ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಶಾನೀಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಾವನ್ನಪ್ಪಿದವರು ವಿಶಾಖಪಟ್ಟಣಂನ ಸೇನರ್ ಲೈಫ್ ಸೈನ್ಸಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಿನ್ನೆ ರಾತ್ರಿ ಇಲ್ಲಿ ಗ್ಯಾಸ್ ಸೋರಿಕೆಯಾಗಿ ದುರಂತ ಸಂಭವಿಸಿದೆ.
https://youtu.be/rj9aRcSxRDQ
ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್ ಆಫೀಸರ್ ಉದಯ್ ಕುಮಾರ್,...
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ.
ಕರ್ನಾಟಕದಲ್ಲಿ ಒಂದು ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದ್ದು, ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಇಷ್ಟೇ ಅಲ್ಲದೇ, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರವೂ ಸಭೆ ನಡೆಸಿದ್ದು, ಕೆಲ ದಿನಗಳಲ್ಲಿ...
ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ನಡೆಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗ್ರೂಪ್ನ ಬ್ಯಾಂಕ್ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
ಈ ಹಿಂದೆ ವಿಚಾರಣೆಗೆ ಕರೆದಾಗ ಅಹ್ಮದ್ ಪಟೇಲ್ ಅನಾರೋಗ್ಯದ ಕಾರಣ ಹೇಳಿದ್ದರು. ಆದ್ದರಿಂದ ಇ.ಡಿ.ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತೆ ಎಂದು ಅಹ್ಮದ್ ಪಟೇಲ್ಗೆ ಮೊದಲೇ ಸೂಚಿಸಲಾಗಿತ್ತು....
ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಪಾಲಾಗಿರುವ ಶಶಿಕಲಾ ನಟರಾಜನ್, ಕೆಲ ದಿನಗಳಲ್ಲೇ ಬಿಡುಗಡೆಯಾಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ ಈ ವಿಷಯವನ್ನ ಪರಪ್ಪನ ಅಗ್ರಹಾರ ಅಧಿಕಾರಿಗಳು ನಿರಾಕರಿಸಿದ್ದು, ಶೀಘ್ರದಲ್ಲಿ ಶಶಿಕಲಾ ಬಿಡುಗಡೆ ಅಸಾಧ್ಯ ಎಂದಿದ್ದಾರೆ.
ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗುವ ಖೈದಿಗಳ ಹೆಸರನ್ನ ಲೀಸ್ಟ್ ಮಾಡಲಾಗಿತ್ತು. ಆದ್ರೆ...
ಭಾರತದಲ್ಲಿರುವ ಪ್ರಖ್ಯಾತ ಮತ್ತು ಶ್ರೀಮಂತ ದೇಗುಲಗಳಲ್ಲಿ ತಿರುಪತಿ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದರೂ ತಿರುಪತಿಗೆ ಹೋಗಿ ಬರಬೇಕು ಅಂತಾ ಹೇಳ್ತಾರೆ. ಅಷ್ಟು ಮಹತ್ವ ಹೊಂದಿದ ದೇವಸ್ಥಾನವದು.
ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ದೇಗುಲ ಪುರಾತನ ದೇವಾಲಯಗಳಲ್ಲೊಂದು. ಇಲ್ಲಿ ಜಾತಿ ಭೇದವಿಲ್ಲದೇ, ದೇಶ -ವಿದೇಶಗಳಿಂದ ಭಕ್ತರು ಆಗಮಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.
https://youtu.be/GSeuNt8MPe4
ತಿರುಪತಿಯಲ್ಲಿ ಫೇಮಸ್ ಅಂದ್ರೆ...
ಕೊರೊನಾ ಮಹಾಮಾರಿಗೆ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ ಬಲಿಯಾಗಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
https://youtu.be/YbQHcVFMgSg
https://youtu.be/jTAbjn8bJqc
ತಮೋನಾಶ್ ಘೋಷ್(60) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ತಮೋನಾಷ್ಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಚಿಕಿತ್ಸೆ ಫಲಿಸದೇ ತಮೋನಾಷ್ ಸಾವನ್ನಪ್ಪಿದ್ದಾರೆ.
https://youtu.be/GSeuNt8MPe4
ಇನ್ನು ಈ ಬಗ್ಗೆ ಟ್ವೀಟ್ ಮಾಡಿ...
