Political news: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಬಿಜೆಪಿಯವರು ವಿಪಕ್ಷ ನಾಯಕರ ಆಯ್ಕೆ ಮಾತ್ರ ಇನ್ನೂ ಮಾಡದಿರುವುದು ಕಾಂಗ್ರಸೆ ನಾಯಕರಿಗೆ ಪುಷ್ಟಿ ಕೊಟ್ಟಂತೆ ಕಾಣುತ್ತಿದೆ. ಅಧಿವೇಶನದಲ್ಲಿ ಇದೇ ವಿಚಾರವಾಗಿ ಪದೇ ಪದೇ ಕಾಂಗ್ರಸ್ ನಾಯಕರು ವಿಪಕ್ಷ ನಾಯಕರನನ್ನು ಕಾಲು ಎಳೆಯುವುದಕ್ಕೆ ಲೆವಡಿ ಮಾಡುವುದಕ್ಕೆ ವಿಷಯ ಸಿಕ್ಕಂತಾಗಿದೆ.
ಟ್ವೀಟ್ ಮೂಲಕ ಕಾಲೆಳೆದಿರುವ ಬೃಹತ್...
ಶಿರ್ವ : ಭಾರತಿ ಹಿರಿಯ ಪ್ರಾಥಮಿಕ ಶಾಲೆ ಕುಂತಳನಗರ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ (ರಿ)ಇವರ ವತಿಯಿಂದ ಉಚಿತ ಸಮವಸ್ತ್ರವನ್ನು ವಿತರಿಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಾಘ ಪೂಜಾರಿ ಕಲ್ಮಂಜೆ, ಉಪಾಧಕ್ಷೆ ಆಶಾ ಶೇಖರ್, ಹಳೆ ವಿದ್ಯಾರ್ಥಿ ಅಶೋಕ್ ಪೂಜಾರಿ,...
District news:ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಬಂಗಾಳಿಕ್ಯಾಂಪ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ನಿಂದ ಗ್ರಾಮದಲ್ಲಿ ಕೋಮು ಗಲಭೆ ಶುರುವಾಗಿದೆ. ಬಂಗಾಳಿಕ್ಯಾಂಪನ ಯುವತಿಯೊಬ್ಬಳು ಅಲ್ಲಾಃನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾಳೆ ಎಂದು ಸಿಂದನೂರು ಪಟ್ಟಣದ ಕೆಲವು ಹುಡುಗರು ಬಂದು ಬಂಗಾಳಿ ಕ್ಯಾಂಪ್ ನಲ್ಲಿ ಗಲಾಟೆ ಮಾಡಿದ್ದಾರೆ
ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಸ್ಟ್ ನಿಂದಾಗಿ ಕೋಪಗೊಂಡ...
Film News: ಕಾಂತರದ ಕಲಾಮಾಂತ್ರಿಕನ ಶಿವಮ್ಮನ ವರ್ಲ್ಡ್ ಟೂರ್ ಬಗ್ಗೆ ಇದೀಗ ಗಲ್ಲಾಪೆಟ್ಟಿಗೆ ತುಂಬೆಲ್ಲಾ ಸುದ್ದಿ ಹಬ್ಬುತ್ತಿವೆ. ಭಾರತದ ಗಡಿದಾಟಿ ಇದೀಗ ವಿಶ್ವದಲ್ಲೇ ಸದ್ದು ಮಾಡೋಕೆ ಶುರು ಮಾಡಿದ್ದಾಳೆ. ಜೊತೆಗೆ ಪ್ರಶಸ್ತಿಗಳ ಸುರಿಮಳೆಯನ್ನೇ ತಂದೊಡ್ಡುತ್ತಿದ್ದಾಳೆ . ಅರೆ ಏನಿದು ಶಿವಮ್ಮಣ ಟೂರ್ ಬಗ್ಗೆ ಹೀಗೇಕೆ ಚಿಂತೆ ಅನ್ಕೊಳ್ಳುತ್ತಿದ್ದೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…….
ವಿಶ್ವದಲ್ಲೇ ಸದ್ದು...
ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ 40% ಲಂಚದ ಆರೋಪದ ಮೇಲೆ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಆತ್ಮಹತ್ಯಗೆ ಮಾಜಿ ಸಚಿ ವ ಕೆ ಎಸ್ ಈಶ್ವರಪ್ಪ ನವರೇ ಕಾರಣವೆಂದು ವ್ಯಾಟ್ಸಪ್ ಚಾಟಿಂಗ್ ಮೂಲಕ ಸಾಬೀತು ಪಡಿಸಿ ಅವರ ವಿರುದ್ದ ಪ್ರಕರಣ...
ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಶಕ್ತಿ ಯೋಜನೆ ಎಫೆಕ್ಟ್ ನಿಂದಾಗಿ ಬಸ್ಸುಗಳು ತುಂಬಿಕೊಂಡು ಹೋಗುತ್ತಿವೆ.ಹಾಗಾಗಿ ನಿಲ್ದಾಣದಲ್ಲಿ ಬಸ್ಸು ಬಂದ ತಕ್ಷಣ ಜೀವದ ಹಂಗು ತೊರೆದು ನಾ ಮುಂದು ತಾ ಮುಂದು ಎಂದು ಒಬ್ಬರಮೇಲೊಬ್ಬರು ಹತ್ತುತಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ.ಪ್ರಯಾಣಿಕರು ಜೀವದ ಹಂಗು ತೊರೆದು ಜೋತು ಬಿದ್ದು ಭಾಗಿಲಿನಲ್ಲಿ ನಿಂತುಕೊಂಡು ಪ್ರಯಾಣಮಾಡುತಿದ್ದಾರೆ. ಅಲ್ಲದೆ ಸಾಕಷ್ಟು...
ಬೆಳ್ತಂಗಡಿ: ಈ ಕಥೆ ಓದಿದುವ ನಿಮಗೆ ಬೇಲಿನೆ ಎದ್ದು ಹೊಲ ಮೇಯ್ತು ಇನ್ನುವ ಗಾಧೆ ಸೂಕ್ತವಾಗಿದೆ.ಯಾಕೆಂದರೆ ಗೋ ಹತ್ಯೆ ನಿಷೇಧ ಮಾಡಿರುವ ಪಕ್ಷದಿಂದಲೆ ಈ ಘಟನೆ ನಡೆದಿದೆ ಬಿಜೆಪಿ ಪಕ್ಷದ ಮುಖಂಡರಿಂದಲೆ ಅಕ್ರಮ ಗೋ ಸಾಗಾಟವಾದಿದೆ
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಗಳಾಗಿರುವ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ...
ಬ್ರಿಟನ್: ಇತ್ತೀಚಿನ ಅಕ್ರಮ ಸಂಬಂದ ಪ್ರಕರಣಗಳು ಜಾಸ್ತಿಯಾಗ್ತಿವೆ ಇದರಿಂದಾಗಿ ಸಂಸಾರಗಳು ಹಾಳಾಗುತ್ತಿವೆ. ಮಕ್ಕಳು ಬೀದಿಪಾಲಾಗ್ತಿವೆ, ಕೊಲೆ ಪ್ರಕರಣಗಳು ನಡೆಯುತ್ತಿವೆ . ಮದುವೆಯಾದರೂ ಪರಸಂಗ ಮಾಡಿ ತಮ್ಮ ಅಮೂಲ್ಯವಅದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಇಂತಹುದೆ ಘಟನೆಯೊಂದು ಬ್ರಿಟನ್ ದೇಶದಲ್ಲಿ ನಡೆದು ಸಂಸಾರ ಒಡೆದುಹೋಗಿದೆ.
ಬ್ರಿಟನ್ ಮಹಿಳೆಯೊಬ್ಬರು.. ‘ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅಕ್ರಮ ಸಂಬಂಧ...
ಬೆಂಗಳೂರು: ಬೆಂಗಳೂರಿನ ವಿವಿ ಪುರಂ ಠಾಣಾ ಪೋಲಿಸರು ಇಲ್ಲೊಬ್ಬ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬೇಟೆಯಾಡಿದರೆ ಹುಲಿಯನ್ನೇ ಬೇಟೆಯಾಡಬೇಕು ಎಂದು ತಿಳಿದ ಕಳ್ಳ ದೊಡ್ಡ ಕಳ್ಳತನಕ್ಕೆ ಕೈ ಹಾಕಿ ಕೊನೆಗೆ ಪೊಲೀಸರ ವಶದಲ್ಲಿದ್ದಾನೆ . ಇವನೊಬ್ಬ ಲಾರಿ ಕಳ್ಳ.
ನಾವೆಲ್ಲರು ಸರಗಳ್ಳರು ಬೈಕ್ ಕಳ್ಳರು ಹಣ ದರೋಡೆ ಮಾಡುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ಕಳ್ಳ ಒಮ್ಮಮೆ ಶ್ರೀ ಮಂತ...
ಸಿನಿಮಾ ಸುದ್ದಿ: ಹಲವಾರು ಶೋಗಳ ಮೂಲಕ ತನ್ನ ಪ್ರತಿಭೆಯ ಮೂಲಕ ರಾಜ್ಯಾದ್ಯಂತ ಜನಪ್ರೀಯತೆಯನ್ನು ಗಳಿಸಿಕೊಂಡಿರುವ ಬಾಲನಟಿ ಎಂದರೆ ಮಾಸ್ಟರ್ ಆನಂದ ಅವರ ಮಗಳು ವಂಶಿಕಾ .ಈಗ ಆ ಮಗುವಿನ ಹೆಸರು ಬಳೆಸಿಕೊಂಡು ಮಹಿಳೆಯೊಬ್ಬಳು ಜನರಿಗೆ ಬರೋಬ್ಬರಿ 40 ಲಕ್ಷ ಪಡೆದುಕೊಂಡು ಮೋಸ ಮಾಡಿದ್ದಾಳೆ
ಮಕ್ಕಳ ಮಾಡೆಲಿಂಗ್, ಮಕ್ಕಳ ಗ್ರೂಮಿಂಗ್ ಮಕ್ಕಳ ಟ್ಯಾಲೆಂಟ್ ಶೋ ಇವೆಂಟ್ ಮ್ಯಾನೇಜ್ಮೆಂಟ್,...