ಕರ್ನಾಟಕ ಟಿವಿ : ಪದವಿ ವಿದ್ಯಾರ್ಥಿಗಳ ಪರೀಕ್ಷೆ ದೇಶಾದ್ಯಂತ ಯುಜಿಸಿಗೆ
ಭಾರೀ ಕಸಿವಿಸಿ ಮಾಡಿದೆ. ಯುಜಿಸಿ ಈ ಮೊದಲು ಕಡ್ಡಾಯ ಪರೀಕ್ಷೆಗೆ ಆದೇಶ ಮಾಡಿ ಆಕ್ರೋಶಕ್ಕೆ ತುತ್ತಾಗಿತ್ತು..
ಸ್ಟೂಡೆಂಟ್ಸ್ ಲೈವ್ ಮ್ಯಾಟರ್, ಪ್ರಮೋಟ್ ಫೈನಲ್ ಇಯರ್ ಸ್ಟುಡೆಂಟ್ಸ್ ಅನ್ನುವ ಹ್ಯಾಷ್ ಟ್ಯಾಗ್ ಮೂಲಕ
ಅಭಿಯಾನ ಕೈಗೊಂಡಿದ್ರು.. ಇದೀಗ ಯುಜಿಸಿ ಹೊಸದಾಗಿ ಸುತ್ತೋಲೆ ಹೊರಡಿಸಿದ್ದು ಸೆಪ್ಟಂಬರ್ ವೇಳೆಗೆ ಪರೀಕ್ಷೆ
ನಡೆಸುವಂತೆ ಸೂಚಿಸಿದೆ....
ಕರ್ನಾಟಕ ಟಿವಿ : ಆಂಧ್ರಪ್ರದೇಶದ ವಿಶಾಖಪಟ್ಟಣ್ಣಂ ಎಲ್ ಜಿ ಪಾಲಿಮರ್ಸ್
ನಲ್ಲಿ ಅನಿಲ ದುರಂತ ಸಂಬಂಧ ಇದೀಗ ತನಿಖಾ ಸಮಿತಿ ವರದಿ ನೀಡಿದ್ದು. ಎಲ್ ಜಿ ಪಾಲಿಮರ್ಸ್ ಸಂಸ್ಥೆ ಮುಚ್ಚುವುದು
ಸೇರಿ ನಿರ್ದೇಶಕರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.. ಈ ಅನಿಲ ದುರಂತದಲ್ಲಿ
12 ಮಂದು ಸಾವನ್ನಪ್ಪಿದ್ರು..
ನ್ಯಾಷನಲ್
ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ...
ಕರ್ನಾಟಕ ಟಿವಿ : ಕೊರೊನಾ ನಡುವೆ ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಹಲವೆಡೆ ಸೇತುವೆ ಕುಸಿತ ಹಾಗೂ ನದೀ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ.. ಹವಮಾನ
ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ, ಅಸ್ಸಾಂನಲ್ಲೂ
ಮಳೆಯಿಂದ ಭಾರೀ ಹಾನಿಯುಂಟಾಗಿದೆ.
ನ್ಯಾಷನಲ್
ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ ಆ್ಯಪ್ ಗಳನ್ನ...
ಕರ್ನಾಟಕ ಟಿವಿ : ಭಾರತ್ ಬಯೋಟೆಕ್ ಸಂಸ್ಥೆಯ ಕೊರೊನಾ ಲಸಿಕೆ ಸೋಮವಾರದದಿಂದ
ಸೋಂಕಿತರ ಮೇಲೆ ಪ್ರಯೋಗ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ
ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋ ಟೆಕ್ ನ ಎಂಟಿ ಡಾ, ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಐಸಿಎಂಆರ್ಎ ಆಗಸ್ಟ್ 15 ಕ್ಕೆ ಲಸಿಕೆ ಸಿಗಲಿದೆ ಅಂತ...
