ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಜಾಲ ಪ್ರಕರಣ ಸಂಬಂಧ ಸದ್ಯ ಸಿಸಿಬಿ ಕಚೇರಿಯಲ್ಲಿರೋ ಚಂದನವನದ ತುಪ್ಪದ ಬೆಡಗಿ ರಾಗಿಣಿಗೆ ಸಿಸಿಬಿ ವಿಚಾರಣೆ ಬಿಸಿಕೆಂಡವಾಗಿ ಪರಿಣಮಿಸಿದೆ.
ಯಲಹಂಕದಲ್ಲಿರುವ ರಾಗಿಣಿ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ನಟಿಯನ್ನ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕೊಂಡೊಯ್ದಿದ್ದರು. ಈ ವೇಳೆ ವಿಕ್ಟರಿ ಸಿಂಬಲ್ ತೋರಿಸಿ ಕಾರ್ ಹತ್ತಿದ್ದ ರಾಗಿಣಿ...
ಚಂದನವನದ ನಿದ್ದೆಗೆಡಿಸಿರೋ ಅಕ್ರಮ ಮಾದಕ ದ್ರವ್ಯ ಮಾಫಿಯಾ ದಂಧೆ ಇದೀಗ ಸ್ಟಾರ್ ನಟಿಯರನ್ನ ಸಿಸಿಬಿ ಕಚೇರಿ ಅಲೆಯುವಂತೆ ಮಾಡ್ತಿದೆ. ಇಂದ್ರಜಿತ್ ಹೇಳಿಕೆಯಿಂದ ಡ್ರಗ್ ಮಾಫಿಯಾ ದಂಧೆ ಬೆಳಕಿಗೆ ಬಂದಿದೆ ಅಂತಾನೆ ಹೇಳಲಾಗ್ತಿತ್ತು. ಆದ್ರೀಗ ತನಿಖೆ ವೇಳೆ ಸಿಸಿಬಿ ಬಳಿ ಮೊದಲೇ ಡ್ರಗ್ ಜಾಲದಲ್ಲಿದ್ದ ಕಲಾವಿದರ ಪಟ್ಟಿ ಇತ್ತು ಅನ್ನೋ ಅಂಶ ಬಯಲಾಗಿದೆ.
ಕಲಾವಿದರು ಮತ್ತವರ...
ಡ್ರಗ್ ಮಾಫಿಯಾ ಜಾಲಕ್ಕೆ ಸ್ಯಾಂಡಲ್ವುಡ್ ನಂಟು ಪ್ರಕರಣ ಅನೇಕ ಸ್ಟಾರ್ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ.
ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಜಾಲ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ, ಸ್ಟಾರ್ ನಟಿಯರೇ ಗಾಂಜಾ ಮತ್ತಲ್ಲಿ ತೇಲಾಡಿರೋ ಮಾಹಿತಿ ಕಲೆ ಹಾಕಿರೋ ಸಿಸಿಬಿ ಈಗಾಗಲೇ ಅನೇಕರನ್ನ ವಶಕ್ಕೆ ಪಡೆದು ಡ್ರಿಲ್ ಮಾಡ್ತಿದೆ. ಈ ಸಾಲಿಗೆ ಸ್ಯಾಂಡಲ್ವುಡ್ ತುಪ್ಪದ ಬೆಡಗಿ ರಾಗಿಣಿ ಸಹ ಸೇರಿದ್ದಾರೆ. ಇವರ ಗಾಂಜಾ ನಶೆಯ ಕತೆ ಬಲು ರೋಚಕವಾಗಿದೆ.
ತಂದೆಯ...
ಡ್ರಗ್ ಮಾಫಿಯಾ ಜಾಲದ ಆರೋಪ ಎದುರಿಸುತ್ತಿರೋ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ರು . ವಿಚಾರಣೆ ಬಳಿಕ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಂಚಲನ ಉಂಟು ಮಾಡಿರುವ ಡ್ರಗ್ ದಂಧೆ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ರಾಗಣಿ ಆಪ್ತ ರವಿ ಎಂಬಾತನನ್ನ ಬಂಧಿಸಿದ್ದಾರೆ.
https://www.youtube.com/watch?v=6NkXCM-f23o
ನಟಿಯರಿಗೆ ಡ್ರಗ್ ಪೂರೈಕೆ ಆರೋಪ ಹಿನ್ನೆಲೆ ಬುಧವಾರ ರವಿಯನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ. ಕೋರ್ಟ್ ಎದುರು ರವಿಯನ್ನ ಹಾಜರುಪಡಿಸಿದ ಸಿಸಿಬಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ನಟಿ ರಾಗಿಣಿ ದ್ವಿವೇದಿ...
