ಕರ್ನಾಟಕ ಟಿವಿ : ಕಳೆದು ಎರಡು ತಿಂಗಳಿನಿಂದ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ರೈಲು ಸಂಚಾರ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇ 12 ರಿಂದ ದೇಶಾದ್ಯಂತ ಮೊದಲ ಹಂತದಲ್ಲಿ 15 ರೈಲುಗಳು ಸಂಚಾರ ಮಾಡಲಿದೆ ಅಂತ ರೇಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದು ಮೊದಲು ವಲಸೆ ಕಾರ್ಮಿಕರಿಗಾಗಿ 15 ಶ್ರಮಿಕ್ ಸ್ಪೆಷಲ್...
ಕರ್ನಾಟಕ ಟಿವಿ : ಕೊರೊನಾ ಆರ್ಭಟ ಹಿನ್ನೆಲೆ ಮಾರ್ಚ್ 22 ರಿಂದ ಸಂಚಾರ ನಿಲ್ಲಿಸಿದ್ದ ವಿಮಾನಗಳು ಮೇ 15ರಿಂದ ದೇಶಿಯ ಸಂಚಾರವನ್ನ ಮತ್ತೆ ಪ್ರಾರಂಭಿಸಲಿದೆ. ಆದ್ರೆ, ಕೆಲವು ನಿರ್ಬಂಧಗಳ ವಿಧಿಸುತ್ತೇನೆ ಅಂತ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಹೇಳಿದ್ದಾರೆ.. ಮೂರು ಸೀಟ್ ನಲ್ಲಿ ಮಧ್ಯದ ಸೀಟ್ ಖಾಲಿ ಬಿಟ್ಟು ಸಂಚಾರ...
ಕರ್ನಾಟಕ ಟಿವಿ : ಇನ್ನು ವಿಶಾಖಪಟ್ಟಣಂ ವಿಷಾನಿಲ ದುರಂತಕ್ಕೆ ಕಾರಣವಾಗಿದ್ದ ಎಲ್ ಜಿ ಪಾಲಿಮರ್ಸ್ ಕಂಪನಿ ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ದುರಂತದಲ್ಲಿ ಸಾವನ್ನಪ್ಪಿದ್ದ ಮೃತದೇಹವನ್ನ ಇಟ್ಟು ನೂರಾರು ಜನ ಕಂಪನಿ ಮುಂದೆ ಪ್ರತಿಭಟನೆ ಮಾಡಿದ್ರು. ಮೊನ್ನೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ 11 ಮಂದಿ ಮೃತದೇಹವನ್ನ ಇಂದು ಆಸ್ಪತ್ರೆಯಿಂದ ಕೊಡಲಾಯ್ತು.. ಮೃತರ ಸಂಬಂಧಿಕರು ಗ್ರಾಮಸ್ಥರು ನೇರವಾಗಿ...
ಕರ್ನಾಟಕ ಟಿವಿ : ಕೇಂದ್ರದ ಎಲ್ಲಾ ಭದ್ರತಾಪಡೆ ಡಿಜಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ರು.. ಈಗಾಗಲೇ ಸಿಆರ್ ಪಿಎಫ್ ( ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಹಾಗೂ ಬಿಎಸ್ ಎಫ್ ( ಬಾರ್ಡರ್ ಸೆಕ್ಯೂರಿಟಿ ಫೊರ್ಸ್ ) ನ 200ಕ್ಕೂ ಹೆಚ್ಚು ಯೊಧರಿಗೆ ಕೊರೊನಾ ಸೊಂಕು ತಗುಲಿದೆ. ಇದೀಗ...
ಕರ್ನಾಟಕ ಟಿವಿ : ಬಹುತೇಕ ರಾಜ್ಯಗಳು ವಲಸಿಗರನ್ನ ತಮ್ಮರಾಜ್ಯಗಳಿಗೆ ವಾಪಸ್ ಕಳುಹಿಸುತ್ತಿವೆ. ಪ ಬಂಗಾಳ, ಒಡಿಶಾ ರಾಜ್ಯಗಳು ತಮ್ಮವರನ್ನೇ ಮನೆಗೆ ಸೇರಿಸಿಕೊಳ್ತಿಲ್ಲ.. ಇಂಥಹ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ಶ್ರಮಿಕ್ ಸ್ಪೆಷಲ್ ರೈಲಿಗೆ ಹಣ ನೀಡಿ ಬಿಹಾರದಿಂದ 225 ಕಾರ್ಮಿಕರನ್ನ ಕರೆಸಿಕೊಂಡಿದೆ. ರೈಸ್ ಮಿಲ್ ಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯಾಗಿತ್ತು. ಬಿಹಾರದಿಂದ 225 ಕಾರ್ಮಿಕರಿಗೆ...
