Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ...
Web Story: ಸಂಬಂಧಿಕರು, ಸ್ನೇಹಿತರು ಯಾರದ್ದಾದರೂ ಮದುವೆ ಇದ್ದಾಗ, ಏನಾದರೂ ಉಡುಗೊರೆ ನೀಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಯಾವ ಉಡುಗೊರೆ ನೀಡಬೇಕು ಎಂಬ ಕಳವಳವಿರುತ್ತದೆ. ಹಾಗಾಗಿ ನಾವಿಂದು ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು ಎಂದು ವಿವರಿಸಲಿದ್ದೇವೆ.
ನೀವು ಪಾತ್ರೆ ಸಾಮಾನು, ಬಟ್ಟೆ, ಬ್ಯಾಗ್ ಸೇರಿ ಉಪಯುಕ್ತ ವಸ್ತು ಕೊಟ್ಟಾಗ, ಅದರಿಂದ ಅವರಿಗೆ ಸಹಾಯವಾಗಬಹುದು. ಆದರೆ...
Web News: ಮದುವೆ ಅಂದರೆ ಓರ್ವ ವ್ಯಕ್ತಿಯ ಜೀವನವನ್ನೇ ಬದಲಿಸುವ ಘಟನೆ. ಅದು ಹೆಣ್ಣಿನ ಜೀವನವಾದರೂ ಇರಬಹುದು. ಗಂಡಿನ ಜೀವನವಾದರೂ ಇರಬಹುದು. ಉತ್ತಮ ರೀತಿ ಅಥವಾ ಉತ್ತಮವಲ್ಲದ ರೀತಿಯಿಂದಲೂ ಜೀವನ ಬದಲಾಗಬಹುದು. ಆದರೆ ತಮ್ಮ ಜೀವನ ಇದ್ದ ಹಾಗೇ ಇರಲಿ, ಚೇಂಜ್ ಆಗೋದೇ ಬೇಡಾ ಅಂತಾ ಡಿಸೈಡ್ ಮಾಡಿರುವ ಕೆಲ ವ್ಯಕ್ತಿಗಳು ಮದುವೆಯಾಗದೇ, ಅನ್‌ಮ್ಯಾರೀಡ್...
Special Story: ರೋಲ್ಸ್ ರಾಯ್ಸ್ ಕಾರ್ ಅಂದ್ರೆ ಅದು ಆಗರ್ಭ ಶ್ರೀಮಂತರ ಕಾರು. ಆದರೆ, ಆ ಕಾರನ್ನು ಭಾರತದ ರಾಜರೊಬ್ಬರು ಕಸ ಹಾಕುವುದಕ್ಕೆ, ಕಸದ ಗಾಡಿಯ ರೀತಿ ಬಳಸಿದ್ದರು. ಇದಕ್ಕೂ ಒಂದು ಕಾರಣವಿತ್ತು. ಆ ಕಾರಣವೇನು ಅಂತಾ ಹೇಳ್ತೀವಿ ಕೇಳಿ.
1920ರಲ್ಲಿ ಮಹಾರಾಜ ಜೈ ಸಿಂಗ್ ಎಂಬುವವರು ಸಾಧಾರಣ ದಿರಿಸಿನಲ್ಲಿ ಲಂಡನ್‌ನ ರೋಲ್ಸ್ ರಾಯ್ಸ್ ಶೋ...
Web Story: ನೀವು ಪ್ಯೂರ್ ನಾನ್ ವೆಜಿಟೇರಿಯನ್ನಾ..? ನಾಾನ್ ವೆಜ್ ತಿನ್ನದೇ ಇರೋಕ್ಕೆ ಸಾಧ್ಯಾನೇ ಇಲ್ಲ ಅಂತಾ ಹೇಳುವವರಾ..? ಹಾಗಾದ್ರೆ ನೀವು ಯಾವತ್ತೂ ಭಾರತದಲ್ಲಿರುವ ಈ ಗ್ರಾಮಕ್ಕೆ ಹೋಗಲೇಬೇಡಿ. ಇಲ್ಲಿ ನಿಮಗೆ ಯಾವುದೇ ಕಾರಣಕ್ಕೂ ನಾನ್‌ವೆಜ್ ತಿನ್ನಲು ಸಿಗೋದೇ ಇಲ್ಲ. ಹಾಗಂತ ಇಲ್ಲಿ ಬರೀ ಹಿಂದೂಗಳೇ, ಜೈನರೇ, ಬ್ರಾಹ್ಮಣರೇ ಇಲ್ಲ. ಬದಲಾಗಿ ನಿಮಗಿಲ್ಲಿ ಮುಸ್ಲೀಂರೂ...
Web News: ಈ ಪ್ರಪಂಚದಲ್ಲಿ ಅದೆಷ್ಟು ದುಬಾರಿ ಫ್ಯಾಷನ್ ಬ್ರ್ಯಾಂಡ್‌ಗಳಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬಳಸುವ ಬ್ಯಾಗ್‌ಗಳಂತೂ 3ರಿಂದ 4 ಲಕ್ಷ ಮೇಲ್ಪಟ್ಟ ಬ್ಯಾಗ್‌ಗಳೇ. ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು ಕೋಟಿಗೂ ಮೀರಿದ ಬ್ರ್ಯಾಂಡೇಡ್ ಬ್ಯಾಗ್, ಬೆಲ್ಟ್, ಶೂಸ್, ಕ್ಲಚ್ ಬಳಸುತ್ತಾರೆ. ಆದರೆ ಈ ಬ್ರ್ಯಾಂಡೆಡ್ ಬ್ಯಾಗ್‌ಗಳ ಹಿಂದೆ ದೊಡ್ಡ ಕರಾಳ ಸತ್ಯವೇ...
Web News: ಕಾರ್, ಬೈಕ್, ಸೈಕಲ್, ಮನೆ, ಜುವೆಲ್ಲರಿ ಸೇರಿ ಹಲವು ವಸ್ತುಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಅದನ್ನು ಬಾಡಿಗೆಗೆ ತೆಗೆದುಕೊಂಡವರು, ಆ ವಸ್ತುವನ್ನು ಬಳಸಿ ಮನೆಗ ಹಿಂದಿರುಗಿಸುತ್ತಾರೆ. ಬಾಡಿಗೆ ತೆಗೆದುಕೊಂಡಿದ್ದಕ್ಕಾಗಿ, ಒಂದಿಷ್ಟು ಹಣವನ್ನು ಕೂಡ ನೀಡುತ್ತಾರೆ. ಆದರೆ ಪತ್ನಿಯನ್ನು ಬಾಡಿಗೆಗೆ ಕೊಡುವ ಕರಾಳ ಸತ್ಯದ ಬಗ್ಗೆ ನಿಮಗೆ ಗೊತ್ತಾ..?
ಹೌದು ಪತ್ನಿಯನ್ನು ಸಹ ಬಾಡಿಗೆಗೆ ಕೊಡಲಾಗುತ್ತದೆ....
Web story: ಭಾರತದಲ್ಲಿ ಹಲವು ಜಾತಿ ಮತದವರಿದ್ದಾರೆ. ಅದರಲ್ಲಿ ಸಿಖ್ಖರು ಕೂಡ ಒಬ್ಬರು. ಸಿಖ್ಖರನ್ನು ಹೇಗೆ ಕಂಡುಹಿಡಿಯಬಹುದು ಎಂದರೆ, ಅವರು ತಲೆಗೆ ಸುತ್ತಿಕೊಂಡ ಟರ್ಬನ್ ಮೂಲಕ. ತಲೆಗೆ ಸುತ್ತಿಕೊಳ್ಳುವ ಟರ್ಬನ್ ಸಿಖ್ಖರ್ ಸಿಂಬಲ್ ಆಗಿದ್ದು, ಇದರ ಹಿಂದೆ ಒಂದು ರೋಚಕ ಕಥೆ ಇದೆ. ಹಾಗಾದ್ರೆ ಸಿಖ್ಖರು ಏಕೆ ಟರ್ಬನ್ ಸುತ್ತುತ್ತಾರೆ ಅಂತಾ ತಿಳಿಯೋಣ ಬನ್ನಿ.
ಸಿಖ್ಖರ...
Bollywood News: ಯಾರಾದರೂ ಮದುವೆಗೆ ಕರೆದರೆ, ನಾವೇನು ಮಾಡುತ್ತೇವೆ..? ಮದುವೆಗೆ ಹೋಗಿ, ಉಡುಗೊರೆ ನೀಡಿ, ಊಟ ಮಾಡಿ, ವಿಶ್ ಮಾಡಿ ಬರುತ್ತೇವೆ. ಆದರೆ ಬಾಲಿವುಡ್ ನಟ ನಟಿಯರು ತಮ್ಮ ಸಂಬಂಧಿಕರ ಮನೆಗೆ ಬಿಟ್ಟರೆ, ಇತರರ ಮನೆಯ ಮದುವೆಗೆ ಎಂದಿಗೂ ಫ್ರೀಯಾಗಿ ಹೋಗೋದಿಲ್ಲ. ಅವರಿಗೆ ಸಿಕ್ಕಿರುವ ಪ್ರಸಿದ್ಧಿಯಿಂದ ಅವರು, ಗೆಸ್ಟ್ ಆಗಿ ಹೋಗುವುದಕ್ಕೂ ದುಡ್ಡು ಪಡೆಯುತ್ತಾರೆ...
Business News: ಮ್ಯಾಗಿ ಅಂದ್ರೆ ಎಲ್ಲರಿಗೂ ಇಷ್ಟ. ಮಾರ್ಕೆಟ್‌ನಲ್ಲಿ ವೆರೈಟಿ ವೆರೈಟಿ ನೂಡಲ್ಸ್ ಬಂದ್ರು, ಹಲವು ರೀತಿಯ ಆರೋಪ ಇದ್ದರೂ, ಹಲವರು ಇನ್ನೂವರೆಗೂ ಇಷ್ಟಪಡೋದು ಮ್ಯಾಗಿಯನ್ನೇ. ಆದರೆ ಮ್ಯಾಗಿ ಶುರುವಾಗಿದ್ದು ಹೇಗೆ ಅಂತಾ ಹಲವರಿಗೆ ಗೊತ್ತಿಲ್ಲ. ಇಂದು ನಾವು ಮ್ಯಾಗಿ ಹೇಗೆ ಶುರುವಾಯ್ತು..? ಮ್ಯಾಗಿ ಲೇವ್ ಹೆಚ್ಚಿಸಲು ಯಾವ ರೀತಿಯ ಮಾರ್ಕೆಟಿಂಗ್ ತಂತ್ರ ರೂಪಿಸಲಾಗುತ್ತದೆ...
ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...