Tuesday, February 24, 2026

ಬ್ಯೂಟಿ ಟಿಪ್ಸ್

Lipstick ಬಳಸುವು ಎಷ್ಟು ಉತ್ತಮ? ಲಿಪ್ ಕೇರ್ ಮಾಡುವುದು ಹೇಗೆ..?

Beauty Tips: ಇಂದಿನ ಕಾಲದ ಕೆಲವು ಹೆಣ್ಣು ಮಕ್ಕಳಿಗೆ ಮೇಕಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗತ್ತೆ. ಅದರಲ್ಲೂ ಲಿಪ್‌ಸ್ಟಿಕ್ ಹಚ್ಚೋದಂದ್ರೆ ಇನ್ನೂ ಖುಷಿ. ಆದರೆ ನೀವು ಲಿಪ್‌ಸ್ಟಿಕ್ ಹಚ್ಚೋದನ್ನ ಅವೈಡ್ ಮಾಡ್ಲಿಲ್ಲಾ, ಅಥವಾ ಲಿಪ್‌ಸ್ಟಿಕ್ ಹಚ್ಚೋಕ್ಕೂ ಮುನ್ನ ಯಾವ ಕೇರ್ ತೆಗೆದುಕೊಳ್ಳಬೇಕೋ, ಅದನ್ನು ತೆಗೆದುಕೊಳ್ಳದಿದ್ದಲ್ಲಿ, ನಿಮ್ಮ ಸೌಂದರ್ಯವನ್ನೇ ನೀವು ಹಾಳು ಮಾಡಿಕೊಳ್ಳುತ್ತೀರಿ. ಹಾಗಾದ್ರೆ ಲಿಪ್‌ ಕೇರ್...

ಹುಟ್ಟಿದ ಮಕ್ಕಳಲ್ಲಿ Jaundice ಯಾಕೆ ಕಾಣಿಸಿಕೊಳ್ಳುತ್ತೆ?

Health Tips: ಕೆಲವು ಮಕ್ಕಳು ಹುಟ್ಟಿದಾಗ ಕೆಂಪ ಕೆಂಪಗೆ ಇರುತ್ತಾರೆ. ಆದರೆ ಮರುದಿನ ಅವರ ದೇಹ ಹಳದಿಯಾಗುತ್ತದೆ. ಅವರಿಗೆ ಕಲವು ಚಿಕಿತ್ಸೆ ಕೊಟ್ಟು, ಬಳಕಿ ಮನೆಗೆ ಕಳುಹಿಸಲಾಗುತ್ತದೆ. ಹಾಗಾದ್ರೆ ಹುಟ್ಟಿದ ಮಕ್ಕಳ ದೇಹ ಹಳದಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮಕ್ಕಳ ತಜ್ಞರಾದ ಸುರೇಂದ್ರ ಈ ಬಗ್ಗೆ ಮಾತನಾಡಿದ್ದು, ಹುಟ್ಟಿದ ಮಕ್ಕಳಲ್ಲಿ ಕಾಮಾಲೆ ರೋಗ ಬರಲು...

ಗರ್ಭಿಣಿ ಮಹಿಳೆಯರು Exercise ಮಾಡೋದು ಎಷ್ಟು ಸರಿ?

Health Tips: ಪ್ರತೀ ಹೆಣ್ಣಿಗೂ ತಾನು ತಾಯಿಯಾದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ತನ್ನ ಹೆಣ್ತನ ಪೂರೈಸುವ, ತಾಯ್ತನ ಕೊಡುವ ಮಗುವೊಂದು ಮಡಿಲಿಗೆ ಬರುತ್ತಿದೆ ಎಂದರೆ, ಅದು ಹೆಣ್ಣಿನ ಜೀವನ ದೊಡ್ಡ ಪುಣ್ಯವೇ ಸರಿ. ಆದರೆ ಇಂಥ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಅದರಲ್ಲೂ ಗರ್ಭಿಣಿಯಾದವಳು ಚೆನ್ನಾಗಿ ಆರೋಗ್ಯಕರ ಆಹಾರಗಳನ್ನು ತಿನ್ನಬೇಕು. ವಾಕಿಂಗ್,...

