Health Tips: ಹಲವು ಕ್ಯಾನ್ಸರ್ ರೋಗಿಗಳು ಕೊನೆಯ ಸ್ಟೇಜ್‌ಗೆ ಹೋದಾಗಲೇ, ಎಚ್ಚೆತ್ತುಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಅವರಿಗೆ ಕ್ಯಾನ್ಸರ್ ಬಂದಿರುವುದೇ ಗೊತ್ತಾಗುವುದಿಲ್ಲ. ಯಾಕಂದ್ರೆ ಅವರ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಅವರು ಗಮನಿಸಿರುವುದಿಲ್ಲ. ಹಾಗಾಗಿ ನಾವಿಂದು ಕ್ಯಾನ್ಸರ್ ಇರುವವರಿಗೆ ಎಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂತಾ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ಲಕ್ಷಣ. ದೇಹದ ತೂಕ ಕಡಿಮೆಯಾಗುವುದು. ಟಿಬಿ ಇದ್ದಾಗ,...
Recipe: ನಾವು ನಿಮಗೆ ಹಲವಾರು ರೆಸಿಪಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ವೆಜಿಟೇಬಲ್ ಪಲಾವ್ ಹೇಗೆ ಮಾಡೋದು ಅನ್ನೋ ಬಗ್ಗೆಯೂ ಹೇಳಲಿದ್ದೇವೆ. ನೀವು ವೀಡಿಯೋ ಮೂಲಕವೂ ರೆಸಿಪಿಯನ್ನು ನೋಡಬಹುದು. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
1 ಟೊಮೆಟೋ, 1ಈರುಳ್ಳಿ, ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, 3 ಹಸಿಮೆಣಸು,...
Health Tips: ಆರೋಗ್ಯಕರ ಮತ್ತು ರುಚಿಕರ ತರಕಾರಿಗಳಲ್ಲಿ ಸೌತೇಕಾಯಿ ಕೂಡ ಒಂದು. ಹಾಗಾಗಿಯೇ ಸೌತೇಕಾಯಿಯನ್ನು ಸಲಾಡ್ ರೂಪದಲ್ಲಿ ತಿನ್ನಲಾಗುತ್ತದೆ. ಆದರೆ ಸೌತೇಕಾಯಿಯಿಂದ ಬರೀ ಲಾಭವಷ್ಟೇ ಅಲ್ಲದೇ, ನಷ್ಟವೂ ಉಂಟು. ಹಾಗಾದ್ರೆ ಸೌತೇಕಾಯಿ ಸೇವನೆಯಿಂದ ಯಾಕೆ ಮತ್ತು ಹೇಗೆ ನಷ್ಟವಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಸೌತೇಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಏಕೆಂದರೆ ಸೌತೇಕಾಯಿಯಲ್ಲಿ ಶೇ.95 ರಷ್ಟು...
Food Adda: ನಾವು ನಮ್ಮ ಕರ್ನಾಟಕ ಟಿವಿ ಮೂಲಕ ನಿಮಗೆ ಹಲವು ರೆಸ್ಟೋರೆಂಟ್‌ಗಳ ಪರಿಚಯ ಮಾಡಿಸಿದ್ದೇವೆ. ಅದೇ ರೀತಿ, ಇಂದು ಕೂಡ ಒಂದು ರೆಸ್ಟೋರೆಂಟ್ ಪರಿಚಯ ಮಾಡಿಸಲಿದ್ದೇವೆ. ಹಾಗಾದ್ರೆ ಇದು ಎಲ್ಲಿದೆ..? ಈ ರೆಸ್ಟೋರೆಂಟ್ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಈ ರೆಸ್ಟೋರೆಂಟ್ ಹೆಸರು ಬಾಂಬೆ ಬ್ರ್ಯಾಸರಿ. ಇದು ಬೆಂಗಳೂರಿನ ಇಂದಿರಾ ನಗರದಲ್ಲಿದೆ. ನೀವು ನಾಸ್ಕು...
Health Tips: ವಯಸ್ಸು 30 ದಾಟಿದ ಬಳಿಕ, ಪುರುಷರ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡುತ್ತದೆ. ಏಕಂದರೆ, ಈ ಸಮಯದಲ್ಲಿ ಕೆಲಸದ ಒತ್ತಡ, ಮನೆಯ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಅಲ್ಲದೇ, ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡಲು ಆಗುವುದಿಲ್ಲ. ಹಾಗಾಗಿ ಅನಾರೋಗ್ಯವೂ ಆಗಾಗ ಕಾಡುತ್ತದೆ. ಹಾಗಾಗಿ ನಾವಿಂದು ಪುರುಷರು ಸೇವಿಸಬಹುದಾದ 5 ಸೂಪರ್ ಫುಡ್ ಬಗ್ಗೆ ವಿವರಿಸಲಿದ್ದೇವೆ.
