Friday, October 2, 2026

ಸಿನಿಮಾ

ದೇವಿಯನ್ನು ದೆವ್ವ ಎಂದ ಯಡವಟ್ಟು – ರಿಷಬ್ ಶೆಟ್ಟಿಗೆ ರಣವೀರ್ ಕ್ಷಮಾಪಣೆ

ತುಳುನಾಡಿನ ದೈವವನ್ನು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿಯ ಅಭಿನಯವನ್ನು ಹೊಗಳುವ ಸಂದರ್ಭದಲ್ಲಿ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ...

Uttarapradesh: ಗೋಲ್ಗಪ್ಪಾ ತಿನ್ನಲು ಹೋಗಿ ಬಾಯಿ ಮುಚ್ಚಲು ಪರದಾಡಿದ ಮಹಿಳೆ

Uttara Pradesh: ಗೋಲ್ಗಪ್ಪಾ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಜನ ಅದನ್ನು ಮೆಚ್ಚಿ ಸವಿಯುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ ಎಡವಟ್ಟು ಮಾಡಿಕ``ಂಡಿದ್ದು, ಇನ್ನು ಜನ್ಮದಲ್ಲಿ ಗೋಲ್ಗಪ್ಪಾ ಸುದ್ದಿಗೆ ಹೋಗಲ್ಲ ಅಂತಿದ್ದಾಳೆ. ಉತ್ತರಪ್ರದೇಶದ ಓರೈಯ್ಯಾ ಜಿಲ್ಲೆಯಲ್ಲಿ ಓರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ, ಬಾಯಿ ಆ ಮಾಡಿದ್ದು,...

“ಅಶ್ವಿನಿ ವಿಲನ್‌.. ಗಿಲ್ಲಿ ಹೀರೋ: ಆದರೆ ಇಬ್ಬರ ಬಾಂಡಿಂಗ್ ಚೆನ್ನಾಗಿದೆ: Gold Suresh

Big boss: ಕಳೆದ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದು, ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/TWKb-8xZQmE ಗಿಲ್ಲಿ ಉತ್ತಮ ಸ್ಪರ್ಧಿ. ಯಾರೂ ಅವನಿಗೆ ಪ್ರತೀಸ್ಪರ್ಧಿಗಳಿಲ್ಲ. ಎಲ್ಲಿ ಮಾತನಾಡಿದ್ದಾರೋ, ಅಲ್ಲೇ ಕೌಂಟರ್ ನೀಡಬೇಕು. ಆ ಗುಣ ಗಿಲ್ಲಿಗಿದೆ. ಹಾಗಾಗಿ ಆತ ಇಷ್ಟದ ಸ್ಪರ್ಧಿ ಅಂತಾರೆ ಗೋಲ್ಡ್ ಸುರೇಶ್. ಆದರೆ...

Sandalwood: ಕಾರೊಳಗೆ ನನ್ನ ತುಂಬಿದ್ರು! ಪಾತ್ರ ಕೊಡದೇ ಗೇಟ್ ಕಾಯ್ಸಿದ್ರು : Mugu Suresh Podcast

Sandalwood: ಮೂರು ಸುರೇಶ್ ಅಂತಾನೇ ಫೇಮಸ್ ಆಗಿರುವ ಹಾಸ್ಯ ಕಲಾವಿದ ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. https://youtu.be/lYbODMDTQD0 ಹಾಸನದವರಾಗಿರುವ ಮೂಗು ಸುರೇಶ್ ಅವರು, ಅವರ ಫ್ಯಾಮಿಲಿಯಲ್ಲಿ 6ನೇ ಮಗ. ಮನೆಯಲ್ಲಿ ಎಲ್ಲರೂ ವಿದ್ಯಾವಂತರು. ಸುರೇಶ್ ಕೂಡ ಡಿಗ್ರಿ ಮಾಡಿದ್ದಾರೆ. ಹಾಸನದಿಂದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸುರೇಶ್ ಅವರು, ಸದ್ಯ...

ರಿಷಭ್ ಶೆಟ್ಟಿಗೆ ಅವರೇ ಸಾಟಿ: ಅವರು ಬೈದ್ರೇನೆ ಖುಷಿ: Bala Rajwadi Podcast

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿಯವರು ಕಾಂತಾರ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕ``ಂಡಿದ್ದಾರೆ. ಅಲ್ಲದೇ ರಿಷಬ್ ಬಗ್ಗೆ ಮಾತನಾಡಿದ್ದಾರೆ. https://youtu.be/UnCZzAk82xM ರಿಷಬ್ ಶೆಟ್ಟಿ ಅವರು ಬೈಯ್ಯುವುದಿದ್ದರೂ, ಮನಸ್ಸಿಗೆ ನೋವಾಗದಂತೆ ಬೈಯ್ಯುತ್ತಾರೆ. ಅದು ಕೆಲಸ ತೆಗೆಸಿಕ``ಳ್ಳುವ ರೀತಿ ಅಂತಾರೆ ಬಲ್‌ರಾಜ್ವಾಡಿ. ಅವರು ನಿರ್ದೇಶನ ಮಾಡುವಾಗ ನಿರ್ದೇಶಕನಾಗಿರುತ್ತಾರೆ. ನಟನೆ ಮಾಡುವಾಗ, ನಟನಾಗಿರುತ್ತಾರೆ. ಶೂಟಿಂಗ್ ಮಾಡುವಾಗ ಮೂರನೇ ಟೇಕ್ ತೆಗೆಯುವಾಗ ಅವರು ಬೈಯ್ಯುತ್ತಾರೆ. ಆದರೆ...

