Monday, February 23, 2026

Uncategorized

ಮಂಡ್ಯ:ಧ್ವಜಾರೋಹಣ ನೆರವೇರಿಸಿದ ಆರ್.ಅಶೋಕ್

ನಾಡಿನೆಲ್ಲೆಡೆ 75 ರ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ.ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋನಹಣ ನೆರವೇರಿಸಿದರು. ಧ್ವಜಾರೋಹಣದ ನಂತರ ಬಳಿಕ ರಾಷ್ಟ್ರಗೀತೆ,ನಾಡಗೀತೆ ಹಾಗೂ ರೈತಗೀತೆಗೆ ಗೌರವ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಪಥಸಂಚಲನದ ಮೂಲಕ ತುಕಡಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಚಿವ ಆರ್.ಅಶೋಕ್ ತೆರೆದ...

ರಾಜ್ಯದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಕೋರಿದ ಸಿಎಂ

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75 ರ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ, ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ತದನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ರಾಜ್ಯದ ಜನತೆಗೆ 75 ರ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ನಂತರ ದೇಶಕ್ಕಾಗಿ ಪ್ರಾಣತೆತ್ತ ಅದೆಷ್ಟೋ ಮಹನೀಯರನ್ನು ಸ್ಮರಿಸಿ, ಅನಾಮಧೇಯ ಹೋರಾಟಗಾರರರಿಗೆ 75ರ ಸ್ವಾತಂತ್ರ್ಯೋತ್ಸವವನ್ನು ಸಮರ್ಪಿಸುತ್ತೇನೆ ಎಂಬುದಾಗಿ ಹೇಳಿದರು.

ಮಕ್ಕಳೊಂದಿಗೆ ಬೆರೆತು ಹರ್ಷ ಹಂಚಿಕೊಂಡ ಪ್ರಧಾನಿ

ದೇಶದೆಲ್ಲೆಡೆ 75 ರ ಅಮೃತ ಮಹೋತ್ಸವದ ಸಡಗರ. ಕೆಂಪುಕೋಟೆಯು ತಿರಂಗದ ರಂಗಿನಲ್ಲಿ ಮೆರುಗು ಮೂಡಿಸಿತ್ತು. ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ತದ ನಂತರ ದೇಶದ ಹಲವೆಡೆಗಳಿಂದ ಬಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿಭಾನ್ವಿತ ಮಕ್ಕಳೊಂದಿಗೆ ಬೆರೆತು ಪ್ರಧಾನಿ ತಮ್ಮ ಹರ್ಷವನ್ನು ಹಂಚಿಕೊಂಡರು. ಎಲ್ಲರೊಡನೆ ಬೆರೆತು ಸಂತಸ ವ್ಯಕ್ತ ಪಡಿಸಿದ ಮೋದಿಯವರ ಸರಳತೆ...

ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸಂಚಲನ ಮೂಡಿಸಿದ ಸಿಎಂ

ಪ್ರಧಾನಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗಾ  ಕರೆಗೆ ದೇಶದ 40‌ಕೋಟಿ ಜನ ತಿರಂಗ ಹಾರಿಸಿದ್ದಾರೆ.  ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ನಗರದ ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯ ಮೈದಾನದಲ್ಲಿ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಈ ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದು ಮೊದಲು ರೈತರು. ಇವತ್ತಿನ‌ ದಿನ...

ಸಾನ್ಯಾ ಅಯ್ಯರ್ ವಾಷ್ ರೂಂ ನಲ್ಲಿ ಕಿರುಚಾಡಿದ್ಯಾಕೆ…! ಯಾರನ್ನು ಕಂಡು ಭಯ ಪಟ್ಟರು ಸಾನ್ಯಾ…!

ಬಿಗ್ ಬಾಸ್ ಮನೆಯಲ್ಲಿ ದಿನ ನಿತ್ಯ ಒಂದೊಂದು ಕಥೆ ಶುರುವಾಗುತ್ತಿದೆ. ಕೆಲವೊಂದು ತರ್ಲೆ, ಇನ್ನೊಮ್ಮೆ ಜಗಳ ಮತ್ತೊಮ್ಮೆ ಪ್ರೀತಿ ಮಮತೆ. ಇವೆಲ್ಲವುಗಳು ನಡೆಯುತ್ತಿದ್ದಂತೆ ಸಾನ್ಯ ಅಯ್ಯರ್ ಜೋರಾಗಿ ಕಿರುಚಾಡಿ ಮನೆಯವರನ್ನು ಗಾಬರಿಗೊಳಿಸಿ ಬಿಟ್ಟರು. ಹೌದು ಸಾನ್ಯಾ ಹಾಗೂ ರೂಪೇಶ್ ಕೊಂಚ ಸಲುಗೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇಂತಹ ಸಮಯದಲ್ಲಿಯೇ ರೂಪೇಶ್ ಸಾನ್ಯಾರನ್ನು ಸ್ವಲ್ಪ ಆಟವಾಡಿಸಿದ್ದಾರೆ....

ಜೋರಾಗಿದೆ ಘಟಪ್ರಭಾ ನದಿ ಅಬ್ಬರ: ಗೋಕಾಕ್ ನಗರಕ್ಕೆ ಘಟಪ್ರಭೆ ಎಂಟ್ರಿ, ಸ್ಥಳೀಯರ ಆಕ್ರೋಶ

ನಿರಂತರ   ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿಯೂ ಕೂಡಾ ಘಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ನಗರಕ್ಕೆ ಜಲಕಂಟಕ ಎದುರಾಗಿದೆ.  ಘಟಪ್ರಭಾ ನದಿಯಲ್ಲಿ ಸದ್ಯ 45 ಸಾವಿರ ಕ್ಯೂಸೆಕ್​ ನೀರಿನ ಹರಿವು ಹಿನ್ನೆಲೆ ದನದ ಮಾರ್ಕೆಟ್​ ಸುತ್ತ ನದಿ ನೀರು‌ ಸುತ್ತುವರೆದಿದೆ. ಕ್ರಮೇಣ ನೀರು ಏರಿಕೆಯಿಂದಾಗಿ ಕುಂಬಾರವಾಡ, ಮಟನ್ ಮಾರ್ಕೆಟ್ ಸೇರಿ ನಾಲ್ಕು...

ಇಂದು ಮುಖ್ಯಮಂತ್ರಿಯವರಿಂದ ಅಂಗಾಂಗ ದಾನಕ್ಕೆ ಹೆಸರು ನೋಂದಣಿ

ರಾಜ್ಯಾಂದ್ಯ ವಿಶ್ವ ಅಂಗಾಂಗ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ , ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹಾಗು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಇನ್ನಿತರರು ಕೂಡ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲಿದ್ದಾರೆ. ಇದಕ್ಕೂ ಮುನ್ನ ನಡೆಯಲಿರುವ ಜಾಗೃತಿ ಕಾರ್ಯಕ್ರಮದ ರ್ಯಾಲಿ ಮೇಖ್ರಿ ಸರ್ಕಲ್‌ನಿಂದ ಆರಂಭವಾಗಿ ಫ್ರೀಡಂಪಾರ್ಕ್ ಮೂಲಕ ಹಾದುಹೋಗಿ ವಿಧಾನಸೌಧಕ್ಕೆ ತಲುಪಲಿದೆ....

ಪಥಸಂಚಲನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನ ಮಹಾ ಎಡವಟ್ಟು..! ರಾಷ್ಟ್ರಧ್ವಜದ ಬ್ಯಾಡ್ಜ್ ನ್ನು ಉಲ್ಟಾ ಧರಿಸಿದ ಕಟೀಲ್..!

ಪಥ ಸಂಚಲನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರಧ್ವಜದ ಬ್ಯಾಡ್ಜ್ ನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಪಥಸಂಚಲನ ಮಾಡಿ ಭಾರಿ ಸಂಚಲನ ಮೂಡಿಸಿದ್ದಾರೆ. ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಧ್ವಜಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಚಿವ ಭೈರತಿ ಬಸವರಾಜ್ ಅಪಮಾನ ಮಾಡಿದ್ದಾರೆ.ಇನ್ನೊಂದು‌...

ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!

Bigboss: ಬಿಗ್ ಬಾಸ್ ಮನೆಯಂಗಳದಲ್ಲಿ  ದಿನದಿಂದ  ದಿನಕ್ಕೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಆಸ್ತಿ ವಿಚಾರದ ಬಳಿಕ ಇದೀಗ ಪ್ರೀತಿ ವಿಚಾರ ಶುರುವಾಗಿದೆ. ಮಾತು  ಸಲುಗೆ ಆಪ್ತತೆ ಬೆಳೆದು ಸೋನು ಗೌಡ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಾಕಷ್ಟು ಕಣ್ಣೀರು ಹಾಕುತ್ತಲೇ  ನಿರಂತರ ಮನೆಯ ಸದಸ್ಯರ ಗಮನ ಸೆಳೆಯುತ್ತಿದ್ದ ಸೋನು ಗೌಡ  ಇದೀಗ ಹೊಸ ವಿಚಾರದಲ್ಲಿ...

ಪೇಟಿಯಂ ಅಪ್ಡೇಟೆಡ್….ಬಂದಿದೆ ಪೇಟಿಯಂನಲ್ಲಿ ಹೊಸ ಆಯ್ಕೆ..

PAYTM: ತಂತ್ರಜ್ಞಾನ ನಿರಂತರ ಹರಿಯೋ ನೀರು ದಿನಕ್ಕೊಂದು ಆವಿಷ್ಕಾರ ದಿನನಿತ್ಯ ಬದಲಾಗುತ್ತಿದೆ ಹೊಸತರ.ಪೇಟಿಯಂ ಕೂಡಾ ಇನ್ನು ಮುಂದೆ ಹೊಸ ಫೀಚರ್ ನೊಂದಿಗೆ ಬದಲಾಗುತ್ತಿದೆ. ಪೇಟಿಯಂ ಮೂಲಕವೇ ಇನ್ನು ಮುಂದೆ ರೈಲು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚ ಬಹುದಾಗಿದೆ. ರೈಲನ್ನು ಈಗ ಟ್ರಾಕ್ ಮಾಡಿ ನಿಮ್ಮ ಪೇಟಿಯಂ ಆಪ್ ಮೂಲಕವೇ. ಪೇಟಿಯಂ ಇದೀಗ  ಹೊಸ ಹೊಸ ಫೀಚರ್ ಗಳನ್ನು...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img