ಕರ್ನಾಟಕ ಟಿವಿ : ಭಾರತದಲ್ಲಿ ಮೇಲೆ ಮೇಲೆ ಅಮೆರಿಕಾದ ಅತಿಯಾದ ಪ್ರೀತಿ
ಇಂದು ಮುಂದುವರೆದಿದೆ. ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೆಡೋಸ್ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ
ಅಮೆರಿಕಾ ಸೇನೆ ಭಾರತ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.. ಭಾರತೀಯ ಸೈನಿಕರನ್ನ ಚೀನಾ ಹತ್ಯೆ ಮಾಡಿದ
ಹಿನ್ನೆಲೆ ನಾವು ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಯುದ್ಧ ನೌಕೆ ಕಳುಹಿಸಿರುವುದಾಗಿ...
www.karnatakatv.net : ಇನ್ನು ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಯ ನಂತರ ಪರಿಸ್ಥಿತಿ ತಿಳಿಯಾಗ್ತಿದೆ. ಗಾಲ್ವಾನ್ ಕಣಿವೆ, ಗೊಗ್ರಾ ಸೇರಿದಂತೆ ಎರಡ್ಮೂರು ಪ್ರದೇಶದಲ್ಲಿ ಮುಖಾಮುಖಿಯಾಗಿದ್ದ ಪ್ರದೇಶದಿಂದು ಚೀನಾ ಸೇನೆ 2 ಕಿಲೋಮೀಟರ್ ನಷ್ಟು ಹಿಂದೆ ಸರಿದಿದೆ. ಈ ನಡುವೆ ಚೀನಾ ಸದಾ ಭಾರತದ ಜೊತೆ ಶಾಂತಿಯನ್ನ ಬಯಸುತ್ತದೆ ಎಂದು ಚೀನಾ...
ಕರ್ನಾಟಕ ಟಿವಿ : ದಿ ಕಾನ್ಫಿಢರೇಷನ್
ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಜೂಮ್ ಆಪ್ ಬಳಸದಂತೆ ಕರೆ ನೀಡಿದೆ.. ಸ್ವದೇಶಿ ಕಂಪನಿ ಜೀಯೋ ಮೀಟ್ ಬಳಸುವಂತೆ
ಸೂಚನೆ ನೀಡಿದೆ.. ದಿ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವ್ಯಾಪ್ತಿಗೆ ಭಾರತದಲ್ಲಿ 7 ಕೋಟಿ
ಸದಸ್ಯರು ಬರಲಿದ್ದು ಯಾರೊಬ್ಬರೂ ಜೂಮ್ ಬಳಸದಂತೆ ಸೂಚನೆ ನೀಡಲಾಗಿದೆ.. ಜೂಮ್ ಬದಲಾಗಿ ಜೀಯೋ ಮೀಟ್
ಬಳಸಲು...
ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೆಹಲಿಯಲ್ಲೇ ಒಂದು ಲಕ್ಷ ದಾಟಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಯಾರೂ ಭಯಪಡುವ ಅವಶ್ಯಕತೆ ಇಲ್ಲವೆಂದಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿರಬಹುದು. ಆದ್ರೆ ದೆಹಲಿಯಲ್ಲಿ 72...
ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಧಾರಾಕಾರ ಮಳೆ ಬೀಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಾಲ್ಘರ್, ಮುಂಬೈ, ಥಾಣೆ ಮತ್ತು ರಾಯ್ಗಡ್ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ಮುಂಬೈನಲ್ಲಿರುವ ಸಮುದ್ರ ತೀರದಿಂದ ದೂರವಿರುವಂತೆ...
ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದಾಗ, ಆತ 8 ಪೊಲೀಸರನ್ನ ಹತ್ಯೆಗೈದಿದ್ದ. ಈ ಕಾರಣಕ್ಕೆ ಆತನ ಮನೆಯನ್ನು ನೆಲಸಮ ಮಾಡಲಾಗಿದೆ.
ಅಲ್ಲದೇ, ವಿಕಾಸ್ನನ್ನು ಹಿಡಿಯಲು 25 ಪೊಲೀಸರ ತಂಡವನ್ನ ನೇಮಿಸಲಾಗಿದೆ. ರೌಡಿ ವಿಕಾಸ್ ದುಬೆ ಪೊಲೀಸರಿಗೆ ಯಾವ ರೀತಿಯಾಗಿ ತಲೆ ನೋವಾಗಿ ಪರಿಣಮಿಸಿದ್ದಾನೆಂದರೆ, ಆತನ ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ...