Friday, February 20, 2026

ಬ್ಯೂಟಿ ಟಿಪ್ಸ್

ಸಕ್ಕರೆ ಖಾಯಿಲೆ ಇದ್ದವರು ಈ ಹಣ್ಣುಗಳನ್ನ ತಿನ್ನಬಹುದು..

ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆ ಸೇವಿಸಬಾರದು ಅಂತಾ ಗೊತ್ತಿರುತ್ತೆ. ಆದ್ರೆ ಯಾವ ಹಣ್ಣು ಸೇವಿಸಬೇಕು ಮತ್ತು ಯಾವ ಹಣ್ಣು ಸೇವಿಸಬಾರದು ಅಂತಾ ಗೊತ್ತಿರೋದಿಲ್ಲಾ. ಆದ್ದರಿಂದ ನಾವಿವತ್ತು ಶುಗರ್ ಪೇಶೆಂಟ್‌ಗಳು ಯಾವ ಹಣ್ಣನ್ನ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಿವಿ ಫ್ರೂಟ್- ಕಿವಿ ಫ್ರೂಟ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು...

ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..? ಇದನ್ನ ಹೇಗೆ ಬಳಸಬೇಕು..?

ಚೀಯಾ ಸೀಡ್ಸ್. ಇದನ್ನು ಹೆಚ್ಚಿನ ಜನ ತೂಕ ಇಳಿಸಿಕೊಳ್ಳೋಕ್ಕೆ ಬಳಸುತ್ತಾರೆ. ಆದ್ರೆ ಇದನ್ನು ಬಿಟ್ಟು, ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಹಾಗಾದ್ರೆ ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಳಿಗ್ಗೆ 15ರರಿಂದ 20 ನಿಮಿಷಗಳ ಕಾಲ ಚೀಯಾ ಸೀಡ್ಸ್‌ನ್ನ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಉಗುರು...

ನೀವು ತೂಕ ಇಳಿಸೋಕ್ಕೆ ಟ್ರೈ ಮಾಡ್ತಿದ್ರೆ, ಈ ಆಹಾರಗಳನ್ನ ತಿನ್ನಲೇಬೇಡಿ…

ಮೊದಲೆಲ್ಲ ದಪ್ಪಗಿದ್ದವರು ಮನೆ ಕೆಲಸ ಮಾಡಿಕೊಂಡೇ, ತೂಕ ಇಳಿಸಿಕೊಳ್ಳುತ್ತಿದ್ದರು. ಅಂದಿನ ಆಹಾರ ಪದ್ಧತಿ ಕೂಡ ಹಾಗೇ ಇತ್ತು. ಆದ್ರೆ ಇಂದಿನ ಆಹಾರ ಪದ್ಧತಿ ಬದಲಾಗಿದೆ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಿರುವ ನಾವೆಲ್ಲ ಮನೆಯಲ್ಲಿ, ಮಿಕ್ಸರ್, ಗ್ರೈಂಡರ್, ಓವನ್, ಫ್ರಿಜ್, ವಾಶಿಂಗ್ ಮಷಿನ್ ಎಲ್ಲವನ್ನೂ ಬಳಸುತ್ತಿದ್ದೇವೆ. ಅದರಿಂದ ಎಲ್ಲ ಕೆಲಸಗಳೂ ಸುಲಭವಾಗಿ ಬಿಟ್ಟಿದೆ.  ಹಾಗಾಗಿ ಮೈ...

ಈ ಆಹಾರವನ್ನು ನಾಯಿಗಳಿಗೆ ಎಂದಿಗೂ ನೀಡಬೇಡಿ..

ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ...

ರಕ್ತದಾನಕ್ಕೂ ಮುನ್ನ ಈ ವಿಷಯವನ್ನು ಗಮನದಲ್ಲಿಡಲೇಬೇಕು ನೀವು…

ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ...

ಸ್ವೀಟ್ ಕಾರ್ನ್ ಅಂದ್ರೆ ನಿಮಗೆ ತುಂಬಾ ಇಷ್ಟಾನಾ..? ಹಾಗಾದ್ರೆ ಖಂಡಿತ ಈ ಸ್ಟೋರಿ ಓದಿ..

ಸ್ವೀಟ್‌ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಅಮೇರಿಕನ್ ಸ್ವೀಟ್ ಕಾರ್ನ್ ಬೇಯಿಸಿ ತಿಂದ್ರೆ, ರುಚಿಯೂ ಇರತ್ತೆ, ಆರೋಗ್ಯಕ್ಕೂ ಒಳ್ಳೆಯದು. ಸಲಾಡ್‌ಗೂ ಕೂಡ ಅಮೇರಿಕನ್ ಸ್ವೀಟ್ ಕಾರ್ನ್ ಬಳಸುತ್ತಾರೆ. ಹಸಿಯಾಗಿ ಸ್ವೀಟ್ ಕಾರ್ನ್ ತಿಂದ್ರೂ ಒಳ್ಳೆಯದೇ. ಆದ್ರೆ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರ್ದು ಅಷ್ಟೆ. ಇನ್ನು ಅಮೆರಿಕನ್ ಸ್ವೀಟ್ ಕಾರ್ನ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು...

