Saturday, March 7, 2026

ಸಿನಿಮಾ

ರೀಲ್ಸ್ ಮಾಡೋರೆಲ್ಲ ಬಿಗ್ ಬಾಸ್ ಗೆಲ್ಲೋಕಾಗಲ್ಲ!: Rupesh Rajanna

Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ. https://youtu.be/11NckJYAcoI ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ``ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ``ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್‌ ಆಗಿ ತೆಗೆದುಕ``ಂಡಿಲ್ಲ. ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು...

ಬಿಗ್ ಬಾಸ್ ಕೊಡೋ ಟಾಸ್ಕಲ್ಲೂ ಟ್ವಿಸ್ಟ್ ಇರುತ್ತೆ! ಅದನ್ನು ಆಡೋಕ್ಕೆ ಕ್ರಿಮಿನಲ್ ಮೈಂಡ್ ಇರ್ಬೇಕು: Roopesh Rajanna

Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ. https://youtu.be/Gp1Zmrc_awU ಬಿಗ್‌ಬಾಸ್‌ನಲ್ಲಿ ನೀಡುವ ಟಾಸ್ಕ್‌ನ್ನು ಯಾರು ಅರ್ಥ ಮಾಡಿಕ``ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್‌ನಲ್ಲೂ ಬಿಗ್‌ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು...

ರೇಡಿಯೋ ಇಲ್ಲದೆ ಇರೋಕಾಗಲ್ಲ: RJ Amith Podcast

Bigg Boss Kannada season 12: ಬಿಗ್‌ಬಾಸ್‌ನಲ್ಲಿ ಭಾಗವಹಿಸಿ, ಈಗಾಗಲೇ ಆಚೆ ಬಂದಿರುವ ಆರ್‌ಜೆ ಅಮಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್‌ಗಿಂತ ಮುಂತೆ ಅಷ್ಟು ಪ್ರಸಿದ್ಧನಾಗಿರಲಿಲ್ಲ. ಆದರೆ  ನನ್ನ ಐಡೆಂಟಿಟಿಗೆ ವಿಸಿಟಿಂಗ್ ಕಾರ್ಡ್ ಸಿಕ್ಕಂಗಾಯ್ತು ಎಂದಿದ್ದಾರೆ. https://youtu.be/--MmygxJ9XA ಇನ್ನು ಅಮಿತ್ ಅವರು ಚಿಕ್ಕ ವಯಸ್ಸಿನಲ್ಲಿ ಏನಾಗ್ಬೇಕ ಅಂತಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅಮಿತ್, ನಾನು ಚಿಕ್ಕವನಿದ್ದಾಗ ಕಮೀಷನರ್...

ಯಶ್ ಟಾಕ್ಸಿಕ್‌ಗೆ ಪಂಚ ಪೈಪೋಟಿ : 5 ಸಿನಿಮಾಗಳ ವಾರ್ !

ಈಗಾಗ್ಲೇ ಫಸ್ಟ್ ಲುಕ್ ಇಂದ ಸಕತ್ ಸೌಂಡ್ ಮಾಡ್ತಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19, 2026 ರಂದು ಈದ್/ಯುಗಾದಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಐದು ದೊಡ್ಡ ಸಿನಿಮಾಗಳು ಪೈಪೋಟಿ ನೀಡಲಿವೆ. ಎಲ್ಲರೂ ಇದೇ ದಿನ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳು...

ಹಾಲಿವುಡ್ ಫೀಲ್ ಕೊಟ್ಟ ರಾಕಿಂಗ್ ಸ್ಟಾರ್ ‘ಟಾಕ್ಸಿಕ್’ ಲುಕ್ !

ಭಾರತದಲ್ಲಿ ಅತ್ಯಂತ ನಿರೀಕ್ಷೆಯ ಚಿತ್ರ ಎನ್ನಿಸಿಕೊಂಡಿರುವ ಯಶ್ ಅಭಿನಯದ ‘ಟಾಕ್ಸಿಕ್’(Toxic) ಈಗ ಮತ್ತೊಮ್ಮೆ ದೊಡ್ಡ ಸುದ್ದಿ ಮಾಡಿದೆ. ಸಾಕಷ್ಟು ಸಮಯ, ಶ್ರಮ ಮತ್ತು ಭಾರಿ ತಂಡದೊಂದಿಗೆ ಯಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರೀಕರಣದ ಅಪ್‌ಡೇಟ್‌ಗಳನ್ನು ಒಂದು ಮಟ್ಟಿಗೆ ರಹಸ್ಯವಾಗಿಟ್ಟಿದ್ದ ಚಿತ್ರತಂಡ, ಬಿಡುಗಡೆಯ ಹಾದಿಯಲ್ಲಿ ಒಂದರ ನಂತರ ಒಂದು ಸರ್ಪ್ರೈಸ್‌ಗಳನ್ನು ನೀಡುತ್ತಿದೆ. ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ...

ರಾಕಿಂಗ್ ಸ್ಟಾರ್‌ಗೆ ಬಿಗ್ ರಿಲೀಫ್ ಐಟಿ ನೋಟಿಸ್‌ ಔಟ್ !

