Wednesday, February 25, 2026

ಬ್ಯೂಟಿ ಟಿಪ್ಸ್

ಮುಟ್ಟಿನ ದಿನಗಳಲ್ಲಿ ಅತೀ ಕಡಿಮೆ ಬ್ಲೀಡಿಂಗ್ ಆದಾಗ ಏನು ಮಾಡಬೇಕು..?

Health Tips: ನಾವು ನಿಮಗೆ ಈಗಾಗಲೇ ಹೆಚ್ಚು ಬ್ಲೀಡಿಂಗ್ ಆದಾಗ ಏನು ಮಾಡಬೇಕು ಎಂದು ಹೇಳಿದ್ದೇವೆ. ಇದೀಗ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ. ಅಲ್ಲದೇ, ಕಡಿಮೆ ಬ್ಲೀಡಿಂಗ್ ಯಾವಾಗ ಆಗುತ್ತದೆ. ಇದಕ್ಕೆ ಕಾರಣವೇನು ಅಂತಲೂ ಹೇಳಲಿದ್ದೇವೆ. ಮೊದಲನೇಯದಾಗಿ ಯಾವಾಗ ಕಡಿಮೆ ಬ್ಲೀಡಿಂಗ್ ಆಗುತ್ತದೆ ಎಂದು ತಿಳಿಯೋಣ. ನೀವು ಸಣ್ಣ ವಯಸ್ಸಿನವರಾಗಿದ್ದು...

ಅಗತ್ಯವಿಲ್ಲದ ಚಿಂತೆಯಿಂದ ಪಾರಾಗುವುದು ಹೇಗೆ..?

Health Tips: ಜೀವನ ಅಂದಮೇಲೆ ಹಲವಾರು ಆಲೋಚನೆಗಳಿರುತ್ತದೆ. ಚಿಂತೆ, ದುಃಖ ಎಲ್ಲವೂ ಇರುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಾವು ವಿನಾಕಾರಣ ಚಿಂತೆ ಮಾಡುತ್ತೇವೆ. ಮುಂದೊಂದು ದಿನ ನಮಗೇ ಅನ್ನಿಸುತ್ತೇವೆ. ನಾವು ಬೇಡವಾದ ವಿಚಾರಕ್ಕೆಲ್ಲಾ ಎಷ್ಟು ಚಿಂತೆ ಮಾಡಿದೆವಲ್ಲಾ ಎಂದು. ಇಂದು ನಾವು ಅಗತ್ಯವಿಲ್ಲದ ಚಿಂತೆಯಿಂದ ಹೇಗೆ ಪಾರಾಗುವುದು ಎಂದು ಹೇಳಲಿದ್ದೇವೆ. ಚಿಂತೆ ಎಂಬ ಸಂತೆಯಿಂದ...

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

Shopping: ಇಂದಿನ ಕಾಲದಲ್ಲಿ ಬ್ಲೌಸ್‌ ಡಿಸೈನ್ ಗೆ ತುಂಬಾ ಬೇಡಿಕೆ ಇದೆ. ಎಲ್ಲಾ ಕಲರ್ ಸೀರೆಗೆ ಮ್ಯಾಚ್ ಆಗುವ ವೆರೈಟಿ ವೆರೈಟಿ ಡಿಸೈನ್‌ಗಳಿರುವ ಬ್ಲೌಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವು ಇಂದು ಹೀಗೆ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಯಾವ ಅಂಗಡಿಗೆ ಭೇಟಿ ನೀಡಬಹುದು ಎಂದು ಹೇಳಲಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಎಸ್‌.ಕೆ.ಫ್ಯಾಶನ್ಸ್‌ನಲ್ಲಿ ಈ ಡಿಸೈನರ್ ಬ್ಲೌಸ್...