ಕರ್ನಾಟಕ ಟಿವಿ : ಮಮತಾ ಆಯ್ತು ಒಡಿಶಾ ಮುಖ್ಯಮಂತ್ರ ನವೀನ್ ಪಟ್ನಾಯಕ್ ರಿಂದಲೂ ತಮ್ಮ ರಾಜ್ಯದ ಜನರಿಗೆ ನೋ ಎಂಟ್ರಿ ಬೋರ್ಡ್ ಹಾಕಿದ್ದಾರೆ. ಇನ್ನೆನೊ ಸಾವಿರರು ವಲಸಿಗ ಕಾರ್ಮಿಕರು ತಮ್ಮೂರಿಗೆ ಟ್ರೈನ್ ಹತ್ತಲು ರೆಡಿಯಾಗಿದ್ರು.. ಟ್ರೂನ್ ಸರಿಯಾಧ ಟೈಂಗೆ ಹೊರಟಿದ್ರೆ ಕೆಲವೇ ಗಂಟೆಗಳಲ್ಲಿ ಒಡಿಶಾ ಸೇರಿಕೊಳ್ತಿದ್ರು. ಆದ್ರೆ, ಸೂರತ್ ನಿಂದ ಒಡಿಶಾಗೆ ಆಗಮಿಸಲಿದ್ದ 3...
ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ಕೊರೊನಾಗೆ 1900 ಜನ ಬಲಿಯಾಗಿದ್ದಾರೆ.. ಇದರಲ್ಲಿ ಅತಿಹೆಚ್ಚು ಸಾವು ಸಂಭವಿಸಿ ಇರುವ 5 ರಾಜ್ಯಗಳ ಪಟ್ಟಿ ನೋಡೋದಾದ್ರೆ ಸೋಂಕಿತರಲ್ಲೂ ನಂಬರ್ ಒನ್ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 731 ಸೋಂಕಿತರು ಸಾವಿಗೀಡಾಗಿದ್ದಾರೆ. ಇನ್ನು ಎರಡನೇ ಅತಿಹೆಚ್ಚು ಸೋಂಕಿತರಿರುವ ಗುಜರಾತ್ ನಲ್ಲಿ 449 ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ 6ನೇ ಸ್ಥಾನದಲ್ಲಿದ್ರೂ...
ಕರ್ನಾಟಕ ಟಿವಿ : ತಮಿಳುನಾಡಿನಲ್ಲಿ ಎಲ್ಲವೂ ಸರಿಹೋಯ್ತು ಅನ್ನುವ ಸಂರ್ಭದಲ್ಲಿ ಚೈನ್ನೈನ ಕೊಯಂಬೇಡು ಮಾರುಕಟ್ಟೆ ತಮಿಳುನಾಡನ್ನ ಬೆಚ್ಚಿಬೀಳಿಸಿದೆ. ಇಂದು ಒಂದೇ ದಿನ ಮಾರುಕಟ್ಟೆ ಸಂಪರ್ಕದಲ್ಲಿದ್ದ 600 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಈ ಮಾರ್ಕೆಟ್ ನಿಂದಾಗಿ 1589 ಮಂದಿಗೆ ಸೋಂಕು ತಗುಲಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6009 ಆಗಿದ್ದು 40 ಮಂದಿ...
ಕರ್ನಾಟಕ ಟಿವಿ : ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ ಸೊಂಕಿತರ ಸಂಖ್ಯೆ 19 ,063 ದಾಟಿದ್ದು 731 ಸೊಂಕಿತರು ಸಾವನ್ನಪ್ಪಿದ್ದಾರೆ.. ಇದುವರೆಗೂ 3470 ಸೋಂಕಿತರು ಗುಣಮುಖರಾಗಿದ್ರು ಪ್ರತಿದಿನ 500 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಸ್ತ್ರಾಭ್ಯಾಸ ಶುರು ಮಾಡಿದೆ. ಅಂದ್ರೆ ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ...
ಕರ್ನಾಟಕ ಟಿವಿ : ಲಾಕ್ ಡೌನ್ 3ನೇ ಹಂತ ಶುರುವಾದಾಗಿನಿಂದ ದೇಶಧಲ್ಲಿ
ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗ್ತಿದೆ. ಕಳೆದೊಂದು ವಾರದಿಂದ ಮೂರು ಸಾವಿರಕ್ಕೂ ಅಧಿಕ
ಪ್ರಕರಣಗಳು ಪತ್ತೆಯಾಗ್ತಿದೆ. ಇಂದು ಒಂದೇ ದಿನ 3320 ಜನರಲ್ಲಿ ಸೋಂಕು ಪತ್ತೆಯಾಗಿದ್ದು 95 ಸೊಂಕಿತರು
ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಈ ಕ್ಷಣದ ವರೆಗೆ 59,801 ಜನರಲ್ಲಿ ಸೋಂಕು ಪತ್ತೆಯಾಗಿದ್ದು 1986 ಸೊಂಕಿತರು ಸಾವನ್ನಪ್ಪಿದ್ದಾರೆ.....
Hubli News: ಕೇವಲ ಐನೂರು ರೂಪಾಯಿ ಸಾಲದ ವಿಚಾರ… ಮಾತಿಗೆ ಮಾತು ಬೆಳೆದು ಕಲ್ಲಿನಿಂದ ಹಲ್ಲೆ… ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ....