Saturday, July 12, 2025

ಆರೋಗ್ಯ

ಕೂದಲು ಉದುರದಿರಲು ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್..

ಇವತ್ತು ನಾವು ನಮ್ಮ ಕೂದಲನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು.. ಕೂದಲ ಬುಡ ಗಟ್ಟಿಗೊಳ್ಳಲು ಯಾವ ಟ್ರಿಕ್ಸ್ ಉಪಯೋಗಿಸಬೇಕು.. ಇತ್ಯಾದಿ ವಿಷಯದ ಬಗ್ಗೆ ಟಿಪ್ಸ್ ನೀಡಲಿದ್ದೇವೆ.. ಇಂದಿನ ಯುವ ಪೀಳಿಗೆಯವರಲ್ಲಿ ಕಾಣ ಸಿಗುವ ಹೆಚ್ಚಿನ ಆರೋಗ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಕಲುಶಿತ ವಾತಾವರಣ, ನಾವು ತೆಗೆದುಕೊಳ್ಳುವ ಕೆಲ ಆಹಾರದಿಂದ ಕೂದಲು ಉದುರುವ ಸಮಸ್ಯೆ...

ಪೇರಲೆ ಹಣ್ಣಿನಲ್ಲಿ ಎಷ್ಟೆಲ್ಲ ಆರೋಗ್ಯಕರ ಗುಣಗಳಿದೆ ಗೊತ್ತಾ..?

ಆರೋಗ್ಯಕರವಾದ ಹಣ್ಣುಗಳಲ್ಲಿ ಪೇರಲೆ ಹಣ್ಣು ಕೂಡಾ ಒಂದು. ಈ ಪೇರಲೆ ಹಣ್ಣನ್ನ ಹಿಂದಿಯಲ್ಲಿ ಅಮೃತ್ ಅಂತಾ ಕರೆಯಲಾಗತ್ತೆ. ಇಂಥ ಅಮೃತದಂಥ ಹಣ್ಣನ್ನ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ಯಾರು ಈ ಹಣ್ಣನ್ನು ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆರೋಗ್‌ಯದ ಭಂಡಾರವೆನ್ನಿಸಿರುವ ಪೇರಲೆ ಹಣ್ಣಿನ ಸೇವನೆಯಿಂದ ನಮಗೆ ಹಲವು ಲಾಭಗಳಿದೆ. ಬೇರೆ ಹಣ್ಣುಗಳಿಗಿಂತ ಈ ಹಣ್ಣಿನಲ್ಲಿ ವಿಟಾಮಿನ್...

ನೀವು ಈ ಫೇಸ್‌ಪ್ಯಾಕ್ ಹಾಕಿದ್ರೆ, ನಿಮ್ಮ ತ್ವಚೆಯ ಸಮಸ್ಯೆಯಿಂದ ಪಾರಾಗಬಹುದು..

ನಮ್ಮ ಮುಖದ ಹೊಳಪು ಹೆಚ್ಚಿಸೋದು ಹೇಗೆ..? ಮೊಡವೆ ಕಲೆ ಇರದಂತೆ ಯಾವ ಫೇಸ್‌ಪ್ಯಾಕ್ ಬಳಸಬೇಕು..? ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸೋದು ಹೇಗೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ. ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಮುಖದಲ್ಲಿ ಮೊಡವೆಗಳಾಗುತ್ತದೆ. ಹೆಚ್ಚು ಉಷ್ಣ ಪದಾರ್ಥ, ಕರಿದ ತಿಂಡಿಗಳನ್ನು ತಿನ್ನುವುದರಿಂದ, ಕಡಿಮೆ ನೀರು ಕುಡಿಯುವುದರಿಂದ ನಮ್ಮ ಮುಖದ ಕಾಂತಿ ಕಳೆದು ಹೋಗುತ್ತದೆ. ಹಾಗಾಗಿ...

ಪಾದಾಭ್ಯಂಗ ಮಾಡುವುದರಿಂದ ಆಗುವ ಉಪಯೋಗಗಳೇನು..? ಯಾರು ಪಾದಾಭ್ಯಂಗ ಮಾಡಬಾರದು..?

ಬಾಡಿ ಮಸಾಜ್ ಮಾಡುವುದರಿಂದ ನಮಗೆ ಚೈತನ್ಯ ಬರುತ್ತದೆ. ಕೈ ಕಾಲು ನೋವಿದ್ದರೆ, ಅದಕ್ಕೂ ರಿಲೀಫ್ ಸಿಗತ್ತೆ. ಆದ್ರೆ ಬಾಡಿ ಮಸಾಜನ್ನ ತಿಂಗಳಿಗೆ ಎರಡು ಬಾರಿ ಮಾಡಿದ್ರೆ ಸಾಕು. ಪಾದಾಭ್ಯಂಗ ಮಾತ್ರ ವಾರದಲ್ಲಿ ಎರಡರಿಂದ ಮೂರು ದಿನವಾದ್ರೂ ಮಾಡಬೇಕು. ಪಾದಾಭ್ಯಂಗ ಅಂದ್ರೆ ಪಾದಕ್ಕೆ ಎಣ್ಣೆ ಹಚ್ಚಿ ಮಾಲೀಶ್ ಮಾಡುವುದು. ಹಾಗಾದ್ರೆ ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ...

ಕುಂಬಳಕಾಯಿ ಬೀಜವನ್ನು ತಿಂದರೆ ಆಗುತ್ತದೆ ಹಲವು ಲಾಭಗಳು..

ಕುಂಬಳಕಾಯಿಯ ಬೀಜವನ್ನ ತಿನ್ನೋದ್ರಿಂದ ಹಲವು ಪ್ರಯೋಜನಗಳಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಆದ್ರೆ ಈ ಕುಂಬಳಕಾಯಿ ಬೀಜವನ್ನು ಕುಂಬಳಕಾಯಿಯಿಂದ ತೆಗೆದು, ಅದರ ಸಿಪ್ಪೆ ತೆಗೆದು ಒಣಗಿಸಿ ಬಳಸೋಕ್ಕೆ ತುಂಬಾ ದಿನ ಬೇಕಾಗುತ್ತದೆ. ಟೈಮ್ ಕೂಡಾ ತುಂಬಾ ವೇಸ್ಟ್ ಆಗತ್ತೆ ಅನ್ನೋದು ನಿಮ್ಮ ಮಾತಾದ್ರೆ, ನೀವು ಈ ಕುಂಬಳಕಾಯಿ ಬೀಜವನ್ನು ಸೂಪರ್ ಮಾರ್ಕೆಟ್‌ನಿಂದಲೂ ಖರೀದಿ...

ಕಬ್ಬಿನ ಹಾಲನ್ನು ಕುಡಿಯುವುದರಿಂದ ಆಗುವ ಲಾಭಗಳೇನು..?

ಆರೋಗ್ಯಕ್ಕೂ ಉತ್ತಮವಾದ, ಸ್ವಾದದಲ್ಲೂ ರುಚಿಕರವಾದ ಜ್ಯೂಸ್ ಅಂದ್ರೆ ಕಬ್ಬಿನ ಜ್ಯೂಸ್. ಉಷ್ಣ ಪದಾರ್ಥಗಳಲ್ಲಿ ಒಂದಾದ ಈ ಕಬ್ಬಿನ ಜ್ಯೂಸ್ ಕುಡಿದ್ರೆ ಏನೆಲ್ಲ ಲಾಭವಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಬ್ಬಿನ ಹಾಲು ಎನರ್ಜಿ ಡ್ರಿಂಕ್ ಆಗಿದ್ದು, ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ನಿಮಗೆ ಸುಸ್ತಾಗಿದೆ ಅಂತಾ ಅನ್ನಿಸಿದ್ರೆ ಒಂದು ಗ್ಲಾಸ್ ಕಬ್ಬಿನ ಹಾಲು...

ಯಾವ ಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.? ಯಾವ ಹಣ್ಣುಗಳನ್ನು ತಿನ್ನಬಾರದು..?

ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ. ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ...

ರಾಮ್ ಲಡ್ಡು ರೆಸಿಪಿ ಗೊತ್ತಾ ನಿಮಗೆ..? ಇದು ಸಿಹಿ ತಿಂಡಿ ಅಲ್ಲಾ, ಖಾರಾ ತಿಂಡಿ..!

ನೀವು ಹಲವಾರು ರೀತಿಯ ಕರಿದ ತಿಂಡಿಗಳನ್ನ ತಿಂದಿರ್ತೀರಾ. ಆದ್ರೆ ಇವತ್ತು ನಾವು ಹೇಳುವ ನಾರ್ತ್ ಇಂಡಿಯನ್ ಸ್ಪೆಶಲ್ ತಿಂಡಿಯನ್ನ ನಿಮ್ಮಲ್ಲಿ ಹಲವಾರು ಜನ ಸವಿದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ತಿಂಡಿಯನ್ನ ಕರ್ನಾಟಕದಲ್ಲಿ ಮಾರಲಾಗುವುದಿಲ್ಲ. ಆ ರೆಸಿಪಿ ಹೆಸರು ರಾಮ್‌ ಲಡ್ಡು. ಹಾಗಂತಾ ಇದು ಸ್ವೀಟ್ ರೆಸಿಪಿ ಅಲ್ಲ. ಬದಲಾಗಿ ಖಾರ ತಿಂಡಿ. ಇದು...

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿದ್ದೀರಾ..?

ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/18QGNfE_iAc ಪಾಲಕ್‌ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು...

ಹಲಸಿನ ಹಣ್ಣು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ..

ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img