Wednesday, February 25, 2026

ಬ್ಯೂಟಿ ಟಿಪ್ಸ್

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

Health Tips: ಶುಗರ್ ಬಂದ್ರೆ ಏನಾಗತ್ತೆ..? ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಸಮಸ್ಯೆ ಉದ್ಭವವಾಗತ್ತೆ..? ಶುಗರ್ ಇದ್ದವರು ಹೇಗೆ ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಶುಗರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ. ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..? ಅನ್ನೋ ಬಗ್ಗೆ ಸಂಪೂರ್ಣ...

ಲೇಸರ್ ಟ್ರೀಟ್ಮೆಂಟ್ ಗರ್ಭಿಣಿಯರಿಗೆ ಸೇಫ್ ಹೌದಾ..? ಅಲ್ಲವಾ..?

Health Tips: ಗರ್ಭಾವಸ್ಥೆಯಲ್ಲಿದ್ದಾಗ, ಹೆಣ್ಣು ಮಕ್ಕಳು ಎಷ್ಟೇ ಕಾಳಜಿ ಮಾಡಿದರೂ ಅದು ಕಡಿಮೆಯೇ. ಡಿಲೆವರಿ ಆಗಿ ಆರೋಗ್ಯಕರವಾದ ಮಗು ಕೈಗೆ ಬಂದಾಗಲೇ ಪೂರ್ತಿ ಸಮಾಧಾನವಾಗೋದು. ಅದೇ ರೀತಿ ಗರ್ಭಾವಸ್ಥೆಯಲ್ಲಿದ್ದಾಗ, ಹೆಣ್ಣು ಮಕ್ಕಳು ಮಾತ್ರೆ ತೆಗೆದುಕೊಳ್ಳುವ ಬಗ್ಗೆ, ಚಿಕಿತ್ಸೆ ತೆಗೆದುಕೊಳ್ಳುವ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದ್ರೆ ಲೇಸರ್‌ ಟ್ರೀಟ್‌ಮೆಂಟ್ ಗರ್ಭಿಣಿಯರಿಗೆ ಸೇಫ್ ಹೌದಾ..? ಅಲ್ಲವಾ ಅಂತಾ...

ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತಾ..?

Health Tips: ಹಳೆಯ ಕಾಲದಲ್ಲಿ ಮನೆಯಲ್ಲೇ ರುಚಿ ರುಚಿಯಾದ ಸ್ನ್ಯಾಕ್ಸ್ ಮಾಡುತ್ತಿದ್ದರು. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಲಾಡು ಹೀಗೆ ತಿಂಡಿಗಳನ್ನು ಮಾಡಿ, ಡಬ್ಬಿ ತುಂಬಿಸಿ ಇಡುತ್ತಿದ್ದರು. ಅದನ್ನು ತಿಂದ ಮನೆಮಂದಿಗೆ ಯಾವ ಆರೋಗ್ಯ ಸಮಸ್ಯೆಯೂ ಬರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮನೆ ತಿಂಡಿಗಿಂತ ಮಾರುಕಟ್ಟೆಯಲ್ಲಿ ಸಿಗುವ ತಿಂಡಿಯೇ ಹೆಚ್ಚು ರುಚಿ. ಕೆಮಿಕಲ್, ಪ್ರಿಸರ್ವೇಟಿವ್ಸ್...

ಲೇಸರ್ ಟ್ರೀಟ್ಮೆಂಟ್ ಮಾಡುವುದರಿಂದ ಸೈಡ್ ಎಫೆಕ್ಟ್ ಇದೆಯಾ..?

Health Tips: ಮುಖದ ಅಂದ ಹೆಚ್ಚಿಸೋಕ್ಕೆ ಅಂತಾನೇ ಹಲವರು ಲೇಸರ್ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಾರೆ. ಆದರೆ ಯಾವುದೇ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಿದ್ದರೂ, ಅದರ ಸೈಡ್ ಎಫೆಕ್ಟ್ ಏನಾದರೂ ಇದೆಯಾ ಅಂತಾ ತಿಳಿದುಕೊಂಡೇ, ಚಿಕಿತ್ಸೆ ಪಡೆಯಬೇಕು. ಕಪ್ಪಗಿರುವ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹಲವರು, ಲೇಸರ್ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳುತ್ತಾರೆ. ಪಿಗ್ಮೆಂಟೇಶನ್ ಕಡಿಮೆ ಮಾಡಲು, ಮಾಸ್ಕ್ ಹಾಕಿ, ಬಳಿಕ ಲೇಸರ್...

ಮನೆಯಲ್ಲೇ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡೋದು ಹೇಗೆ..?

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಒಂದು ಬೌಲ್ ಸ್ವೀಟ್ ಕಾರ್ನ್, ಒಂದು ಬೌಲ್ ಅವಲಕ್ಕಿ, ಒಂದು ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ,...

ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ..?

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಸಣ್ಣಗೆ ಕತ್ತರಿಸಿದ ಎರಡು ಈರುಳ್ಳಿ, 1 ಟೊಮೆಟೋ, 2 ಹಸಿಮೆಣಸಿನಕಾಯಿ, ಒಂದು ತುರಿದ ಕ್ಯಾರೆಟ್, ಕೊಂಚ ಕೊತ್ತೊಂಬರಿ ಸೊಪ್ಪು,...

ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?

Beauty Tips: ನಾವು ಈಗಾಗಲೇ ನಿಮಗೆ ಹಲವು ರೀತಿಯ ಬ್ಯೂಟಿ ಟಿಪ್ಸ್, ಸೇರಮ್, ಫೇಸ್‌ಪ್ಯಾಕ್, ಸ್ಕ್ರಬರ್ ಹೇಗೆ ತಯಾರಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಬನಾನಾ ಫೇಸ್‌ಪ್ಯಾಕ್ ಹೇಗೆ ತಯಾರಿಸಬೇಕು ಎಂದು ಹೇಳಲಿದ್ದೇವೆ. ಇಲ್ಲಿ ಫೇಸ್‌ಪ್ಯಾಕ್ ತಯಾರಿಸಲು ಬರೀ ಎರಡೇ ಎರಡು ಸಾಮಗ್ರಿ ಬೇಕು. ಒಂದು ಬಾಳೆಹಣ್ಣು ಮತ್ತು ಕೊಂಚ ಜೇನುತುಪ್ಪ....

ಲೇಸರ್ ಟ್ರೀಟ್ಮೆಂಟ್ ಒಳ್ಳೆಯದ್ದೋ..? ಕೆಟ್ಟದ್ದೋ..?

Health Tips: ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿರುವ ಟ್ರೀಟ್‌ಮೆಂಟ್ ಅಂದ್ರೆ ಲೇಸರ್ ಟ್ರೀಟ್‌ಮೆಂಟ್. ಹೆಚ್ಚಿನವರು ಸೌಂದರ್ಯ ಅಭಿವೃದ್ಧಿಗಾಗಿ ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಹಲವರಿಗೆ ಲೇಸರ್ ಟ್ರೀಟ್‌ಮೆಂಟ್ ಅಂದ್ರೇನು..? ಅದರಲ್ಲಿ ಎಷ್ಟು ವಿಧಗಳಿದೆ..? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಇಂದು ನಾವು ಲೇಸರ್ ಟ್ರೀಟ್‌ಮೆಂಟ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಡಾ.ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು,...

ಗರ್ಭಕೋಶದ ಕ್ಯಾನ್ಸರ್ ಲಕ್ಷಣಗಳೇನು..?

Health Tips: ಕ್ಯಾನ್ಸರ್ ಬಂದಾಗ, ನಮ್ಮ ಆರೋಗ್ಯದಲ್ಲಿ, ದೇಹದಲ್ಲಿ ಎಂಥೆಂಥ ಬದಲಾವಣೆಗಳಾಗುತ್ತದೆ..? ಕ್ಯಾನ್ಸರ್ ಅಂದ್ರೇನು..? ಮುನ್ನೆಚ್ಚರಿಕೆಯಾಗಿ ನೀವು ಏನೇನು ಮಾಡಬಹುದು ಎಂಬ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ವೈದ್ಯರು ಗರ್ಭಕೋಶದ ಕ್ಯಾನ್ಸರ್‌ ಲಕ್ಷಣಗಳೇನು ಅಂತಾ ಹೇಳಲಿದ್ದಾರೆ. ಸ್ತನ ಕ್ಯಾನ್ಸರ್ ಬಂದಾಗ, ಅಲ್ಲಿ ಗಡ್ಡೆಯಾಗುತ್ತದೆ. ಚರ್ಮದ ಬಣ್ಣ ಬದಲಾಗುತ್ತದೆ. ಡಿಸ್ಚಾರ್ಜ್...

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ. ಪ್ರತಿದಿನ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img