ಹಣ್ಣು ತಿನ್ನಲು ಸರಿಯಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣು ತಿನ್ನಬಾರದು..?

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಹಣ್ಣು ತಿನ್ನುವುದರಿಂದಲೂ ಒಂದೊಂದು ಪ್ರಯೋಜನಗಳಿದೆ. ಮನುಷ್ಯ ಹಲವು ದಿನಗಳ ಕಾಲ ಹಣ್ಣು ತಿಂದೇ ಆರೋಗ್ಯವಾಗಿರಬಹುದು. ಊಟಕ್ಕಿಂತ ಹೆಚ್ಚು ಹಣ್ಣು ಸೇವಿಸುವವರೇ ಆರೋಗ್ಯವಾಗಿ, ಸುಂದರವಾಗಿ ಇರ್ತಾರೆ. ಹಣ್ಣುಗಳು ಅಷ್ಟು ಲಾಭಕಾರಿಯಾಗಿದೆ. ಆದ್ರೆ ಈ ಹಣ್ಣುಗಳನ್ನ ತಿನ್ನಲು ಉತ್ತಮವಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬಾರದು ಅನ್ನೋ...

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್ ರೆಮಿಡಿ ಈ ಕಲೋಂಜಿ ಎಣ್ಣೆ..

ನಾವು ಸೇವಿಸುವ ಆಹಾರದಿಂದಲೋ, ವಾತಾವರಣದಿಂದಲೋ ಅಥವಾ ಅಥವಾ ನಾವು ಬಳಸುವ ನೀರಿನಿಂದಲೋ ನಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವ ಶ್ಯಾಂಪೂ, ಎಣ್ಣೆ ಬಳಸಿದ್ರೂ ಅದು ಕಂಟ್ರೋಲಿಗೆ ಬರಲ್ಲ. ಕೆಮಿಕಲ್ ಯುಕ್ತ ಶ್ಯಾಂಪೂ ಬಳಸಿದ್ರೆ, ಕೂದಲು ಬರುವುದಕ್ಕಿಂತ, ಉದುರೋದೇ ಹೆಚ್ಚು. ಹಾಗಾಗಿ ಅಂಥ ಸಮಸ್ಯೆಗೆ ಇಂದು ಪರಿಹಾರವಾಗಿ ನಾವು ಒಂದು ಎಣ್ಣೆಯ ರೆಸಿಪಿಯನ್ನ ತಂದಿದ್ದೇವೆ....

ಯಾವ ತರಕಾರಿಯ ಸಿಪ್ಪೆ ತೆಗಿಯದೇ ಬಳಸಬೇಕು..? ಇದರಿಂದೇನು ಉಪಯೋಗ..?

ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...

ಕ್ಯಾಪ್ಸಿಕಂ ತಿಂದ್ರೆ ಆರೋಗ್ಯಕ್ಕೆ ಲಾಭಾನಾ..? ನಷ್ಟಾನಾ..?

ಕ್ಯಾಪ್ಸಿಕಂ ಅಂದ್ರೆ ದೊಣ್ಣ ಮೆಣಸಿನಕಾಯಿಯನ್ನ ನಾವು ಹಲವು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಬಜ್ಜಿ ಹೀಗೆ ಹಲವು ರುಚಿಕರ ಪದಾರ್ಥದಲ್ಲಿ ನಾವು ಕ್ಯಾಪ್ಸಿಕಂ ಯ್ಯೂಸ್ ಮಾಡ್ತೇವೆ. ಆದ್ರೆ ಒಂದು ಪದಾರ್ಥಕ್ಕೆ ಅದ್ಭುತ ರುಚಿ ಕೊಡುವ ಈ ತರಕಾರಿ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?.. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕ್ಯಾಪ್ಸಿಕಂ. ಹಲವರಿಗೆ...
- Advertisement -spot_img

Latest News

Web News: ಫೆ.22ಕ್ಕಿದೆ ಸೀರೆ ಸಂತೆ, ಕಡಿಮೆ ಬೆಲೆಗೆ ಸಿಗತ್ತೆ ಪ್ಯೂರ್ ಸಿಲ್ಕ್ ಸಾರಿ

Web News: ಸೀರೆ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ ಹೇಳಿ..? ಪುಟ್ಟ ಹೆಣ್ಣು ಮಕ್ಕಳು ಕೂಡ, ಅಮ್ಮ ಧರಿಸಿದ ಸೀರೆ ನೋಡಿ, ನನಗೂ ಸೀರೆ...
- Advertisement -spot_img