ತನ್ನ ಬೋಲ್ಡ್ ಬಿಹೇವಿಯರ್ನಿಂದಲೇ ಸುದ್ದಿ ಮಾಡೋ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಶಿವಸೇನೆ ಮುಖಂಡನ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಜೀವ ಬೆದರಿಕೆ ಹಾಕಲಾಗಿದೆ ಅಂತಾ ಬಾಲಿವುಡ್ ಕ್ವೀನ್ ಕಂಗನಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಶಿವಸೇನೆ ಮುಖಂಡ ಸಂಜಯ್ ರಾವತ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಮುಂಬೈಗೆ ವಾಪಸ್ಸಾದ್ರೆ ನಿನ್ನ ಜೀವಕ್ಕೆ ಸಂಚಕಾರ ಅಂತಾ ಆವಾಜ್...
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಹಲವು ಆಯಾಮಗಳಲ್ಲಿ ನಡೀತಾ ಇದೆ . ಈಗಾಗಲೇ ಸುಶಾಂತ್ ಹಾಗೂ ರಿಯಾ ಕುಟುಂಬಸ್ಥರು, ಸಿಬ್ಬಂದಿ ವಿಚಾರಣೆ ನಡೆಸಿರೋ ಸಿಬಿಐ ಇದೀಗ ಸುಶಾಂತ್ಗೆ ಚಿಕಿತ್ಸೆ ನೀಡ್ತಿದ್ದ ವೈದ್ಯರನ್ನೂ ತನಿಖೆಗೆ ಒಳಪಡಿಸಿದೆ. ವೈದ್ಯರ ವಿಚಾರಣೆ ವೇಳೆ ಸುಶಾಂತ್ ಡಿಪ್ರೆಷನ್ನಲ್ಲಿ ಇದ್ದದ್ದು ನಿಜ ಎಂಬ ಅಂಶ ಹೊರಬಿದ್ದಿದೆ.
https://www.youtube.com/watch?v=CL2BF95bLHA
ಸುಶಾಂತ್ರನ್ನ...
ಸೋನೂ ಸೂದ್.. ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಾಯಕ. ಆದ್ರೆ ನಿಜ ಜೀವನದಲ್ಲಿ ಮಾತ್ರ ರಿಯಲ್ ಹೀರೋ. ಲಾಕ್ಡೌನ್ ಟೈಮ್ನಲ್ಲಿ ಬಡಬಗ್ಗರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಶುರುಮಾಡಿದ ಸೋನು ಇಂದಿಗೂ ಕೂಡ ಹಲವರ ನೆರವಿಗೆ ಧಾವಿಸುತ್ತಿದ್ದಾರೆ. ಕರ್ನಾಟಕ ಜನರಿಗೂ ಕೂಡ ಸೋನುಸೂದ್ ಸಹಾಯ ಮಾಡಿದ್ದಾರೆ.
https://youtu.be/VgI2D1DUJgs
ಪುಸ್ತಕ, ಬಟ್ಟೆ, ಧವಸ ಧಾನ್ಯ ದಾನದಿಂದ...
ಸ್ಯಾಂಡಲ್ವುಡ್ನಲ್ಲಿ ಸಂಚಲನವನ್ನೇ ಸೃಷ್ಟಿಸಿರೋ ಡ್ರಗ್ ಮಾಫಿಯಾ ಇದೀಗ ಅನೇಕರ ನಿದ್ದೆಗೆಡಿಸಿಸಿದೆ. ಡ್ರಗ್ ಮಾಫಿಯಾ ಸಂಬಂಧ ಹೇಳಿಕೆ ನೀಡಿದ್ದ ಇಂದ್ರಜಿತ್ ಲಂಕೇಶ್ ಮೂರನೇ ಬಾರಿಗೆ ಸಿಸಿಬಿ ವಿಚಾರಣೆಗೆ ಹಾಜರಾದ್ರು.
ವಿಚಾರಣೆ ಬಳಿಕ ಮಾತನಾಡಿದ ಅವ್ರು, ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್ನ ಕೆಲ ಕಲಾವಿದರು ಇರೋದು ನಿಜ. ಹೀಗಾಗಿ ನಾನು ಮೆಸೆಂಜರ್ ರೀತಿಯಲ್ಲಿ ಕೆಲಸ ಮಾಡ್ತಿದ್ದೇನೆ. ಮೆಸೆಂಜರ್ನ್ನ ಕೊಲ್ಲುವ...
Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನಿಖಿಲ್ ಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಾಗ...