Banglore news:
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಾವರ್ಕರ್ ವಿವಾದ ವಿಚಾರವು ಇದೀಗ ರಾಜಕೀಯ ನಾಯಕರ ಕಿತ್ತಾಟಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಬಿಜೆಪಿ ನಾಯಕರು ಇದೇ ವಿಚಾರವಾಗಿ ಟಾಕ್ ವಾರ್ ಶುರುವಾಗಿದೆ.ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಇದೀಗ ಈಶ್ವರಪ್ಪ ಮಾತಿಗೆ ತಿರುಗೇಟನ್ನು ಕೊಟ್ಟಿದ್ದಾರೆ.
“ಸಾವರ್ಕಾರ್ ರವರ ಜೊತೆ ಟಿಪ್ಪು ಫೋಟೋ ಕೂಡಾ ಹಾಕಬೇಕಿತ್ತು...
Karachi:
12 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನ ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಲ್ಲಿ ಲ್ಯಾಂಡ್ ಆಗಿದೆ. ಈ ವಿಶೇಷ ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.10ಕ್ಕೆ (ಪಾಕಿಸ್ತಾನದ ಸಮಯದ ಪ್ರಕಾರ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ತಿಳಿದು ಬಂದಿದೆ.
ಅಂತಾರಾಷ್ಟ್ರೀಯ ಚಾರ್ಟರ್...
ಜಿಯೋ ಇದೀಗ ಹೊಸ ಯೋಜನೆಯೊಂದನ್ನು ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಿದೆ. ಅನೇಕ ರೀತಿಯ ಯೋಜನೆಗಳಿಂದಲೇ ಗ್ರಾಹಕರ ಪ್ರಿಯವಾದಂತಹ ಸಿಮ್ ಕಾರ್ಡ್ ಆಗಿ ಹೊರ ಹೊಮ್ಮಿದೆ.
ಇದೀಗ ಜಿಯೋ ಸ್ವಾತಂತ್ರ್ಯೋತ್ಸವದ ಶುಭದಿನದಂದೇ ಗ್ರಾಹಕರಿಗೆ ಹೊಸ ಯೋಜನೆ ತಂದಿದೆ. ಜಿಯೋದಿಂದ ರೂ.750 ಹೊಸ ಪ್ಲಾನ್ ಬಿಡುಗಡೆಯಾಗಿದೆ.ಇದು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ದಿನಕ್ಕೆ 2ಜಿಬಿ ಉಚಿತ ಡಾಟಾ ಪ್ಯಾಕೇಜ್ ನೀಡುತ್ತದೆ....
ಬಿ.ಡಿ ಸಾವರ್ಕರ್ ರವರ ಭಾವ ಚಿತ್ರದ ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ 2 ಕೋಮುಗಳ ನಡುವೆ ಕಿತ್ತಾಟ ನಡೆದಿದೆ. ಹೀಗೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒಂದು ಗುಂಪು ಟಿಪ್ಪು ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೆಯೇ ಪರಿಸ್ಥಿತಿ ನಿವಾರಣೆಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇದರ ನಡುವೆ ಚಾಕು ಇರತವಾದಂತಹ ಘಟನೆ...
ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾರತ ವಿಜ್ರಂಭಿಸುತ್ತಿದೆ. ಇದೇ ವೇಳೆ ತಾರೆಯರು ಕೂಡಾ ದೇಶಾಭಿಮಾನ ಸಾರುತ್ತಿದ್ದಾರೆ.ಇದರ ಜೊತೆಗೆ ಕ್ರಾಂತಿ ಸಿನಿಮಾ ತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿದ್ದು. ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ.
