Money Saving Tips: ಮನುಷ್ಯನಿಗೆ ಯಾವುದೇ ಸಮಸ್ಯೆ ಯಾವಾಗ ಬರುತ್ತದೆ ಅಂತಾ ಹೇಳಲು ಆಗೋದಿಲ್ಲ. ಹಾಗಾಗಿ ಎಲ್ಲರ ಬಳಿ ಎಮರ್ಜೆನ್ಸಿ ಫಂಡ್ ಅನ್ನೋದು ಇರಲೇಬೇಕು. ಹಾಗಾದ್ರೆ ಎಮರ್ಜೆನ್ಸಿ ಫಂಡ್ ಅನ್ನೋದು ಎಷ್ಟು ಮುಖ್ಯ ಎಂದು ಡಾ.ಭರತ್ಚಂದ್ರ ಅವರು ವಿವರಿಸಿದ್ದಾರೆ.
https://youtu.be/FCLjaYIIKOI
https://youtu.be/Bdb820RpBCE
ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರೆ ಅವರು ಎಮರ್ಜೆನ್ಸಿ ಫಂಡ್ ಬಗ್ಗೆ ಮಾತನಾಡಿದ್ದಾರೆ. ನಾವು ದುಡಿಯುವ ಹಣದಲ್ಲಿ...
ಚಿನ್ನ ಜಗತ್ತಿನಾದ್ಯಂತ ಶ್ರೀಮಂತಿಕೆಯ ಸಂಕೇತ. ಅತ್ಯಂತ ಅಮೂಲ್ಯ ಲೋಹವೆಂದೇ ಪ್ರಸಿದ್ಧ. ಆದರೆ ವೆನೆಜುವೆಲಾದಲ್ಲಿ ಚಿನ್ನದ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಒಂದು ಕಪ್ ಕಾಫಿ ಅಥವಾ ಒಂದು ಬ್ರೆಡ್ ಪ್ಯಾಕೆಟ್ ಖರೀದಿಸುವ ಬೆಲೆಗೆ ಒಂದು ಗ್ರಾಂ ಚಿನ್ನ ಸಿಗುತ್ತಿದೆ ಎಂದರೆ ನಂಬಲೇಬೇಕು!
ಕುಸಿಯುತ್ತಿರುವ ಆರ್ಥಿಕತೆ ಹಾಗೂ ಮೌಲ್ಯ ಕಳೆದುಕೊಳ್ಳುತ್ತಿರುವ ಕರೆನ್ಸಿಯ ಪರಿಣಾಮವಾಗಿ, ವೆನೆಜುವೆಲಾದಲ್ಲಿ ಚಿನ್ನದ ಬೆಲೆ...
Money Saving Tips: ಮ್ಯೂಚುವಲ್ ಫಂಡ್ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ. ಯಾಕಂದ್ರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ ಹಣವನ್ನು ಶೇರ್ ಮಾರುಕಟ್ಟೆಯಲ್ಲಿ ಹಾಕುತ್ತಾರೆ ಅಂತಾ ಹೇಳಲಾಗತ್ತೆ. ಹಾಗಾದ್ರೆ ಎಲ್ಲ ಹಣವನ್ನು ಅಲ್ಲೇ ಹಾಕ್ತಾರಾ..? ಹಾಗೆ ಹಣ ಹಾಕಿದಾಗ, ನಮ್ಮ ಹಣ ಮುಳುಗಿ ಹೋದ್ರೆ ಏನು ಕಥೆ ಅನ್ನೋ ಆತಂಕ ಎಲ್ಲರಲ್ಲೂ ಇರೋದು ಸಹಜ....
Money Saving Tips: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ವಿವರಿಸಿದ್ದಾರೆ.
https://youtu.be/tSw20SH6YtA
ಜನ ಮ್ಯೂಚುವಲ್ ಫಂಡ್‌ನಲ್ಲಿ 2 ರೀತಿಯಾಗಿ ಹೂಡಿಕೆ ಮಾಡುತ್ತಾರೆ. 1 ತಾವಾಗೇ ಹೂಡಿಕೆ ಮಾಡೋದು. ಮತ್ತು ತಜ್ಞರ ಸಲಹೆ ಜತೆ ಹೂಡಿಕೆ ಮಾಡೋದು. ತಾಾವಾಗೇ ಹೂಡಿಕೆ ಮಾಡಿದ್ದಲ್ಲಿ, ಆ ಬಗ್ಗೆ ಹೆಚ್ಚು ಗಮನವಿರಿಸಬೇಕಾಗುತ್ತದೆ. ಆದರೆ ಆ ಕೆಲಸವನ್ನು...
ಕಳೆದ ಹಲವು ತಿಂಗಳಿನಿಂದ ಮಂದಗತಿಯಲ್ಲಿದ್ದ ಗ್ರಾಹಕ ಉತ್ಪನ್ನಗಳ ಬೇಡಿಕೆ, ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಸ್ಪಷ್ಟ ಚೇತರಿಕೆಯನ್ನು ಕಂಡಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಉಡುಪು, ಸೌಂದರ್ಯ ವರ್ಧಕಗಳು ಸೇರಿದಂತೆ ಜೀವನಶೈಲಿಯನ್ನು ಪ್ರತಿನಿಧಿಸುವ ಹಲವು ಉತ್ಪನ್ನಗಳ ಮಾರಾಟದಲ್ಲಿ ಏರಿಕೆ ದಾಖಲಾಗಿದೆ.