ಮೊದಲನೇಯ...
Health Tips: ನಾವು ಈ ಮೊದಲು ನಿಮಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು ಅಂತಾ ಹೇಳಿದ್ದೆವು. ಇದೀಗ ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಮೈ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿಕೊಳ್ಳಿ. ಕಡಿಮೆ ಇದ್ದಲ್ಲಿ ಸರಿ ಮಾಡಿಕೊಳ್ಳಿ. ಆಯಾ ವಯಸ್ಸಿಗೆ ಸರಿಯಾಗಿ ಮೈತೂಕವಿರುವುದು, ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ...
Health Tips: ಮುಟ್ಟು ಎಂದರೆ, ಹೆಣ್ಣಿನ ದೊಡ್ಡ ಆರೋಗ್ಯ ಸಮಸ್ಯೆ. ಹಾಗಾಗಿಯೇ ಪುರುಷರು ಹೆಣ್ಣು ಮುಟ್ಟಾದಾಗ, ಆಕೆಯೊಂದಿಗೆ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ಹೇಳುವುದು. ಇನ್ನು ಎಲ್ಲ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಮಕ್ಕಳಾದ ಬಳಿಕ ಸಿಕ್ಕಾಪಟ್ಟೆ ಹೊಟ್ಟೆ ನೋವು ಬರುತ್ತದೆ. ಇನ್ನು ಕೆಲವರಿಗೆ ಮಕ್ಕಳು ಹುಟ್ಟುವವರೆಗಷ್ಟೇ ಹೊಟ್ಟೆ...
Beauty Tips: ಪ್ರತಿಯೊಬ್ಬರಿಗೂ ತಾವು ಚೆಂದಗಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಮನಸ್ಸಿರುತ್ತದೆ. ಆದರೆ ಕೆಲವರಿಗೆ ಮುಖದ ಮೇಲೆ ಮೊಡವೆ, ಮೊಡವೆ ಕಲೆ ಇರುವ ಕಾರಣಕ್ಕೆ, ಅವರ ಅಂದ ಮಾಸಿ ಹೋಗಿರುತ್ತದೆ. ಅಂಥವರಿಗಾಗಿ ನಾವಿಂದು ಫೇಸ್‌ಪ್ಯಾಕ್ ಒಂದರ ರೆಸಿಪಿ ತಂದಿದ್ದೇವೆ. ಅದನ್ನು ತಯಾರಿಸಲು ಏನೇನು ಬೇಕೆಂದು ತಿಳಿಯೋಣ ಬನ್ನಿ..
1 ಸ್ಪೂನ್ ಅರಿಶಿನ,...
Health Tips: ಸಲಿಂಗ ಪ್ರೇಮ, ವಯಸ್ಸಿಗೆ ಬಂದ ಮಕ್ಕಳಲ್ಲಿ ಅಬ್ನಾರ್ಮಲ್ ಚಟುವಟಿಕೆ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಾಕಷ್ಟು ಮಾಹಿತಿಗಳನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಜನರಲ್ಲಿರುವ ಬೇಧ ಭಾವಗಳ ಭಾವನೆಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ವೈದ್ಯರ...
Health Tips: ಮನೋವೈದ್ಯರಾದ ಡಾ.ಶ್ರೀಧರ್ ಸಲಿಂಗ ಕಾಮದ ಬಗ್ಗೆ ಹಲವಾರು ವಿಷಯಗಳನ್ನು ಈಗಾಗಲೇ ನಿಮ್ಮ ಬಳಿ ಹೇಳಿದ್ದಾರೆ. ಅದೇ ರೀತಿ ಇಂದೂ ಕೂಡ ಸಲಿಂಗ ಕಾಮ ಸಹಜ ಗುಣವೇ..? ಈ ಬಗ್ಗೆ ತಂದೆ ತಾಯಿ ತಿಳಿದುಕೊಳ್ಳಬೇಕಾಗಿದ್ದೇನು..? ಸಲಿಂಗಿಗಳು ಹೇಗೆ ಧೈರ್ಯವಾಗಿರಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
ದಕ್ಷಿಣ ಭಾರತದ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು ಸಲಿಂಗಿಯಾಗಿದ್ದರು. ಆದರೆ ಈ ಬಗ್ಗೆ...