Sunscreen ಬಳಸಿದ್ರೆ Wrinkles ಕಡಿಮೆ ಆಗುತ್ತಾ?

Beauty Tips: ಮೇಕಪ್ ಬಗ್ಗೆ, ಸೌಂದರ್ಯ ಪ್ರಾಡಕ್ಟ್ ಬಗ್ಗೆ ಹೆಚ್ಚು ಮಾಹಿತಿ ಗೊತ್ತಿಲ್ಲದವರು, ಕ್ರೀಮ್, ಫೇಸ್‌ವಾಶ್ ಕ್ರೀಮ್, ಸನ್ ಸ್ಕ್ರೀನ್ ಲೋಶನ್‌ಗಳನ್ನೆಲ್ಲ ಬಳಸುವುದಿಲ್ಲ. ಅದರ ಬಳಕೆಯ ಬಗ್ಗೆ ಮತ್ತು ಅದರ ಬಳಕೆಯಿಂದ ಆಗುವ ಲಾಭಗಳ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ವೈದ್ಯೆ ದೀಪಿಕಾ, ಸನ್‌ಸ್ಕ್ರೀಮ್ ಲೋಶನ್ ಯಾಕೆ ಬಳಸಬೇಕು ಅಂತಾ ಹೇಳಲಿದ್ದಾರೆ. ಹಲವರು ನಾವು...

‘ಸುಂದರ ಮುಖ’ ನಿಮ್ಮದಾಗಬೇಕೆ? ಈ Tips Follow ಮಾಡಿ

Health Tips: ಸುಂದರವಾಗ ಮುಖ ಇರಬೇಕೆಂದು ಯಾರು ಬಯಸುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಕಾಲದ ಹೆಣ್ಣು ಮಕ್ಕಳು ಸುಂದರ ತ್ವಚೆಗಾಗಿ ಮನೆಯಲ್ಲಿ ತರಹೇವಾರಿ ಮದ್ದುಗಳನ್ನು ಮಾಡುತ್ತಾರೆ. ಇಂದು ವೈದ್ಯೆಯಾದ ದೀಪಿಕಾ ಅವರು, ಸುಂದರ ತ್ವಚೆಗಾಗಿ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ನಿಮ್ಮ ತ್ವಚೆ ಸುಂದರವಾಗಿರಬೇಕು ಅಂದ್ರೆ ಕಮಿಕಲ್ ಇಲ್ಲದ, ಆರೋಗ್ಯಕರವಾಗಿ ಫೇಸ್‌ವಾಶ್ ಬಳಸಬೇಕು....

C-Section ಹೆರಿಗೆ ಯಾವ ಸಂದರ್ಭದಲ್ಲಿ ಮಾಡ್ತಾರೆ ಗೊತ್ತಾ?

Health Tips: ಮೊದಲೆಲ್ಲ ಮನೆಗೆ ಸೂಲಗಿತ್ತಿ ಬಂದು ಗರ್ಭಿಣಿಯ ಹೆರಿಗೆ ಮಾಡಿಸಿ ಹೋಗುತ್ತಿದ್ದಳು. ಆಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಿದ್ದರು. ಅಂದಿನ ಕಾಲದಲ್ಲಿ ಸಿ ಸೆಕ್ಷನ್ ಹೆರಿಗೆ ಅನ್ನುವ ಪದವೇ ಗೊತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಹೆರಿಗೆಯಾಗುತ್ತದೆ. ಇದಕ್ಕೆ ಕಾರಣವೇನು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ...

ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು

Beauty Tips: ಮೊದಲೆಲ್ಲ ಮುಖ ಸಾಫ್ಟ್ ಆಗಬೇಕು. ಮುಖದ ಮೇಲಿನ ಗುಳ್ಳೆಗಳು ಕಡಿಮೆಯಾಗಬೇಕು. ಸುಂದರವಾಗಿ ಕಾಣಬೇಕು ಅಂದ್ರೆ, ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಿ ಎಂದು ಹಿರಿಯರು ಸಲಹೆ ಕೊಡುತ್ತಿದ್ದರು. ಇಂದಿನ ಕಾಲದಲ್ಲಿ ಕೆಲವೇ ಕೆಲವರು ಈ ಟಿಪ್ಸ್ ಫಾಲೋ ಮಾಡ್ತಿದ್ದಾರೆ. ಉಳಿದವರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕ್ರೀಮ್ ಬಳಸುತ್ತಾರೆ. ಈ ಬಗ್ಗೆ ವೈದ್ಯೆ ದೀಪಿಕಾ ಕೆಲವು...

ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips

Health Tips: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆ ಹಲವರನ್ನು ಕಾಡುತ್ತಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಈ ಸಮಸ್ಯೆ ಕಾಡುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಹೇಗೆ ಆಗುತ್ತದೆ. ಇದಕ್ಕೆ ಪರಿಹಾರವೇನು..? ಈ ಎಲ್ಲ ಪ್ರಶ್ನೆಗೆ ಖ್ಯಾತ ವೈದ್ಯರಾದ ಆಂಜೀನಪ್ಪ ಉತ್ತರಿಸಿದ್ದಾರೆ. ನಾವು ಸೇವಿಸಿದ ಆಹಾರ ಅನ್ನನಾಳದ ಮೂಲಕ ನಮ್ಮ ಹೊಟ್ಟೆಗೆ ತಲುಪುತ್ತದೆ. ಹಾಗಾಗಿ ನಾವು...

ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?

Health Tips: ಕೆಲವರಿಗೆ ಬರೀ ಮುಖದ ಮೇಲಷ್ಟೇ ಅಲ್ಲದೇ, ಇಡೀ ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಕೆಲವೊಮ್ಮೆ ಮೊಡವೆಗಳೂ ಆಗುತ್ತದೆ. ಇದಕ್ಕೆ ಆಹಾರ ಕ್ರಮ, ನಾವು ಬಳಸುವ ಸೋಪ್, ಕ್ರೀಮ್ ಇದೆಲ್ಲವೂ ಕಾರಣವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಈ ಬಗ್ಗೆ ವೇದ್ಯರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯೆ ದೀಪಿಕಾ ಈ ಬಗ್ಗೆ ಸಂಪೂರ್ಣ...

ಡೆಂಗ್ಯೂ ಬಗ್ಗೆ ಇರಲಿ ಎಚ್ಚರ: ವೈದ್ಯರು ಈ ಬಗ್ಗೆ ಹೇಳುವುದೇನು..?

Health Tips: ಡೆಂಗ್ಯೂ ಎಂಥ ರೋಗವೆಂದರೆ, ಜನ ಇದನ್ನು ಸಾಮಾನ್ಯ ರೋಗವೆಂದು ತಿಳಿದು, ನಿರ್ಲಕ್ಷಿಸುತ್ತಾರೆ. ಆದರೆ ಅದು ನಿಮ್ಮ ಜೀವವನ್ನೇ ತೆಗೆಯಬಹುದು. ಹಾಗಾಗಿ ಡೆಂಗ್ಯೂವಿನ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಈ ಬಗ್ಗೆ ವೈದ್ಯರು ಒಂದಿಷ್ಟು ಮಾಹಿತಿ ನೀಡಿದ್ದಾರೆ ನೋಡಿ.. ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹಾಗಂತ ಎಲ್ಲ ರೀತಿಯ ಸೊಳ್ಳೆ ಕಚ್ಚುವುದರಿಂದ ಈ ರೋಗ...
- Advertisement -spot_img

Latest News

ಹೊರಾಸಿಯೊ ಸೈಕ್ಲೋನ್ ಅಬ್ಬರಕ್ಕೆ ರಾಜ್ಯದಲ್ಲಿ ವರುಣನ ಆರ್ಭಟ!

ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...
- Advertisement -spot_img