Monday, February 23, 2026

Uncategorized

ಅಮೂಲ್ಯ ಗೆ ಹುಟ್ಟುಹಬ್ಬದ ಸಂಭ್ರಮ…!

Film News: ಅಮೂಲ್ಯ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹುಟ್ಟು ಹಬ್ಬಕ್ಕೆ ವಿಶೇಷ ಅನ್ನುವಂತೆ ಎರಡು ಮಕ್ಕಳು ಜೊತೆಯಾಗಿವೆ. ಹೀಗಾಗಿ ಅಮೂಲ್ಯ ಬಾಳಲ್ಲಿ ಸಂಭ್ರಮ ಮನೆಮಾಡಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಮೂಲ್ಯ ಅವರಿಗೆ ಅವರ ಅಭಿಮಾನಿಗಳು ಎಂದಿನಂತೆ ಬೇಡಿಕೆ ಇಟ್ಟಿದ್ದಾರೆ. ಆದಷ್ಟು ಬೇಗ ಮತ್ತೆ ನೀವು ಸಿನಿಮಾ ರಂಗಕ್ಕೆ ಬರಬೇಕು ಎಂದು ಮನವಿ...

ಇಂದಿನ ಟಾಪ್ 5 ನ್ಯೂಸ್…!

“ಇಷ್ಟೊತ್ತಿಗೆ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವಾ..?” : ಡಿಕೆಶಿ ಮೂರು ವರ್ಷದಿಂದ ಬಿಜೆಪಿಯವರು ಯಾಕೆ ಸುಮ್ಮನಿದ್ದರು. ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವ. ಮೂರು ರ‍್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಕಾಂಗ್ರೆಸ್ ಮಾಡಿದ್ದೆಲ್ಲ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಟ್ವೀಟ್...

ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್ ನಲ್ಲಿ ಬೆಂಕಿ…!

National News: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಒಮಾನ್‌ನ ಮಸ್ಕತ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು...

ಪಾಪ..! ಕ್ಷಮಿಸಿಬಿಡಿ ಟೀಚರ್…!

Special News: ಅಮ್ಮನ ತೋಳಿನಿಂದ ಬಂದ ಮಗುವಿಗೆ ಶಾಲೆಯಲ್ಲಿ ಶಿಕ್ಷಕರೇ ಎಲ್ಲ ಅಲ್ಲವೆ? ಪ್ರೀತಿಯಿಂದ ತಿದ್ದಿದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅಷ್ಟೊಂದು ಮಕ್ಕಳನ್ನು ನೋಡಿಕೊಳ್ಳುವಾಗ ಟೀಚರ್​ಗೂ ಸುಸ್ತಾಗಿಬಿಡುತ್ತದೆ. ಆಗ  ಸಾಮಾನ್ಯವಾಗಿ ಟೀಚರ್ ಸಿಟ್ಟಾಗುತ್ತಾರೆ. ಈ ವೀಡಿಯೋ ಒಮ್ಮೆ ನೋಡಿ ಪಾಪ ಅಲ್ವಾ? ಈ ಪುಟ್ಟಣ್ಣ ಏನೋ ತಪ್ಪುಮಾಡಿದ್ದಾನೆ. ಟೀರ‍್ಗೆ ಕೋಪ ಬಂದಿದೆ. ಇನ್ನೊಮ್ಮೆ...

ಜನಸ್ಪಂದನ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ,ಪ್ರವೀಣ್ ನೆಟ್ಟಾರ್ ಫೋಟೋಗೆ ಪುಷ್ಪಾರ್ಚಣೆ:

Banglore News: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ಬಹಳ  ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಕ್ಷದ ಸಚಿವ ಸ್ಥಾನದಲ್ಲಿದ್ದ ದಿ.ಉಮೇಶ್ ಕತ್ತಿ ಹಾಗು  ಪಕ್ಷದ ನೇತಾರ ದಿ.ಪ್ರವೀಣ್ ನೆಟ್ಟಾರ್  ಫೋಟೋಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹಾಗೆಯೇ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. https://karnatakatv.net/govt-janspandana-dks-replies/ https://karnatakatv.net/bjp-janaspandana-congress-tweet/ https://karnatakatv.net/banglore-praveen-nettar-smrthi-irani-talk/