ಜಿಎಸ್‌ಟಿ ದರ ಕಡಿತ ಹಾಗೂ ಹಣದುಬ್ಬರದ ಪ್ರಮಾಣ ಇಳಿಕೆಯಾಗಿರುವುದು ಈ ಚೇತರಿಕೆಗೆ ಪ್ರಮುಖ ಕಾರಣವೆಂದು ಕೈಗಾರಿಕಾ ವಲಯ ವಿಶ್ಲೇಷಿಸಿದೆ. ಜಿಎಸ್‌ಟಿ...
Money Saving Tips: ಆರ್ಥಿಕ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಹಣ ಉಳಿಸಿ, ಬೆಳೆಸೋದು ಹೇೆಗೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/abzixdm2Nes
ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್‌ನಲ್ಲಿ ನಾವು ಮಾಡುವ ಎಸ್‌ಐಪಿ ಬಗ್ಗೆ ವಿವರಿಸಿದ್ದು, ಇದರಿಂದ ಲಾಭನಾ..? ನಷ್ಟಾನಾ ಅಂತಾ ಹೇಳಿದ್ದಾರೆ. ಡಾ.ಭರತ್ ಚಂದ್ರ ಅವರ ಪ್ರಕಾರ, ಗಳಿಸುವುದು ಸರಳ. ಆದರೆ ಉಳಿಸೋದು ಮತ್ತು ಬೆಳೆಸೋದು...
Web Story: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ, ಎಐ ವೀಡಿಯೋದೇ ಸದ್ದು. ಸತ್ಯ ಸಂಗತಿ ಇದ್ದರೂ ಎಐ ಇರಬಹುದಾ ಅನ್ನೋ ಅನುಮಾನವಂತೂ ಬಂದೇ ಬರತ್ತೆ. ಅದೇ ರೀತಿ ಎಐ ವೀಡಿಯೋ ಕೂಡ ಕೆಲವು ಬಾರಿ ಸತ್ಯ ಅನ್ನೋ ಹಾಗೇ ಇರುತ್ತದೆ.
ಮುಂಚೆ ಎಲ್ಲ ಬೆಕ್ಕು ಸಂಸಾರ ನಡೆಸುವ ರೀತಿ, ಪತಿ ಅಥವಾ ಪತ್ನಿ ಮೋಸ ಮಾಡುವ...
ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಏರಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಅಂದರೆ ಡಿಸೆಂಬರ್ 22 ರಿಂದ ಡಿಸೆಂಬರ್ 25 ರೊಳಗೆ, ಚಿನ್ನದ ಬೆಲೆಗೆ ಬರೋಬ್ಬರಿ 5,070 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು, ಸಾಮಾನ್ಯ ಗ್ರಾಹಕರು ಹಾಗೂ ಆಭರಣ ವ್ಯಾಪಾರಿಗಳಿಗೆ ಗಮನ ಸೆಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದಿನ ಶುದ್ಧ ಚಿನ್ನದ ದರವನ್ನು...
Web News: ಯೂಟ್ಯೂಬ್ ಮಾಡಿದಾಗ ಅದರಿಂದ ನಾವು ಹೇಗೆ ಹಣ ಪಡೆಯಬಹುದು ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಸಬ್‌ಸ್ಕ್ರೈಬರ್ಸ್ ಹೆಚ್ಚಾದ್ರೆ ಹಣ ಬರತ್ತೆ ಅಂತಾ ಹೇಳಿದ್ರೆ, ಇನ್ನು ಕೆಲವರು ವೀವ್ಸ್ ಇದ್ರೆ ಮಾತ್ರ ಹಣ ಬರತ್ತೆ ಅಂತಾ ಹೇಳ್ತಾರೆ. ಹಾಗಾದ್ರೆ ಯೂಟ್ಯೂಬ್‌ನಿಂದ ಹಣ ಬರೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಕಲಾಹಂಸ ವೆಬ್ ಡಿಸೈನ್-...
ಚಿನ್ನದ ಬೆಲೆ ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಜಿಗಿತ ಕಾಣ್ತಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದಂತೆ, ಇಂದು ಚಿನ್ನದ ದರ 14 ಸಾವಿರ ರೂಪಾಯಿಗೆ ಸನಿಹವಾಗಿದೆ. ಒಂದೇ ದಿನದಲ್ಲಿ 2,400 ರೂಪಾಯಿ ಏರಿಕೆಯಾಗಿ, ಚಿನ್ನಾಭರಣ ಪ್ರಿಯರಿಗೆ ಭಾರೀ ಶಾಕ್ ನೀಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 13,855 ರೂಪಾಯಿಗೆ ಏರಿಕೆಯಾಗಿದ್ದು, ಇದೇ ಈ ತಿಂಗಳಷ್ಟೇ...