Sandalwood: ಕಾಂತಾರದ ಜಬ್ಬಜ್ಜ ಪಾತ್ರದ ಬಗ್ಗೆ ಮಾತನಾಡಿದ ನಟ Bala Rajwadi

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಕಾಂತಾರದಲ್ಲಿ ಸಿಕ್ಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಭಾಗ 1ರಲ್ಲಿ ಜಬ್ಬಜ್ಜನ ಪಾತ್ರದಲ್ಲಿ ಬಲ್‌ರಾಜ್ ಮಿಂಚಿದ್ದರು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ. https://youtu.be/qNnFxUTT_dE ಬಲ್‌ರಾಜ್ ಅವರಿಗೆ ಪಾತ್ರ ನಿಭಾಯಿಸಲು ಕಾಲ್ ಬರುತ್ತದೆ. ಅವರು ಹೋಗಿ ಫೋಟೋಶೂಟ್ ಮಾಡಿಸಿ, ಪಾತ್ರದ ರಿಹರ್ಸಲ್ ಎಲ್ಲ ಮಾಡಿ, ರಿಷಬ್ ಶೆಟ್ಟಿ ಅವರನ್ನು...

Sandalwood: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪ್ರಭಾಕರ್

Sandalwood: ಬೆಂಗಳೂರು ಡಿ1: ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಂಸ್ಕೃತಿಯ ನೇಕಾರರಾಗಿ, ಭಾವನೆಗಳು ಮತ್ತು ಕಲೆಯ ಬೆಸುಗೆ ಹಾಕಿದರು. ಸಾಹಿತ್ಯ ಮತ್ತು ಸಿನಿಮಾದ ಬೆಸುಗೆ ಹಾಕಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ದಿ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 93ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ,...

Sandalwood: ಹಿರಿಯ ಹಾಸ್ಯ ನಟ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

Sandalwood: ಇಂದು ಹಿರಿಯ ಹಾಸ್ಯ ನಟ ಉಮೇಶ್ ಅವರು ನಿಧನರಾಗಿದ್ದು, ಸ್ಯಾಂಡಲ್‌ವುಡ್ ಗಣ್ಯರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಉಮೇಶ್ ಅವರ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯನವರು ಕೂಡ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟ...

ದೊಡ್ಡ ಪಾತ್ರಗಳಿಗೆ ದುಡ್ಡು ನೀಡದ ಉದಾಹರಣೆಗಳಿದೆ: Bala Rajwadi Podcast

Sandalwood: ಸಿನಿಮಾದಲ್ಲಿ ಮಾಡುವ ದೊಡ್ಡ ಪಾತ್ರಗಳಿಗೆ ದುಡ್ಡು ನೀಡದ ಉದಾಹರಣೆಗಳ ಬಗ್ಗೆ ಬಾಲ್‌ ರಜ್ವಾಡಿ ಮಾತನಾಡಿದ್ದಾರೆ. ಅಲ್ಲದೇ, ಪಾತ್ರಗಳನ್ನು ನಿಭಾಯಿಸುವ ಬಗ್ಗೆಯೂ ವಿವರಿಸಿದ್ದಾರೆ. https://youtu.be/7g9MDWJG6Wg ಪಾತ್ರದ ಬಗ್ಗೆ ಮಾತನಾಡಿರುವ ಬಲ್‌ರಾಜ್, ಅದೆಲ್ಲ ನಿರ್ದೇಶಕರ ಮೇಲೆ ಡಿಪೆಂಡ್ ಆಗಿರುತ್ತದೆ. ಯಾವುದೇ ಪಾತ್ರ ಆದರೂ ನಾವು ಮಾಡಲು ಸಿದ್ಧರಿರುತ್ತೇವೆ. ಆದರೆ ಆ ಪಾತ್ರಕ್ಕೆ ಜೀವ ನೀಡುವುದು ನಿರ್ದೇಶಕರು. ನೀಡಿದ ಪಾತ್ರದಲ್ಲಿ...

ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಳ್ಳೋದು ಕಷ್ಟ!: Bala Rajwadi Podcast

Sandalwood: ನಟ ಬಾಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಆಗಬಹುದಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. https://youtu.be/CrWvHC3cwQY ಈ ಬಗ್ಗೆ ಮಾತನಾಡಿರುವ ಬಲ್‌ರಾಜ್, ನನಗೆ ಇದುವರೆಗೂ ಯಾವುದೇ ಅವಮಾನ, ಬೇಸರದ ವಿಷಯ ಸಿನಿಮಾ ಪಯಣದಲ್ಲಿ ಆಗಿಲ್ಲ. ನನ್ನ ಗಾಡಿಯಲ್ಲಿಯೇ ನಾನು ಶೂಟಿಂಗ್‌ಗೆ ಹೋಗ್ತೀನಿ. ಅರ್ಜೆಂಟ್ ಇದ್ರೆ ಫ್ಲೈಟ್ ಕೇಳುತ್ತೇನೆ. ಸೆಟ್‌ನಲ್ಲಿ ನಾನು ಊಟ ಮಾಡಲ್ಲ. ನನ್ನ ಊಟ...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img