ದಿ.ಉಮೇಶ್ ಕತ್ತಿ ಕುಟುಂಬಕ್ಕೆ ಪ್ರಹ್ಲಾದ್ ಜೋಶಿ ಸಾಂತ್ವನ

Belagam News: ಉತ್ತರ ಕರ್ನಾಟಕದ ಧೀಮಂತ ನಾಯಕ ಉಮೇಶ್  ಕತ್ತಿ  ನಿನ್ನೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಈ ವಿಚಾರವಾಗಿ ಕೇಂದ್ರ  ಸಚಿವ ಪ್ರಹ್ಲಾದ್ ಜೋಶಿ ಇಂದು ಬೆಲ್ಲದ ಬಾಗೇವಾಡಿಯಲ್ಲಿನ ದಿ.ಉಮೇಶ್ ಕತ್ತಿ ಮನೆಗೆ  ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಸ್ನೇಹಿತನ ಗೌರವಯುತ ವ್ಯಕ್ತಿತ್ವವನ್ನು ಸ್ಮರಿಸಿದರು. https://karnatakatv.net/bjp-uploaded-new-vedio-to-tong/ https://karnatakatv.net/mandya-honey-trap-big-twist/ https://karnatakatv.net/fight-between-tiger-and-women/

ಮನೆ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ್ ಸೂಚನೆ..!

Rain News: ಚಿಕ್ಕನಾಯಕನ ಹಳ್ಳಿ ಯಲ್ಲಿ ನಿರಂತರ ಮಳೆಗೆ ಜನರು ಕಂಗೆಟ್ಟು ಹೋಗಿದ್ದಾರೆ. ನಿರಂತರ ಮಳೆಯಿಂದ ಕೆರೆ  ಕೋಡಿ ಹರಿದು  ಮನೆಗಳು ಮುಳುಗುವ  ಭೀತಿ  ಎದುರಾಗಿದೆ. ಹಾಗೆಯೇ ಈ ಕಾರಣದಿಂದ ಪಟ್ಟಣ ಪಂಚಾಯತ್ ಜನರಿಗೆ ಮನೆ  ಖಾಲಿ  ಮಾಡಿ ಬೇರೆಡೆ ಸ್ಥಳಾಂತರವಾಗುವಂತೆ ಸೂಚನೆ ನೀಡಿದೆ. ಆದರೆ ಜನರಿಗೆ  ಬೇರೆಡೆ ಸ್ಥಳಾಂತರವಾಗಲು ಸೂಕ್ತ  ಪರಿಹಾರ ಕ್ರಮ ಇಲ್ಲದ...

ಬೆಲ್ಲದ ಬಾಗೇವಾಡಿಯಲ್ಲಿ ಗಣ್ಯರು ಭಾವುಕ…!

Belagam news: ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು  ಉಮೇಶ್ ಕತ್ತಿ ಆದರೆ ಇಂದು  ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ  ಬಿಟ್ಟು ಕಾಣದ  ಲೋಕಕ್ಕೆ  ಪಯಣಿಸಿದ್ದಾರೆ. ಮುಖ್ಯಮಂತ್ರಿಯಾಗಿ  ಪದವಿಗೆ ಬರುತ್ತೇನೆ ಎಂದವರು ಪರಲೋಕದತ್ತ  ಪಯಣ ಬೆಳೆಸಿದ್ದಾರೆ. ಸ್ನೇಹಮಯಿ ಹೃದಯವಂತಿಕೆಯ ಗುಣವಿರುವ ಉಮೇಶ್ ಕತ್ತಿಯವರ ಅಂತಿಮ ದರ್ಶನಕ್ಕಾಗಿ ...

ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!

Banglore News: ಹೆಲ್ಮೆಟ್ ಬಗ್ಗೆ  ಇದೀಗ ಜಾಗೃತಿ ಮೂಡಿಸಲು ಸ್ವತಹ ಸಂಚಾರಿ ಪೊಲೀಸರೇ ಮುಂದೆ ಬಂದಿದ್ದಾರೆ. ಹೆಲ್ಮೆಟ್ ಇಲ್ಲದೆ ಅದೆಷ್ಟೋ ದ್ವಿಚಕ್ರ ವಾಹನ ಚಾಲಕರು ಸಂಚರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಅಂತಹ ಎಲ್ಲರಿಗೂ ಜಾಗೃತಿ ನೀಡಲು ಸಂಚಾರಿ ಪೊಲೀಸರೇ ಮುಂದಾಗಿದ್ದಾರೆ. ವಾಹನ ಚಾಲನೆ ಮಾಡುವಾಗ ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಧರಿಸಿ, ಜಾಗರೂಕತೆ ಹಾಗೂ ಸುರಕ್ಷಿತವಾಗಿ...

ಮಂಗಳೂರು: ಮೋದಿ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ತರುವಂತಿಲ್ಲ, ಧರಿಸುವಂತಿಲ್ಲ…!

Manglore News: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಿದ್ದತೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಧರಿಸುವಂತಿಲ್ಲ. ಕಪ್ಪು ಬಟ್ಟೆ ಕೊಂಡೊಯ್ಯುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆಯನ್ನು ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಪ್ರಧಾನಿಯವರು ಆಗಮಿಸುತ್ತಾರೆ. ಮತ್ತೆ ಸಂಜೆ 4.30ಕ್ಕೆ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img