ಕೊರೊನಾ ಮಹಾಮಾರಿಗಾಗಿ ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿ ಕಂಪನಿ ಔಷಧಿ ಕಂಡು ಹಿಡಿದಿದ್ದು, ಇಂದು ಆ ಔಷಧಿಯನ್ನು ಬಿಡುಗಡೆ ಮಾಡಿದೆ.
ಉತ್ತರಪ್ರದೇಶದ ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದ ಬಾಬಾ ರಾಮ್ದೇವ್, ಕೊರೊನಾ ವೈರಸ್ಗಾಗಿ ನಾವು ಆಯುರ್ವೇದಿಕ್ ಸಂಶೋಧನಾತ್ಮಕ ಔಷಧಿ ಕಂಡುಹಿಡಿದಿದ್ದೇವೆ. ಈಗಾಗಲೇ ಔಷಧಿ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ.
https://youtu.be/w6li7C9eqoU
ಈ ವೇಳೆ ಪತಂಜಲಿ...
ನವದೆಹಲಿಯ ಮೀಡಿಯಾ ಸೆಂಟರ್ನಲ್ಲಿ ನಡೆದ ಕಲ್ಲಿದ್ದಲು ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ, ದೇಶವನ್ನ ಉದ್ದೇಶಿಸಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಮದಿಗಿಂತ ರಫ್ತು ಹೆಚ್ಚಾಗಲಿ, ಸ್ವಾವಲಂಬಿ ಭಾರತವಾಗಲಿ ಎಂದು ಕರೆ ನೀಡಿದ್ದಾರೆ.
ನಾವು ಸ್ವಾವಲಂಬಿ ಭಾರತ ನಿರ್ಮಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಕಲ್ಲಿದ್ದಲು ವ್ಯವಹಾರದ ಬಗ್ಗೆ ಮಾತನಾಡಿದರು.
ಭಾರತ ಕೊರೊನಾ...
ಭಾರತ ಮತ್ತು ಚೀನಾ ರಾಷ್ಟ್ರಗಳ ಗಡಿಯಲ್ಲಿ ಮತ್ತೆ ಬಿರುಕು ಉಂಟಾಗಿದ್ದು, ನಿನ್ನೆ ನಡೆದ ಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಚೀನಾದ 43 ಸೈನಿಕರನ್ನು ಭಾರತೀಯ ಸೈನಿಕರು ಸದೆಬಡಿದಿದ್ದಾರೆ.
ವಿಶ್ವದ ಗಮನ ಪದೇ ಪದೇ ತನ್ನೆಡೆ ಸೆಳೆಯಲು ಚೀನಾ ಸಾಮಾನ್ಯವಾಗಿ ಇಂಥ ದುರ್ಬುದ್ಧಿ ತೋರಿಸುತ್ತ ಬಂದಿದೆ. ಆದ್ರೆ ಚೀನಾ- ಭಾರತ...
ಉಡುಪಿ ಬೆಡಗಿ ದೀಪಿಕಾ ಪಡುಕೋಣೆ ಸ್ಯಾಂಡಲ್ವುಡ್ನಿಂದ ತಮ್ಮ ಜರ್ನಿ ಶುರು ಮಾಡಿ, ಬಾಲಿವುಡ್ನಲ್ಲಿ ಅತ್ಯುತ್ತಮ ನಟಿ ಎನ್ನಿಸಿಕೊಂಡು, ಹಾಲಿವುಡ್ಗೂ ಚಿರಪರಿಚಿತಳಾಗಿರುವ ನಟಿ.
ಇಂಥ ಫೇಮಸ್ ನಟಿ ಎಲ್ಲಿ ಹೋದ್ರು, ಆಕೆಯ ಸುತ್ತ ಅಭಿಮಾನಿಗಳು ಮುತ್ತಿಕೊಳ್ಳುವುದಂತೂ ಸಹಜ. ಈ ಸಂದರ್ಭದಲ್ಲಿ ಆಕೆಯ ರಕ್ಷಣೆಗೆಂದೇ ಬಾಡಿಗಾರ್ಡ್ ಅಂತೂ ಇದ್ದೇ ಇರ್ತಾರೆ. ಅಂಥ ಬಾಡಿಗಾರ್ಡ್ಗೆ ದೀಪಿಕಾ...