ ಗಾಯಕಿ ಮಂಗ್ಲಿ ಇತ್ತೆಚೆಗೆ ತಮಿಳುನಾಡಿನ ಜಾನಪದ ಸೋಡಗಿನ ಬೋನಾಲು ಹಾಡಿಗೆ ಹಾಡು ಹಾಡಿದ್ದರು, ಆದರೆ ಈ ಹಾಡಿಗೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಹಾಡಿನ ಸಾಹಿತ್ಯವು ದೇವರಿಗೆ ಅವಮಾನ ಮಾಡುವಂತೆ ಇದ್ದು ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಕೇಲವರು...

ಜುಲೈ 26 ರಂದು ಪದವಿ ಪೂರ್ವ ಕಾಲೇಜು ಆರಂಭ

www.karnatakatv.net : ಕೊರೊನಾ ಮಹಾಮಾರಿಯಿಂದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಸ್ಥಗಿತಗೋಂಡು ಆನ್ ಲೈನ್ ತರಗತಿಯ ಮೂಲಕ ಕ್ಲಾಸ್ ಗಳನ್ನು ನಡೆಸುತ್ತಿದ್ದರು ಆದರೆ ಈಗ ಕೊರೊನಾ ಇಳಿಮುಖ ಮಾಡಿರುವದರಿಂದ ಜುಲೈ 26ರಂದು ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭ ಮಾಡಲು ಸೂಚಿದ್ದಾರೆ.  ಆದರೆ ಈವರೆಗೆ ಶೇ.75ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ...

ಗುರುಪೂರ್ಣಿಮಾ ಮಹೋತ್ಸವ

www.karnatakatv.net: ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ...

ಅವಳಿ ನಗರದಲ್ಲಿ ಮುಂದುರೆದ ವರುಣನ ಆರ್ಭಟ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಳೆರಾಯನ ಅರ್ಭಟ ಮುಂದುವರೆದಿದೆ.  ರಾತ್ರಿಯಿಂದ ನಿರಂತರವಾಗಿ ಅವಳಿ ನಗರದಲ್ಲಿ‌ ಮಳೆಯಾಗುತ್ತಿದ್ದು, ಜನಜೀವನ ಅಸ್ಯವ್ಯಸ್ತಗೊಂಡಿದೆ. ಕಳೆದ ಸೋಮವಾರ ಹಾಗೂ ಮಂಗಳವಾರದಂದು ನಗರಗಳಲ್ಲಿ ‌ಕೊಂಚ ವರುಣ ಬೀಡುವು ನೀಡಿದ್ದ. ಆದರೆ ಈಗ‌ ನಿರಂತರವಾಗಿ  ಮಳೆ ಸುರಿಯುತ್ತಿದ್ದು, ಜನ ಕೆಲಸ ಕಾರ್ಯ ಬಿಟ್ಟು ಮನೆಯಲ್ಲಿ ಉಳಿಯುವಂತಾಗಿದೆ.‌ ನಗರಗಳಲ್ಲಿ ಸುರಿಯುತ್ತಿರುವ ಮಳೆಯಿಂದ  ಹುಬ್ಬಳ್ಳಿ ನಗರದ...

ನದಿಯಂತಾಗಿ ಪರಿವರ್ತನೆಗೊಂಡ ಎನ್ಎಚ್4

www.karnatakatv.net : ಬೆಳಗಾವಿ:  ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ಹಗಲು ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ಆದರೆ ಇವತ್ತು ಬೆಳಗಿನ ಜಾವಾ ಬೆಳಗಾವಿ ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿಯ ಎನ್ಎಚ್ 4 ರಾಷ್ಟ್ರೀಯ ಹೆದ್ದಾರಿ ಮತ್ತು ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ರಸ್ತೆಗಳು ಸಹ ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ಎರಡು...

ಯಡಿಯೂರಪ್ಪ ಅವರಿಗೆ ಆಷಾಡದ ಆಪತ್ತು

ಬೆಂಗಳೂರು : ಯಾವುದೇ ರಾಜೀನಾಮೆ ಕೊಡೊಲ್ಲ ಎನ್ನುತ್ತಿದ್ದ ಸಿಎಂ ಈಗ ಮೌನವನ್ನು ಮುರಿದು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಹಾಗೇ ಹೈಕಮಾಂಡ ಸೂಚಿಸಿದಹಾಗೆ ನಾನು ಮಾಡಬೇಕಾಗುತ್ತದೆ ಎಂದು ಹೇಳಿದ ಯಡಿಯೂರಪ್ಪನವರು ಆಷಾಡವೇ ಕಂಟಕವಾಗಿದೆ ಎಂದು ತಿಳಿದು ಬಂದಿದೆ.   2011 ಜುಲೈ 21 ರಂದು ರಾಜೀನಾಮೆ ಕೊಟ್ಟಿದ ಬಿಎಸ್ ಬೈ.. ಈಗಲೂ ಮತ್ತೆ ಜುಲೈ ತಿಂಗಳಲ್ಲಿ ರಾಜೀನಾಮೆ...
- Advertisement -spot_img

Latest News

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ...
- Advertisement -spot_img