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

Health Tips: ಮಳೆಗಾಲ ಶುರುವಾಗಿದೆ. ಮಳೆಗಾಲ ಎಂದರೆ, ಶೀತ, ಕೆಮ್ಮು, ನೆಗಡಿಗೆ ಇನ್ನೊಂದು ಹೆಸರು. ಯಾಕಂದ್ರೆ ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳ ಸೇವನೆ, ಮಳೆಯಲ್ಲಿ ನೆನೆಯುವುದು, ಕೆಲವು ಹಣ್ಣು- ತರಕಾರಿಗಳ ಸೇವನೆಯಿಂದ ನೆಗಡಿ, ಕೆಮ್ಮು ಬರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕಿಶೋರ್ ಮಾತನಾಡಿದ್ದಾರೆ. ಗಂಟಲ ಕಿರಿಕಿರಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ನಿಮಗೆ...

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

Food Adda: ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದರೆ ಸಿಲಿಕಾನ್ ಸಿಟಿ ಮಂದಿಗೆ ಹೊಟೇಲ್, ರೆಸ್ಟೋರೆಂಟ್ ತಿಂಡಿ. ಊಟ ಟೇಸ್ಟ್ ಮಾಡಿ ಮಾಡಿ ಬೋರ್ ಬಂದಿರತ್ತೆ. ಹಾಗಾಗಿ...

ಹಬ್ಬಕ್ಕೆ ಉಡುಗೊರೆ ಕೊಡೋಕ್ಕೆ ಸೀರೆಗಳು ಬೇಕಾ..? ಇಲ್ಲಿ ಸಿಗತ್ತೆ ನೋಡಿ..

ಶ್ರಾವಣ ಶುರುವಾದ ಮೇಲೆ ಹಿಂದೂಗಳಿಗೆ ತುಳಸಿ ಹಬ್ಬದ ತನಕವೂ ಸಂಭ್ರಮ. ಕೆಲವರು ಡಿಸೆಂಬರ್‌ನಲ್ಲಿಯೂ ದೇವಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿ, ಹೆಣ್ಣು ಮಕ್ಕಳಿಗೆ ಬಾಗೀನ, ಉಡುಗೊರೆ, ಉಡಿ ತುಂಬಲು ಬ್ಲೌಸ್‌ಪೀಸ್, ಸೀರೆ ಕೊಡಬೇಕಾಗುತ್ತೆ. ಹಾಗಾಗಿ ನಾವಿಂದು ಹಬ್ಬಕ್ಕೆ ಉಡುಗೊರೆಯಾಗಿ ಸೀರೆ ಕೊಡುವವರಿಗಾಗಿ, ಒಂದು ಅಂಗಡಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಿಮಗೆ ಚೆಂದದ, ವಿಧ ವಿಧವಾದ...

ನೀವು ಮನೆಯಲ್ಲೇ ಈ ರೀತಿಯಾಗಿ ಟೇಸ್ಟಿ ಪನೀರ್ 65 ತಯಾರಿಸಬಹುದು..

Recipe: ಪನೀರ್‌ನಿಂದ ಮಾಡಿದ ತಿಂಡಿ ತಿನ್ನಬೇಕು ಅಂದ್ರೆ ಹಲವರು ರೆಸ್ಟೋರೆಂಟ್‌ಗೆ ಹೋಗುತ್ತಾರೆ. ಆದರೆ ಕೆಲವು ರೆಸಿಪಿಗಳನ್ನು ನೀವು ಮನೆಯಲ್ಲೇ ಟ್ರೈ ಮಾಡಬಹುದು. ಅಂಥ ರೆಸಿಪಿಗಳಲ್ಲಿ ಪನೀರ್ 65 ಕೂಡ ಒಂದು. ಇಂದು ನಾವು ಈ ರೆಸಿಪಿಯನ್ನು ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ. 250 ಗ್ರಾಮ್ ಪನೀರನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ. ಒಂದು ದೊಡ್ಡ ಬೌಲ್‌ಗೆ 2 ಟೇಬಲ್...

ಕಡಿಮೆ ಬೆಲೆಗೆ ಚೆಂದದ ಚಪ್ಪಲಿಗಳು ಈ ಅಂಗಡಿಯಲ್ಲಿ ಸಿಗುತ್ತದೆ ನೋಡಿ..

Shopping: ನಾವು ಹಾಕುವ ಬಟ್ಟೆ, ಸೀರೆಗೆ ಮ್ಯಾಚ್ ಆಗು ಜ್ಯೂವೆಲ್ಲರಿ ಧರಿಸಿದರೆ, ನಾವು ಚೆನ್ನಾಗಿ ಕಾಣುತ್ತೇವೆ. ಜೊತೆಗೆ ಸೇಮ್ ಚಪ್ಪಲಿಗಳನ್ನ ಧರಿಸಿದರೆ, ಇನ್ನೂ ಚೆನ್ನಾಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಬೆಂಗಳೂರಲ್ಲಿ ಎಲ್ಲಿ ಕಡಿಮೆ ಬೆಲೆಗೆ ಚೆಂದದ ಚಪ್ಪಲಿಗಳು ಸಿಗುತ್ತದೆ ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಂಪಿಗೆ ರಸ್ತೆಯಲ್ಲಿರುವ ನೆಕ್ಸ್ಟ್ ಫುಟ್‌ವೇರ್ ಶಾಪ್‌ನಲ್ಲಿ ಹಲವಾರು ವಿಧದ ಚಪ್ಪಲಿ,...

ಗರ್ಭಿಣಿಯರು ವಾಕಿಂಗ್ ಮಾಡುವುದನ್ನು ಯಾಕೆ ಕಡೆಗಣಿಸಬಾರದು ಗೊತ್ತಾ..?

Health Tips: ಗರ್ಭಿಣಿಯಾಗಿದ್ದಾಗ ಮೂರು ತಿಂಗಳು ವಾಕಿಂಗ್, ಜಾಗಿಂಗ್ ಏನು ಮಾಡದಿದ್ದರೂ, ಮೂರು ತಿಂಗಳು ತುಂಬಿದ ಬಳಿಕ, ವಾಕಿಂಗ್ ಮಾಡುವುದು, ಉತ್ತಮ ಆಹಾರ ಸೇವನೆ ಬಗ್ಗೆ, ಯೋಗ, ವ್ಯಾಯಾಮದ ಬಗ್ಗೆ ಖಂಡಿಯವಾಗಿಯೂ ಗಮನ ಕೊಡಬೇಕು. ನಾವಿಂದು ಗರ್ಭಿಣಿಯರು ಯಾಕೆ ವಾಕಿಂಗ್ ಮಾಡಬೇಕು ಎಂದು ಹೇಳಲಿದ್ದೇವೆ. ನೀವು ಮದುವೆಗೂ ಮುನ್ನ ಹೇಗೆ ಕಡಿಮೆ ತೂಕ ಹೊಂದಿದ್ದು, ಸುಂದರವಾಗಿದ್ದರೋ,...

ಈ ರೀತಿಯಾಗಿ ಟೊಮೆಟೋ ಚಾಟ್ ಮಾಡಬಹುದು..

Recipe: ಟೊಮೆಟೋ ಸಾಸ್, ಸೂಪ್, ಸಾರು, ಪಲ್ಯ, ಚಟ್ನಿ ಎಲ್ಲವನ್ನೂ ಮಾಡ್ತೀವಿ. ಆದರೆ ಟೊಮೆಟೋ ಬಳಸಿ ಎಂದಾದರೂ ಚಾಟ್ ತಯಾರಿಸಿದ್ದೀರಾ..? ಇಲ್ಲಾ ಅಂದ್ರೆ ಇಂದು ನಾವು ಟೊಮೆಟೋ ಚಾಟ್ ರೆಸಿಪಿ ಹೇಳಲಿದ್ದೇವೆ. ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 5 ಸ್ಪೂನ್ ಸಕ್ಕರೆ, 2 ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img