Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಬೇನೂರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.
ದತ್ತಾ ಅವರು ತಮ್ಮ ಮನೆಯಲ್ಲಿ ಟೆರೆಸ್ ಗಾರ್ಡೆನಿಂಗ್ ಮಾಡಿದ್ದು, ಆರೋಗ್ಯಕರವಾದ ಜೀವನ ನಡೆಸುತ್ತಿದ್ದಾರೆ. ಇವರು ಪೇರಲೆ ಗಿಡ, ಸ್ಟಾರ್ ಫ್ರೂಟ್ಸ್ ಸೇರಿ ಹಲವು ಹಣ್ಣುಗಳನ್ನು ಮನೆಯಲ್ಲೇ ಬೆಳೆಯುತ್ತಾರೆ. ದತ್ತಾ ಹೇಳುವುದೇನೆಂದರೆ, ಎಲ್ಲೆಡೆ ಆರ್ಗ್ಯಾನಿಕ್...
Web News: ಉತ್ತರಪ್ರದೇಶದ ಅಲಹಾಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಾಯಾಗಿದ್ದಾರೆ. ಇಷ್ಟು ಜನ ಸೇರುವ ಈ ಸಂಭ್ರಮದಲ್ಲಿ ಫೆವಿಕೋಲ್ ತಮ್ಮ ಬ್ರ್ಯಾಂಡ್‌ನ್ನು ಡಿಫ್ರೆಂಟ್ ಆಗಿ ಪ್ರಮೋಟ್ ಮಾಡಿದೆ. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.
ಕೋಟ್ಯಂತರ ಜನ ಸೇರುವ ಜಾಗದಲ್ಲಿ ನೂಕು ನುಗ್ಗಲು ಉಂಟಾಗುವುದು ಸಹಜ. ಈ ವೇಳೆ...
Sandalwood News: ಬಾಳು ಬೆಳಗುಂದಿ ಉತ್ತರ ಕರ್ನಾಟಕದ ಜಾನಪದ ಲೋಕದ ಅಪ್ಪಟ ದೇಶಿ ಪ್ರತಿಭೆ. ಕೋಗಿಲೆಯಂತೆ ಹಾಡುವ ಇವರ ಕಂಠವನ್ನ ಈಗ ಇಡೀ ಕರುನಾಡೇ ಮೆಚ್ಚಿಕೊಳ್ಳುತ್ತಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಸಂಗೀತದ ಕಲೆಯು ಬಾಳು ಬೆಳಗುಂದಿಯಂತಹ ಅನೇಕ ಕಲಾವಿದರಿಗೆ ಕರಗತವಾಗಿರುವ ಕಾರಣಕ್ಕೆ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ. ಉತ್ತರದ ಕೀರ್ತಿಈಗ ಎಲ್ಲೆಡೆ ಪಸರಿಸಲು...
Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ, ಭವಿಷ್ಯದಲ್ಲಿ ಇಷ್ಟು ವರ್ಷದ ಬಳಿಕ ನನಗೆಷ್ಟು ಲಾಭ ಬರಬಹುದು ಎಂಬ ಯೋಚನೆ. ಆದರೆ ನಿಮಗೆ ಹಣದ ಹೂಡಿಕೆ ಬಗ್ಗೆ ಸಲಹೆ ಕೊಡುವವರು ಎಂದಿಗೂ ನಿಮಗೆಷ್ಟು ಲಾಭ ಬರಬಹುದು...
Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ ಕೋಟಿ...
Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ...
Web News: ಖ್ಯಾತ ಯೂಟ್ಯೂಬರ್ ಆಗಿರುವ ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿಯಲ್ಲಿ ಮಾಡಲಾಗಿದ್ದು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು ಅಂತಾ ವಿವರಿಸಿದ್ದಾರೆ.
ಇವರ ಯೂಟ್ಯೂಬ್‌ನಲ್ಲಿ ಇವರು ಪೇಪರ್‌ನಿಂದ ಕಾರ್, ಪ್ಲೇನ್ ಮಾಡೋದು ಹೇಗೆ ಅನ್ನೋಂದ್ರಿಂದ ಹಿಡಿದು ಇನ್ನೂ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಇವರದ್ದೊಂದು ಕಾರನ್ನು ಯೂಟ್ಯೂಬ್ ಕೆಲಸಕ್ಕಂತಲೇ ಬಳಸುತ್ತಿದ್ದಾರೆ. ಕೋಟಿ ಕೋಟಿ...
Web News: ನಮ್ಮ ಸುತ್ತಮುತ್ತಲೇ ಹಲವರು ನಮಗೆ ಎಷ್ಟು ಹುಡುಕಿದರೂ ಕೆಲಸ ಸಿಗುತ್ತಿಲ್ಲವೆಂದು ಗೋಳಾಡುವುದನ್ನು, ಟೈಮ್ ವೇಸ್ಟ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಎಷ್ಟೋ ಜನ ಯಾರ ಕೈಕೆಳಗೂ ದುಡಿಯದೇ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಯಾಕಂದ್ರೆ ಅಂಥವರೆಲ್ಲ ಕೆಲಸ ಸಿಗುತ್ತಿಲ್ಲವೆಂದು ಕೈ ಕಟ್ಟಿ ಕುಳಿತವರಲ್ಲ. ಬದಲಾಗಿ ಉದ್ಯಮ ಮಾಡಲು ಆರಂಭಿಸಿದವರು. ಅಂಥವರಲ್ಲಿ...
Dharwad News: ಧಾರವಾಡ: ಧಾರವಾಡದ ಬುದ್ಧರಕ್ಕಿತ ಶಾಲೆಯಲ್ಲಿ 8ನೇಯ ತರಗತಿ ಬಾಲಕನಿಗೆ ದೈಹಿಕ ಶಿಕ್ಷಕನೋರ್ವ, ಹಾಸ್ಟೇಲ್ ರೂಮಿನಲ್ಲಿ ಕೂಡಿಹಾಕಿ, ಚಿತ್ರಹಿಂಸೆ ಕೊಟ್ಟು ಹಲ್ಲೆ ಮಾಡಿದ್ದಾನೆ.
ಈ ಬುದ್ಧರಕ್ಕಿತ ಶಾಲೆ ಸರ್ಕಾರಿ ಅನುದಾನಿತ ಶಾಲೆಯಾಗಿದ್ದು, ಈ ಶಾಲೆ ಹಾಸ್ಟೇಲ್‌ನಲ್ಲಿ ಜನವರಿ 22ರಂದು ದೈಹಿಕ ಶಿಕ್ಷಕನಾಗಿದ್ದ ಸಾಯಿಪ್ರಸಾಾದ್ ಎಂಬಾತ, ಪ್ರವೀಣ ಕರಡಿಗುಡ್ಡ ಎಂಬ ಬಾಲಕನ ಮೇಲೆ ಹಲ್ಲೆ ನಡೆಸಿದ್ದು,...
Web News: ಎಷ್ಟೋ ಜನ ಭಾರತೀಯರು ವಿದೇಶಕ್ಕೆ ಹೋದ ಬಳಿಕ, ತಮ್ಮನ್ನು ತಾವು ಉನ್ನತರೆಂದು ತಿಳಿದು ಭಾರತೀಯ ಸಂಸ್ಕಾರವನ್ನು ಮರೆತು, ಅಲ್ಲಿನವರ ಹಾಗೆ ಇರಲು ಬಯಸುತ್ತಾರೆ. ಭಾರತಕ್ಕೆ ಬಂದಾಗ, ಅವರು ಅವರ ಮಾತೃಭಾಷೆ ಮಾತನಾಡೋದು ಅಪರೂಪ. ಭಾಷೆ, ಮಾತಿನ ಧಾಟಿ, ಉಡುಪು ಧರಿಸುವ ಶೈಲಿ, ಇರುವ ರೀತಿ ಎಲ್ಲವೂ ವಿದೇಶಿಗರ ರೀತಿಯೇ ಆಗಿ ಹೋಗುತ್ತದೆ....