Tuesday, March 24, 2026

ರಾಜ್ಯ

ಸುಮಲತಾ ಒಬ್ಬ ಡಿಗ್ನಿಫೈಡ್ ಸಂಸದೆ – ಜಿ.ಎಸ್. ಬಸವರಾಜು

www.karnatakatv.net: ತುಮಕೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಬ್ಬರ ಮುಸುಕಿನ ಗುದ್ದಾಟ ವೈಯಕ್ತಿಕವಾಗಿಯೇ ಇದ್ದರೂ ಅದು ಅಣೆಕಟ್ಟಿನ ವಿಚಾರವಾಗಿ ಬಂದಿರುವುದು ಗೊತ್ತಿರುವ ವಿಷಯ. ಅವರಿಗೆ ಅವರದ್ದೇ ಆದ ಸ್ಥಾನ ಗೌರವ ಇದೆ. ಸುಮಲತಾ ಈ ರೀತಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದು ಸರಿ...

ಮಂಕಾಯಿತಾ ಡಿವಿಎಸ್ ರಾಜಕೀಯ ಹಾದಿ?!

www.karnatakatv.net: ಬೆಂಗಳೂರು: ಡಿವಿ ಸದಾನಂದ ಗೌಡರು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತಿಳಿದಿರುವ ಸಂಗತಿ. ಇದರ ಸುತ್ತ ಹಲವು ಊಹಾ-ಪೋಹಗಳು ಎದ್ದಿವೆ. ಸದಾನಂದ ಗೌಡರ ರಾಜಕೀಯ ಹಾದಿ ಮುಸುಕಾಗಿದೆಯೇ? ಅವರ ಮುಂದಿನ ರಾಜಕೀಯ ನಡೆ ಏನು? ಅವರು ರಾಜಕೀಯಕ್ಕೆ ಮರಳುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಕೇಂದ್ರದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯಂತಹ ಮಹತ್ವದ...

ಕೆ ಆರ್ ಎಸ್ ಕದನ

www.karnatakatv.net ಸುಮಲತಾ ಗೆಲ್ಲಲು ಕುತಂತ್ರ ಮಾಡಿದ್ದಾರೆ. ಅವರು ಬಿಇ ಇಂಜಿನಿಯರಿಂಗ್ ಮಾಡಿದ್ದಾರಾ? ಡ್ಯಾಂ ಅಲ್ಲಾಡಿಸಲು ಕೂಡ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಇಂಜಿನಿಯರ್ ಗಳಿಗೆ ಕಾಣಿಸದ ಬಿರುಕು ಕಾಣಿಸಿತಾ? ನಮ್ಮ ಜಿಲ್ಲೆಯನ್ನು ನಿಮ್ಮ ಹಿಡಿತಕ್ಕೆ ಕೊಟ್ಟಿಲ್ಲ. ಬೇಕಿದ್ದರೆ ಸುಮಲತಾ ಮಳವಳ್ಳಿ, ಮದ್ದೂರಿಗೆ ಭೇಟಿ ನೀಡಲಿ. ಎಂದು ಜೆಡಿಎಸ್ ಶಾಸಕ ಅನ್ನದಾನಿ ಸಂಸದೆ ಸುಮಲತಾ ವಿರುದ್ಧ ಕಿಡಿ ಕಾರಿದರು....

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಎನ್ ಒ2 ಪ್ರಮಾಣ ಹೆಚ್ಚಳ

www.karnatakatv.net ಬೆಂಗಳೂರು: ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ವಿಧಿಸಿದ್ದ ಲಾಕ್ ಡೌನ್ ತೆರವುಗೊಳಿಸುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ 12 ನಗರಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ವಾಹನಗಳ ಓಡಾಟ ಹೆಚ್ಚುತ್ತಿದ್ದಂತೆ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಮಹಾ ನಗರಗಳಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಲಾಕ್ ಡೌನ್ ಅವಧಿಯಲ್ಲಿ ಕಡಿಮೆ ಇದ್ದ ವಾಹನ ಸಂಚಾರ...

ಎತ್ತಿನ ಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನ ಮಾನ ನೀಡಿ

www.karnatakatv.net : ಗಜೇಂದ್ರ ಸಿಂಗ್ ಶೇಖಾವತ್ : ನವ ದೆಹಲಿ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನ ಸಚಿವ ಡಾ. ಕೆ. ಸುಧಾಕರ್ ಭೇಟಿ ಮಾಡಿ ಎತ್ತಿನ ಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನ ಮಾನ ನೀಡಿ ಎಂದು ಮನವಿ ಮಾಡಿದರು. ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಲ್ಲಿ ಹೂಳೆತ್ತಲು ವಿಶೇಷ ಯೋಜನೆ...

ಕರಾವಳಿ ಹಾಗೂ ಮಲೆನಾಡು ಭಾಗಗಲ್ಲಿ ಧಾರಾಕಾರ ಮಳೆ, ಹವಾಮಾನ ಇಲಾಖೆಯಿಂದ ಕಟ್ಟೆಚ್ಚರ

www.karnatakatv.net: ಕರಾವಳಿ: ಮಾನ್ಸೂನ್: ರಾಜ್ಯದಲ್ಲಿ ಮಾನ್ಸೂನ್ ಶುರುವಾಗಿದ್ದು ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ವರ್ಷಾಧಾರೆ ಬುಧವಾರವೂ ಮುಂದುವರೆಯಲಿದ್ದು ಕರಾವಳಿ, ಮಲೆನಾಡು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ಉತ್ತರ ಒಳನಾಡಿನ ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲೂ ಬುಧವಾರ ಸಂಜೆ ವೇಳೆಗೆ ಮಳೆ ಆರಂಭವಾಗಲಿದ್ದು...

