Saturday, July 12, 2025

ರಾಷ್ಟ್ರೀಯ

ಕೊರೊನಾದಿಂದ ಗುಣಮುಖರಾದ ಸಿದ್ದರಾಮಯ್ಯ: ಕಾಂಗ್ರೆಸ್ ನಾಯಕರ ಜೊತೆ ಸಭೆ..!

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ರತ್ನ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಭಾರತ ದುಃಖಿಸಿದೆ. ರಾಷ್ಟ್ರದ ಅಭಿವೃದ್ಧಿಯ ಪಥದಲ್ಲಿ ಅವರು ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಸಮಾಜದ ಎಲ್ಲಾ ವರ್ಗ ಮೆಚ್ಚಿದ ರಾಜಕಾರಣಿಯಾಗಿದ್ದರು ಎಂದು ಟ್ವೀಟ್...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ..!

ಕೊರೊನಾ ಸೋಂಕಿಗೆ ಒಳಗಾಗಿದ್ದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಪ್ರಣಬ್ ಮುಖರ್ಜಿ(85) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. https://youtu.be/sb5UJT65pzA ಕೆಲ ದಿನಗಳ ಹಿಂದೆ ಪ್ರಣಬ್ ಮುಖರ್ಜಿಯವರು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರಿಗೆ ಕೊರೊನಾ ಇರೋದು ತಿಳಿದು ಬಂದಿತ್ತು, ಮೆದುಳಿನ ಚಿಕಿತ್ಸೆಗೂ ಕೂಡ ಪ್ರಣಬೇ ಮುಖರ್ಜಿ ಒಳಗಾಗಿದ್ದರು. ಅದಾದ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಪ್ರಣಬ್...

ಸಂಸದೆ ಸುಮಲತಾಗೆ ಹುಟ್ಟುಹಬ್ಬದ ಸಂಭ್ರಮ: ಮಗ ಅಭಿಯಿಂದ ಸಿಂಪಲ್ ಸೆಲೆಬ್ರೇಷನ್..

ಮೈಸೂರು ಮಹಾರಾಜ ಯದುವೀರ ಒಡೆಯರ್ ಮಾಡಿದ ಟ್ವೀಟ್ ನೋಡಿದ್ರೆ, ಯದುವೀರ್‌ಗೆ ರಾಜಕೀಯಕ್ಕೆ ಬರುವ ಆಫರ್ ಇದ್ದು, ರಾಜಕೀಯಕ್ಕೆ ಧುಮುಕಲು ಸಿದ್ಧರಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ನಾನು ರಾಜಕೀಯಕ್ಕೆ ಬರಬೇಕಾ ಎಂಬ ಪ್ರಶ್ನೆ ಕೇಳಿರುವ ಯದುವೀರ್, ಪೋಲ್ ಕ್ರಿಯೇಟ್ ಮಾಡಿದ್ದಾರೆ. ಇನ್ನು ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿದ್ದು, ಕೆಲವರು ಬನ್ನಿ ಎಂದರೆ ಹಲವರು ಬೇಡವೆಂದಿದ್ದಾರೆ. ಮಾಲೂರು...

ಗುಡ್ ನ್ಯೂಸ್ ಕೊಟ್ಟ ವಿರುಷ್ಕಾ, ಈಗ ನಾವು ಮೂವರೆಂದ ವಿರಾಟ್..!

ಕ್ರಿಕೇಟಿಗ ವಿರಾಟ್ ಕೊಹ್ಲಿ ಅಪ್ಪನಾದ ಸಂಭ್ರಮದಲ್ಲಿದ್ದು, ತಮ್ಮ ಸಂಭ್ರಮವನ್ನ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಕೊಹ್ಲಿ, ಈಗ ನಾವು ಮೂವರು, ಜನವರಿ 2021ಕ್ಕೆ ಮಗು ಆಗಮಿಸಲಿದೆ ಎಂದು ಹೇಳಿದ್ದಾರೆ. ಇನ್ನು ವಿರುಷ್ಕಾಗೆ ಅಭಿಮಾನಿ ಬಳಗ ಶುಭಕೋರಿದ್ದು, ಮತ್ತೋರ್ವ ಕ್ರಿಕೇಟ್ ಚಾಂಪಿಯನ್ ಇಂಡಿಯನ್ ಟೀಮ್‌ಗೆ ಸೇರ್ಪಡೆಯಾಗುವುದನ್ನು ನೋಡಲು ನಾವು...

ಫೇಮಸ್ ರಿಯಾಲಿಟಿ ಶೋ ಬ್ಯಾನ್ ಮಾಡುವಂತೆ ಸುಶಾಂತ್ ಫ್ಯಾನ್ಸ್ ಆಗ್ರಹ..!

ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಟ್ವೀಟ್ ಮೂಲಕ ಅನೌನ್ಸ್ ಮಾಡಿದ್ದಾರೆ. ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ...

ಸಿಎಂಗೆ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ?

ದೇವರಾಜು ಅರಸು ಜನ್ಮದಿನಾಚರಣೆ ಮಾಡಿದ್ದರ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎರಡು ವರ್ಷಗಳಿಂದ ಪ್ರತಿಷ್ಠಿತ 'ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಅರಸು ಅವರಿಗೆ ಅಗೌರವ ತೋರಿದ ಮುಖ್ಯಮಂತರಿಯವರಿಗೆ ಅರಸು...

ಆರ್‌ ಜೆ ಕಪಾಳಕ್ಕೆ ಬಾರಿಸಿದ ಬಾಲಿವುಡ್‌ ನಟ..!

ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್‌ಜೆ ಕಪಾಳಕ್ಕೆ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. https://youtu.be/A2M2oRNda5E ಇನ್ನು ಯಾಕೆ ಅರ್ಜುನ್ ಆರ್‌.ಜೆ.ಕಪಾಳಕ್ಕೆ ಹೊಡೆದಿದ್ದಕ್ಕೆ ಕಾರಣ ಏನಂದ್ರೆ, ಆರ್‌ ಜೆ ಕೇಳಿದ ಪ್ರಶ್ನೆಗೆ ಸಿಟ್ಟಾದ ಅರ್ಜುನ್ ಈ ರೀತಿ ಮಾಡಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟವಾಗ್ತಿಲ್ವಾ..? ಅದಕ್ಕೆ ಹೆಣ್ಣಿನ ಪಾತ್ರ ಮಾಡ್ತಿದ್ದೀರಾ ಅಂತಾ...

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ.ವೈ.ವಿಜಯೇಂದ್ರ..!

ಅಮಾಯಕರನ್ನು ಬಂಧಿಸಿದ್ದಲ್ಲಿ ಬಿಟ್ಟುಬಿಡಿ ಎಂಬ ಮಾತಿಗೆ ವಿರೋಧಿಸಿರುವ ಬಿ ವೈ ವಿಜಯೇಂದ್ರ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದು ಕೊಳ್ಳುವುದನ್ನು ಬಿಟ್ಟು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಅಮಾಯಕರನ್ನು ಬಿಟ್ಟುಬಿಡಿ, ಕೈ ಮುಖಂಡರನ್ನು ವಿಚಾರಣೆಗೆ...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್‌ರಾಜ್ ನಿಧನ..!

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್‌ರಾಜ್ (90)ಅಮೇರಿಕದ ನ್ಯೂಜರ್ಸಿಯಲ್ಲಿ ನಿಧನರಾಗಿದ್ದಾರೆ. https://youtu.be/az_SJG7Hosw 80 ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸೇವೆಗೈದು ಪ್ರಖ್ಯಾತರೆನ್ನಿಸಿದ್ದ ಜಸ್‌ರಾಜ್ ದೇಶ ವಿದೇಶಗಳಲ್ಲೂ ಫೇಮಸ್‌ ಆಗಿದ್ರು. https://youtu.be/kD29ezoLm0I ಚಿಕ್ಕ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಜಸ್‌ರಾಜ್‌ರನ್ನ ಅವರ ತಂದೆ ತಬಲಾ ಕ್ಲಾಸ್‌ಗೆ ಹಾಕಿದ್ದರು. ಈ ವೇಳೆ ಇವರು ಮಾಡಿದ್ದ ತಪ್ಪಿಗೆ ಗುರುಗಳು ಬೈಯ್ದಿದ್ದಕ್ಕಾಗಿ...

ಧೋನಿ ಜೊತೆ ತನ್ನ ರಿಟೈರ್‌ಮೆಂಟ್ ಘೋಷಿಸಿದ ಸುರೇಶ್ ರೈನಾ..!

ಮಹೇಂದ್ರ ಸಿಂಗ್ ಧೋನಿ ಜೊತೆ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನ ಹಾಕಿ, ಧೋನಿ ಬಗ್ಗೆ ಬರೆದುಕೊಂಡಿರುವ ರೈನಾ, ನಿಮ್ಮ ಈ ಘೋಷಣೆಗೆ ನಾನು ಜೊತೆಯಾಗುತ್ತೇನೆ ಎಂದಿದ್ದಾರೆ. https://youtu.be/aqHuDnJ6lWE ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ, ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ನಾನು ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img