Tuesday, June 23, 2026

ಸಿನಿಮಾ

Sandalwood: ದುಡಿಮೆ ಇಲ್ಲ! ಸಾಕು ಇಂಡಸ್ಟ್ರಿ ಅನಿಸ್ತು! Rajesh Dhruva Podcast

Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಕೋರೋನಾ ಸಮಯದಲ್ಲಿ ಆದ ಅನುಭವದ ಬಗ್ಗೆ ಹೇಳಿದ್ದಾರೆ. ಅವಕಾಶ ಸಿಗದೇ, ಎಷ್ಟು ಕಷ್ಟವಾಯಿತು ಅಂತಾ ನೆನೆಸಿಕ``ಂಡಿದ್ದಾರೆ. https://youtu.be/QZSLvU0McWo ಎಲ್ಲರ ಕಲಾಪಯಣದಲ್ಲೂ ಯಾಕಾದ್ರೂ ಇಂಡಸ್ಟ್ರಿಗೆ ಬಂದನಪ್ಪಾ ಅನ್ನೋ ರೀತಿಯ ಅನುಭವ ಆಗಿರುತ್ತದೆ. ಅದೇ ರೀತಿ ಧ್ರುವ ಅವರಿಗೂ ಕೂಡ ಈ ಅನುಭವ ಆಗಿತ್ತಂತೆ. ಕೋರೋನಾ ಸಮಯದಲ್ಲಿ 2...

Sandalwood: ಬಾಯಿಗೆಬಂದ ಪೇಮೆಂಟ್? ಧ್ರುವ ದುಬಾರಿನಾ? Rajesh Dhruva Actor Podcast

Sandalwood: ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟ ಧ್ರುವ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪೇಮೆಂಟ್ ಬಗ್ಗೆಯೂ ವಿವರಿಸಿದ್ದಾರೆ. https://youtu.be/lcRepTIX0Zs ನಾನು ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಕೆಲಸ ಮಾಡುವಾಗ, ನನ್ನ 1ಸ್ಟ್ ಸ್ಯಾಲರಿ 1 ಸಾವಿರದ 500 ರೂಪಾಯಿ ಇತ್ತು. ತಿಂಗಳಿಗೆ ಕೇವಲ 5ರಿಂದ 6 ದಿನ ಶೂಟಿಂಗ್‌ಗೆ ಅವಕಾಶವಿತ್ತು. ಅಷ್ಟೇ ಪಾತ್ರ ನೀಡುತ್ತಿದ್ದರು ಎಂದು...

Sandalwood: ಶಿವಣ್ಣ ಒಂದು UNIVERSITY, ಅಪ್ಪು ಒಳ್ಳೆ ಮನುಷ್ಯ! Harini Srikanth Podcast

Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ಕಲಾಾಪಯಣದ ಬಗ್ಗೆ ಮಾತನಾಡಿರುವಾಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮತ್ತು ಅಪ್ಪು ಬಗ್ಗೆ ಮಾತನಾಡಿದ್ದಾರೆ. https://youtu.be/lnAYpQhZyKY ಅವರು 1 ಯೂನಿವರ್ಸಿಟಿ ಇದ್ದ ಹಾಗೆ. ಅವರ ಸುತ್ತಮುತ್ತ ಇದ್ರೇನೇ ನಾವು ಸಾಕಷ್ು ಕಲಿಯಬಹುದು. ಸಮಯಕ್ಕೆ ಸರಿಯಾಗಿ ಬರೋದು, ಡಿಸಿಪ್ಲೇನ್, ಮಾತನಾಡುವ ರೀತಿ, ನಡೆದುಕ``ಳ್ಳುವ ರೀತಿ, ಇದೆಲ್ಲ ನಾವು ಅವರನ್ನು ನೋಡಿಯೇ...

Sandalwood: ಪಾತ್ರಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ! Harini Srikanth Podcast

Sandalwood: ಗೌರಿಶಂಕರ ಸಿರಿಯಲ್‌ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ``ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ...

ಜೈಲಲ್ಲಿ ದರ್ಶನ್‌ಗೆ ಫಂಗಸ್ – ಈ ಸೋಂಕು ಹೇಗೆ ಬಂತು?

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ 2ನೇ ಬಾರಿ ಲಾಕ್ ಆಗಿದ್ದಾರೆ. ಜೈಲಲ್ಲಿ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದಿರುವ ಅವರು, ತಾವು ಈಗಿರುವ ಸ್ಥಿತಿಯ ಬಗ್ಗೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ಅವರು ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ರು. ನಾನು ಜೈಲಿನಲ್ಲಿ ಬೆಳಕು ನೋಡಿಲ್ಲ. ಕೈಗಳು ಸಂಪೂರ್ಣವಾಗಿ ಫಂಗಸ್...