ರಾಕಿಂಗ್ ಸ್ಟಾರ್ ಯಶ್‌ ಅವರಿಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಯಶ್‌ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಇಲಾಖೆ ನೀಡಿದ್ದ ನೋಟಿಸ್‌ಗಳು ಕಾನೂನುಬದ್ಧವಾಗಿ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಯಶ್‌ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ .....

ದೊಡ್ಮನೆಯಿಂದ ಪ್ರಭಲ ಸ್ಪರ್ದಿಯೇ ಔಟ್ ! ಬಿಗ್ ಟ್ವಿಸ್ಟ್ ಕೊಟ್ಟ ಜನತೆ !

ಬಿಗ್ ಬಾಸ್ ಮನೆಯಿಂದ ಈ ವಾರ ಯಾರ್ ಹೊರಗೆ ಬರ್ತಾರೆ ಅನ್ನೋ ಪ್ರಶ್ನೆಗೆ ಇದಾಗಲೇ ಉತ್ತರ ಸಿಗತೊಡಗಿದೆ, ಕಳೆದ ವಾರದಂತೆಯೇ ಈ ವಾರ ಕೂಡ ಶಾಕಿಂಗ್ ಎಲಿಮಿನೇಷನ್(Elimination) ಆಗಿದೆ ಅಂದ್ರೆ ತಪ್ಪಾಗೊದಿಲ್ಲ, ಯಾಕಂದ್ರೆ ಕಳೆದ ವಾರ ಮಾಳು , ಜಾನ್ವಿ(jahnavi) ಇಬ್ಬರ ಪೈಕಿ ಹೊರಗೆ ಬರೋದು ಮಾಳು ಅಂತ ನಾವೆಲ್ಲರೂ ತಿಳಿದಿದ್ದೆವು , ಆದ್ರೆ...

ದಾಸನಿಗೆ ಜೈಲಿನಲ್ಲಿದ್ದರೂ ತಪ್ಪದ ಸಂಕಷ್ಟ – ಅತ್ಯಾಪ್ತನ ಹೇಳಿಕೆಯೇ ಮುಳುವಾಯ್ತಾ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿರುವ ನಟ ದರ್ಶನ್‌ಗೆ ಈಗ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. 82 ಲಕ್ಷ ರೂಪಾಯಿ ನಗದು ಬಗ್ಗೆ ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ, ದರ್ಶನ್‌ನ ಆಪ್ತ ಪ್ರದೋಷ್ ನೀಡಿರುವ ಹೊಸ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರದೋಷ್...

ರಕ್ಷಿತಾ BIGG BOSS ಗೆಲ್ಬೇಕು: ಕಿಚ್ಚ ಸರ್ ಜೊತೆ ಪಾರ್ಟಿ ಮಾಡ್ಬೇಕು: RJ Amith Podcast

Bigg Boss: ಬಿಗ್‌ಬಾಸ್ ನಡೆದು 1 ವಾರಕ್ಕೆ ಆಚೆ ಬಂದಿರುವ ಆರ್‌ಜೆಅಮಿತ್ ಸಂದರ್ಶನದಲ್ಲಿ ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರು ಗೆಲ್ಬೇಕು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/JZtxTX0JXbo ಅಮೀತ್ ಅವರಿಗೆ ರಕ್ಷಿತಾ ಗೆಲ್ಲಬೇಕು ಅಂತಾ ಇದೆಯಂತೆ. ಆದರೆ ಜನ ಗಿಲ್ಲಿ ಗೆಲ್ಬೇಕು ಅಂತಾ ಹೇಳ್ತಾರೆ. ಅವನು ಗೆದ್ದರೂ ಖುಷಿನೇ. ಆದರೆ ನನಗೆ ರಕ್ಷಿತಾ ಗೆಲ್ಲಬೇಕು ಅಂತಾ...

Sandalwood: ಉಸಿರು ಹೋದ್ಮೇಲೆ ಹೆಸರು ಉಳಿಬೇಕು: Moogu Suresh Pocast

Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಉಸಿರು ಹೋದಮೇಲೂ ನನ್ನ ಹೆಸರು ಇರಲಿ ಅಂತಾ ನಾನು ಬಯಸುತ್ತೇನೆ ಎಂದಿದ್ದಾರೆ. https://youtu.be/BhTh17TzXHM ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿರುವ ಅವರು ಯಾವುದೇ ಸಂಘಗಳಾಗಲಿ, ಅಲ್ಲಿ ಬರುವ ಇಂದಿನ ಪೀಳಿಗೆಯವರಿಗೆ ಹಿರಿಯರು ಕೆಲಸವನ್ನು ವಿವರಿಸಿ, ಸಂಘ ಮುನ್ನಡೆಸಲು ಸಹಾಯವಾಗಬೇಕು. ಆಗಲೇ ಸಂಘ ಉಳಿಯುತ್ತದೆ. ಹಲವು ಸಂಘಟನೆಗಳಿಗೆ ರಾಜಕೀಯ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img