ಬೊಜ್ಜಿನ ಸಮಸ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಇದೇ ಬೊಜ್ಜಿನಿಂದ ಹಲವರಿಗೆ ವಿವಾಹವಾಗುತ್ತಿಲ್ಲ. ಮನೆಯಲ್ಲಿ ಗೌರವ ಸಿಗುತ್ತಿಲ್ಲ. ಕೆಲವರಿಗೆ ತಮ್ಮಿಷ್ಟದ ಕೆಲಸ ಸಿಗುತ್ತಿಲ್ಲ. ಹೀಗೆ ಎಲ್ಲ ಕಡೆಯಲ್ಲೂ ಸಮಸ್ಯೆ ಉಂಟು ಮಾಡುವ ಬೊಜ್ಜು ಕರಗಬೇಕು ಅಂದ್ರೆ, ನೀವು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ಟಿಪ್ಸ್ ಯಾವುದು ಅಂತಿ ತಿಳಿಯೋಣ...
ಕೈ ಕಾಲೆಲ್ಲ ಸಣ್ಣಗಿದ್ದು, ಹೊಟ್ಟೆ ಮಾತ್ರ ದಪ್ಪಗಿದ್ರೆ, ಆ ದೇಹದ ಆಕಾರವೇ ವಿಕಾರವಾಗಿರುತ್ತದೆ. ಅಲ್ಲದೇ, ಗಂಡು ಮಕ್ಕಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿಕೊಂಡರೂ, ಅವರ ಹೊಟ್ಟೆಯ ಬೊಜ್ಜಿನಿಂದ, ಅವರು ನಾಚಿಕೆ ಪಡುವಂತಾಗುತ್ತಿದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ನಾವಿಂದು ಕೆಲ ರೆಮಿಡಿ ಹೇಳಲಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ,...
ವಾಕಿಂಗ್ ಅನ್ನೋದು, ಈಸಿಯಾಗಿರುವ ವ್ಯಾಯಾಮವಿದ್ದ ಹಾಗೆ. ನಾವು ಈಗಾಗಲೇ ನಿಮಗೆ ಬೆಳಗ್ಗಿನ ವಾಕಿಂಗ್ ಮತ್ತು ರಾತ್ರಿ ವಾಕಿಂಗ್‌ನಲ್ಲಿ ಯಾವ ವಾಕಿಂಗ್ ಬೆಟರ್ ಅಂತಾ ಹೇಳಿದ್ದೇವೆ. ಇಂದು ನಾವು ಎಷ್ಟು ಹೆಜ್ಜೆ ವಾಕಿಂಗ್ ಮಾಡ್ಬೇಕು..? ಅದಕ್ಕಿಂತ ಹೆಚ್ಚು ವಾಕಿಂಗ್ ಮಾಡಿದ್ರೆ, ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಆಯುರ್ವೇದದ ಪ್ರಕಾರ ಹೆಚ್ಚು ನಡೆಯಬಾರದು, ಹೆಚ್ಚು ಕುಳಿತುಕೊಳ್ಳಲೂಬಾರದು ಮತ್ತು ಹೆಚ್ಚು...
ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯರಂತೆ ಉಣ್ಣಬೇಕು, ರಾತ್ರಿ ಬಡವನಂತೆ ಊಟ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಯಾಕಂದ್ರೆ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನುವುದರಿಂದಲೇ ನಮಗೆ ಶಕ್ತಿ ಸಿಗೋದು. ಮಧ್ಯಾಹ್ನದ ಊಟವನ್ನು ಸಮವಾಗಿ ಉಂಡಾಗಲೇ, ನಾವು ಗಟ್ಟಿಯಾಗಿರೋದು. ಮತ್ತು ರಾತ್ರಿ ಬಡವನಂತೆ ಕೊಂಚವೇ ಉಂಡರೆ, ನಮ್ಮ ಆರೋಗ್ಯ ಸರಿಯಾಗಿ ಇರತ್ತೆ. ಯಾರು ರಾತ್ರಿ ಚೆನ್ನಾಗಿ...
ತಲೆನೋವು, ಹೊಟ್ಟೆ ನೋವು, ಕೈ ಕಾಲು ನೋವು ಇದೆಲ್ಲ ಇಂದಿನ ಪೀಳಿಗೆಯವರಿಗೆ ಆಗಾಗ ಬರೋದು ಕಾಮನ್ ಆಗಿದೆ. ಆದ್ರೆ ಕಿವಿ ನೋವು ಮಾತ್ರ ಯಾವಾಗಲಾದರೂ ಬರತ್ತೆ. ಆದ್ರೆ ಒಮ್ಮೆ ಬಂದ್ರೆ, ಸರಿಯಾಗಿ ತೊಂದರೆ ಕೊಟ್ಟು ಹೋಗತ್ತೆ. ಯಾವ ಕೆಲಸವನ್ನು ಸರಿಯಾಗಿ ಮಾಡೋಕ್ಕೆ ಆಗಲ್ಲ. ನೆಮ್ಮದಿಯಾಗಿ ನಿದ್ರಿಸೋಕ್ಕೂ ಆಗಲ್ಲ. ಅದರಲ್ಲೂ ವಯಸ್ಸಾದವರಿಗೆ ಹೆಚ್ಚು ಕಿವಿ ನೋವು...
ಸಂಧಿವಾತ, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಏನೇನು ಮಾಡಬೇಕು ಅಂತಾ, ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಕೈ ಕಾಲು ನೋವು, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಒಂದು ಲಾಡುವನ್ನ ತಿನ್ನಬೇಕು. ಅದ್ಯಾವ ಲಾಡು, ಅದನ್ನ ಹೇಗೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಕೈ ಕಾಲು ನೋವಿರುವವರಿಗೆ, ಪದೇ ಪದೇ ಜ್ವರ...
ಮೈದಾ ಅಥವಾ ಗೋಧಿ ಬಳಸಿ ಕೇಕ್ ಮಾಡೋದು ಹೇಗೆ ಅಂತಾ ನಿಮಗೆ ಗೊತ್ತಿರಬಹುದು. ಆದ್ರೆ ನಾವಿಂದು ರವಾ ಕೇಕ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅಲ್ಲದೇ, ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ, ಮಾವಿನ ಹಣ್ಣಿನ ಕೇಕ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ರವಾ, ಒಂದು ಕಪ್ ಮಾವಿನ ಹಣ್ಣು,...
ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ...
Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ.
ಯುವ ಮೋರ್ಚಾ...