ಮಲ್ಲಿಗೆ ಮುಡಿದ ನವ್ಯಾಗೆ ಕಷ್ಟ ₹1.14 ಲಕ್ಷ ದಂಡ! ಯಾಕೆ?

ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕೇವಲ 15 ಸೆಂ.ಮೀ ಉದ್ದದ ಜಾಜಿ ಮಲ್ಲಿಗೆ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಅವರು ಬರೋಬ್ಬರಿ ₹1.14 ಲಕ್ಷ ದಂಡ ಪಾವತಿಸಬೇಕಾಯಿತು. ಇಲ್ಲವಾದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿತ್ತು. ಹೌದು.. ಓಣಂ ಹಬ್ಬದ ಆಚರಣೆಗೆ ಅತಿಥಿಯಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ತೆರಳಿದ್ದ ನವ್ಯಾ ನಾಯರ್, ತಮ್ಮ ತಂದೆಯ ಸಲಹೆಯಂತೆ...

Sandalwood: ಪತಿ ಶ್ರೀಕಾಂತ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ನಟಿ ಹರಿಣಿ

Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ತಮ್ಮ ಪತಿ ಎಷ್ಟು ಬೆಂಬಲಿಸುತ್ತಾರೆ, ಎಷ್ಟು ಕಾಳಜಿ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/VHA3CshYfVc ಮುಂಚೆ ಎಲ್ಲ ನಾನು ಏನೇ ಹೇಳಿಕ``ಳ್ಳುವುದಿದ್ದರೂ ನನ್ನ ಅಮ್ಮನ ಬಳಿಯೇ ಹೇಳುತ್ತಿದ್ದೆ. ಅದೇ ರೀತಿ ಇದೀಗ ನನ್ನ ಎಲ್ಲ ಪ್ರಾಬ್ಲಂಸ್, ಖುಷಿ ಎಲ್ಲವನ್ನು ನಾನು ನನ್ನ ಗಂಡನ...

Sandalwood: ವಿವಿಧ ಪಾತ್ರ ಮಾಡುವ ಆಸೆ ಇರುವ ಹರಿಣಿಯ ಡ್ರೀಮ್ ರೋಲ್ ಯಾವುದು..?

Sandalwood News: ನಟಿ ಹರಿಣಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಹೇಳಿದ್ದಾರೆ. ತಾಯಿಯ ಪಾತ್ರವೇ ಹೆಚ್ಚು ಮಾಡುವ ಅವರಿಗೆ, ಇನ್ನೂ ಬೇರೆ ಬೇರೆ ರೀತಿಯ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರ ಮಾಡಬೇಕು ಎಂಬ ಹಂಬಲವಿದೆಯಂತೆ. https://youtu.be/y5ztvVaNv64 ಈ ಬಗ್ಗೆ ಮಾತನಾಡಿರುವ ಅವರು, ಕಲಾವಿದರು ಎಲ್ಲ ರೀತಿಯ ಪಾತ್ರ ಮಾಡಲು...

ನಟಿ ಭಾವನಾ ಬಯಸಿದ್ದು ಎರಡು ಮಗು ದೊರಕಿದ್ದು ಒಂದು!

ಕನ್ನಡ ಸಿನಿಮಾ ನಟಿ ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆ ಆಗಿದೆ. ಈಗ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ, ನಟಿ ಭಾವನಾ ಅವರ ಎರಡು ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ. ಐವಿಎಫ್ ಮೂಲಕ ತಾಯಿ ಆಗಿದ್ದಾರೆ ನಟಿ ಭಾವನಾ. ವೈದ್ಯರ ಸೂಚನೆಯಂತೆ ಹೆರಿಗೆಯಾಗಿದೆ....

ಕನ್ನಡಿಗರಿಗೆ ಮತ್ತೆ ಅವಮಾನ – ದುನಿಯಾ ವಿಜಯ್ ಭಾರಿ ಆಕ್ರೋಶ!

2025 ರ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದೆ. ಕನ್ನಡ ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅಗೌರವ ತೋರಲಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಇದನ್ನು ಖಂಡಿಸಿ ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಎರಡು ದಿನ ನಡೆಯುವ ಸೈಮಾ ಕಾರ್ಯಕ್ರಮದಲ್ಲಿ ಪ್ರತಿದಿನವೂ ಎರಡು ಭಾಷೆಗಳ...
- Advertisement -spot_img

Latest News

₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ: ಬೆಂಗಳೂರು ರಸ್ತೆ ಬಗ್ಗೆ ತೇಜಸ್ವಿ ಸೂರ್ಯ ಅಸಮಾಧಾನ

Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...
- Advertisement -spot_img