ಡಿ ಬಾಸ್ ಅಭಿನಯದ ವಿಭಿನ್ನ ಸಿನಿಮಾ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದೆ.ಮೊದಲಿಗೆ ಕ್ರಾಂತಿ ಸಿನಿಮಾ ತಂಡ ಉಗ್ರ ರೂಪದ ದರ್ಶನ್ ಪೊಸ್ಟರ್ ರಿಲೀಸ್...
banglore:sandalwood stories:
ದೇಶದೆಲ್ಲೆಡೆ 75ರ ಅಮೃತ ಮಹೋತ್ಸವದ ರಂಗು ಮೂಡಿದೆ . ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತಿರಂಗ ಹಾರಾಡುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡಾ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ತಾರೆಯರೆಲ್ಲಾ ವಿಶೇಷ ಗೀತೆಯ ಮೂಲಕ ದೇಶಕ್ಕೆ ನಮನ ಸಲ್ಲಿಸಿದ್ದಾರೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವಂದೇ ಮಾತರಂ ಹಾಡಿಗೆ ಕನ್ನಡದ ತಾರೆಯರೆಲ್ಲರೂ ಕೈ ಜೋಡಿಸಿದ್ದಾರೆ.
ಕನ್ನಡದ...
75ನೇ ಸ್ವತಂತ್ರ ಮಹೋತ್ಸವ ಆಚರಣೆ ಜಗಳೂರು ಜಗಳೂರಿನ ತಾಲೂಕು ರಂಗ ಮಂದಿರ ದಲ್ಲಿ ಅಮೃತ ಮಹೋತ್ಸವ ನಡೆಯಿತು ಈ ಸಂದರ್ಭದಲ್ಲಿ ಎಸ್ ವಿ ರಾಮಚಂದ್ರಪ್ಪ ಹಾಗೂ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಅಧಿಕಾರಿಗಳು ಭಾಗಿಯಾಗಿದ್ದರು.
ಎಸ್ ವಿ ರಾಮಚಂದ್ರಪ್ಪನವರು ಮಾತನಾಡಿ, ತಾಲೂಕಿನ ಸ್ವತಂತ್ರ ಹೋರಾಟಗಾರರಾದ ತೋರಣಗಟ್ಟೆ ದೇವರ ಸಂಜೀವಪ್ಪ ಅಂಗಡಿ ಕೃಷ್ಣಪ್ಪ ಪಂಡಿತ...
ದಕ್ಷಿಣ ಕನ್ನಡ ಕಡಬ ತಾಲೂಕಿನಲ್ಲಿ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೊಬ್ಬರು ಕುಸಿದು ಬಿದ್ದು ಸಾವಪ್ಪಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಕಟ್ರುಪಾಡಿ ಗ್ರಾ.ಪಂಚಾಯತ್ ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ಹೊಸ ಮಠ ಸಿ.ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್ ಕರುಣಾಕರ ಗೋಗಟೆಯವರು ಧ್ವಜಾರೋಹಣ ಮಾಡಲು ಸಿದ್ಧತೆ ಮಾಡುತ್ತಿದ್ದ ವೇಳೆ ನಿವೃತ್ತ ಸೈನಿಕ ಗಂಗಾಧರ್...
ಕೋಲಾರ ಜಿಲ್ಲೆಯಲ್ಲಿ 75 ರ ಸ್ವಾತಂತ್ರ್ಯ ಸಂಭ್ರಮ ಬಹಳ ಅದ್ದೂರಿಯಾಗಿಯೇ ಏರ್ಪಾಡಾಗಿತ್ತು. ವಿಭಿನ್ನ ರೀತಿಯ ಸಿದ್ಧತೆಗಳು ಈ ಹಿಂದೆಯೇ ನಡೆದಿತ್ತು. ಇಂದು ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದಾಖಲೆಯೊಂದು ಸೃಷ್ಟಿಯಾಗಿದೆ. ದೇಶದ ಅತೀ ದೊಡ್ಡ ಧ್ವಜ ಕೋಲಾರದಲ್ಲಿ ಹಾರಾಡಿ ದಾಖಲೆ ಸೃಷ್ಟಿಸಿದೆ.
ದೇಶದಲ್ಲಿಯೇ ಅತೀ ಬೃಹತ್ ಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಧ್ವಜ ಈಗ ಲಿಮ್ಕಾ...