ನಾನ್ಯಾಕೆ ಸುಮಲತಾ ಬಳಿ ಕ್ಷಮೆ ಕೇಳಬೇಕು?

www.karnatakatv.net : ರಾಜ್ಯ: ಮಾಜಿ ಸಿಎಂ :ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್ಡಿಕೆ ನಡುವೆ ನಡೆಯುತ್ತಿರುವ ವಾಗ್ಯುದ್ಧ ಗೊತ್ತೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನಾನ್ಯಾಕೆ ಸುಮಲತಾ ಬಳಿ ಕ್ಷಮೆ ಕೇಳಬೇಕು? ಕನ್ನಡ ಸಂಸ್ಕೃತಿ ಗೌರವಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಆ ಬಗ್ಗೆ ಸುಮಲತಾ ಬಳಿ ತಿಳಿದುಕೊಳ್ಳುವ ಅಗತ್ಯ ಇಲ್ಲ,...

ಕೆಆರ್ ಎಸ್ ಗೆ ವಯಸ್ಸಾಗಿರಬಹುದು ಆದರೆ ಬಿರುಕು ಬಿಡಲು ಅಸಾಧ್ಯ

www.karnatakatv.net : ರಾಜ್ಯ: ರಾಜ್ಯದ ಪ್ರತಿಷ್ಟಿತ ಅಣೆಕಟ್ಟು ಕೆಆರ್ ಎಸ್ ಗೆ 90 ವರ್ಷ ವಯಸ್ಸಾಗಿದ್ದರೂ ಎಂದೂ ಸಮಸ್ಯೆ ಆಗಿಲ್ಲ. ಇದನ್ನು ದೊಡ್ಡ ಸೈಜ್ ಗಲ್, ಸುಣ್ಣ, ಕೆಂಪು ಮಣ್ಣು ಮಿಶ್ರಣ ಮಾಡಿ ನಿರ್ಮಿಸಲಾಗಿದೆ. ಅಂದಿನ ಮಹಾರಾಜರ ಹಾಗೂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಇದು. ಆಗಾಗ ಕೊಂಚ ಸಮಸ್ಯೆಗಳಾಗಿರಬಹುದು ಆದರೆ ಬಿರುಕು ಬಿಡುವ ಸಮಯ...

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಸೈಕಲ್ ಜಾಥಾ

www.karnatakatv.net : ಬೆಂಗಳೂರು: ಮಹಾಮಾರಿ ಕೊರೊನಾ ವಕ್ಕರಿಸಿ ವರ್ಷ ಕಳೆದರೂ ಅದರ ಪರಿಣಾಮ ಮಾತ್ರ ಮುಂದುವರೆಯುತ್ತಲೇ ಇದೆ. ಲಾಕ್ ಡೌನ್ ನಿಂದಲೂ ಜನಜೀವನ ಆರ್ಥಿಕವಾಗಿ ಎಷ್ಟು ದುಸ್ಥಿತಿಗೆ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಷ್ಟಾದರೂ ಸಾಲದೆಂಬಂತೆ ದಿನಸಿ ವಸ್ತುಗಳಿಂದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಪೆಟ್ರೋಲ್ ಬೆಲೆಯಂತೂ ಶತಕ ಬಾರಿಸಿ...

ಡಿಸಿಎಂ ಪುತ್ರನ ಕಾರ್ ಡಿಕ್ಕಿ, ರೈತ ಬಲಿ

www.karnatakatv.net ಬಾಗಲಕೋಟೆ : ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಚಲಾಯಿಸುತ್ತಿದ್ದ ಕಾರು ಅಫಘಾತ ಸಂಭವಿಸಿ ರೈತ ಕೊಡ್ಲೆಪ್ಪ ಬೋಳಿ (58) ಸಾವನ್ನಪ್ಪಿದ್ದಾನೆ. ಅಪಘಾತ ಸಂಭವಿಸಿದ ನಂತರ KA 22 MC 5151 ಕಾರಿನ ನಂಬರ್ ಪ್ಲೇಟ್ ಜಜ್ಜಲು ಯತ್ನಿಸಿದ್ರು ಅನ್ನುವ ಆರೋಪ ಇದೆ. ಈ ವೇಳೆ ಸ್ಥಳಿಯರು ಚಿದಾನಂದ ಸವದಿಯನ್ನ...
- Advertisement -spot_img

Latest News

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರು; ಪಾರ್ಕಿಂಗ್ ಮಾಡಿದ್ರೆ ಸಿಕ್ಕಾಪಟ್ಟೆ ಫೈನ್!

ಬೆಂಗಳೂರು ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. 2022ರಲ್ಲಿ ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಬೆಂಗಳೂರು ಸಂಚಾರ...
- Advertisement -spot_img