Health Tips: ಊಟ ಮಾಡುವಾಗ ಕೆಲವರಿಗೆ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಊಟಕ್ಕೂ ಮುನ್ನ ಚೆನ್ನಾಗಿ ನೀರು ಕುಡಿಯುತ್ತಾರೆ. ಮತ್ತೆ ಕೆಲವರು ಊಟವಾದ ತಕ್ಷಣ ನೀರು ಕುಡಿಯುತ್ತಾರೆ. ಹಲವರು ಊಟವಾಗಿ 1 ಗಂಟೆ ಬಳಿಕ ನೀರು ಕುಡಿಯುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಸರಿ..? ಊಟದ ಮಧ್ಯೆ ನೀರು...
Health Tips: ನಮ್ಮ ದೇಹದ ಯಾವುದೇ ಭಾಗದಲ್ಲಿ ಆಪೇರಷನ್ ಮಾಡುವಾಗಲೂ, ಅಲ್ಲಿ ಅನಸ್ತೇಶಿಯಾ ಕೊಡುತ್ತಾರೆ. ಸ್ಟಿಚ್ ಹಾಕುತ್ತಾರೆ. ಆದರೆ ಕಣ್ಣಿನ ಆಪರೇಷನ್ ಮಾಡುವಾಗ ಮಾತ್ರ, ಅಲ್ಲಿ ಇಂಜೆಕ್ಷನ್ ಕೊಡುವುದಿಲ್ಲ. ಸ್ಟಿಚ್ ಹಾಕುವುದಿಲ್ಲ. ಹೀಗೆ ಮಾಡುವ ಕಣ್ಣಿನ ಆಪರೇಷನ್‌ನನ್ನು ಕ್ಯಾಟರ್ಯಾಕ್ಟ್ ಸರ್ಜರಿ ಎಂದು ಕರೆಯಲಾಗುತ್ತದೆ. ಈ ಬಗ್ಗೆ ವೈದ್‌ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ..
https://www.youtube.com/watch?v=Cs8OxYE4UWY
ವೈದ್ಯೆಯಾದ ತೇಜಲ್...
Health Tips: ವೈದ್ಯೆಯಾದ ಡಾ.ರಕ್ಷಿತಾ ನಾಯ್ಕ್, ಹಣ್ಣಿನ ಸೇವನೆಯ ಲಾಭವೇನು ಅನ್ನೋ ಬಗ್ಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ಅವರು ಯಾಕೆ ಚಾಕೋಲೇಟ್ಸ್ ಸೇವನೆ ಮಾಡಬಾರದು..? ಅಥವಾ ಚಾಕೋಲೇಟ್ಸ್ ಸೇವನೆ ಮಿತವಾಗಿರಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=V8JeuqqX0gs
ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಸಿಗುವುದು ತುಂಬಾ ಮುಖ್ಯ. ಹಾಗಂತ, ನಾವು ಬರಿ...
Health Tips: ವಯಸ್ಸಾಗುತ್ತಾ ಹೋದಂತೆ, ಕಣ್ಣಿನ ಆರೋಗ್ಯ ಹದಗೆಡುತ್ತಾ ಬರುತ್ತದೆ. ಅದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲವರಿಗೆ ಕಣ್ಣಿನ ಪೊರೆ ಬರುತ್ತದೆ. ಕಣ್ಣಿನ ಪೊರೆ ಬಂತಂದ್ರೆ, ಕಣ್ಣು ಕಾಣಿಸುವುದಿಲ್ಲ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ, ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಕಣ್ಣಿನ ಪೊರೆಗೆ ಹೇಗೆ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಬಗ್ಗೆ ವೈದ್ಯೆಯಾದ ಡಾ....
Health Tips: ವೈದ್ಯೆಯಾದ ರಕ್ಷಿತಾ ನಾಯ್ಕ್, ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ನಾವು ಯಾಕೆ ಹಣ್ಣು- ತರಕಾರಿಗಳ ಸೇವನೆ ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=arMvIokssCc
ನಾವು ಪ್ರತಿದಿನ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡುವುದು ತುಂಬಾ ಮುಖ್ಯ ಎನ್ನುತ್ತಾರೆ ವೈದ್ಯರು. ಏಕೆಂದರೆ ನಮಗೆ ಹಣ್ಣು ತರಕಾರಿ ಸೇವನೆಯಿಂದ, ದೇಹಕ್ಕೆ ಬೇಕಾದ...
Health Tips: ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರೂ ಕೂಡ ಕೆಲವರು ಮದ್ಯಪಾನ, ಧೂಮಪಾನ ಮಾಡುವುದನ್ನು ಬಿಡುವುದಿಲ್ಲ. ಆದರೆ ಈ ಚಟಗಳಿಂದ ಮುಂದೆ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ವಿವರಿಸಿದ್ದಾರೆ.
https://www.youtube.com/watch?v=MMreTunJUkY
ನೀವು ಧೂಮಪಾನ, ಮದ್ಯಪಾನ ಮಾಡದಿದ್ದರೂ, ನಿಮ್ಮ ಜೀವನ...
Health Tips: ಮಕ್ಕಳಲ್ಲಿ ದೃಷ್ಟಿದೋಷ ಬರುವ ವಿಚಾರದ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಮಕ್ಕಳಿಗೆ ದೃಷ್ಟಿ ದೋಷ ಬರಲು ಕಾರಣವೇನು..? ದೂರದೃಷ್ಟಿ ದೋಷ, ಸಮೀಪ ದೃಷ್ಟಿದೋಷ ಎಂದರೇನು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಡಾ.ಮೈತ್ರಿ ವಿವರಣೆ ನೀಡಿದ್ದಾರೆ. ಇಂದು ಮಕ್ಕಳಲ್ಲಿ ದೃಷ್ಟಿ ದೋಷ ಇದ್ದರೂ ಗೊತ್ತಾಗುವುದಿಲ್ಲ. ಹಾಗಾಗಿ ಪೋಷಕರು ಏನೇನು ಎಚ್ಚರಿಕೆ...
Shopping tips: ನಾವು ನಿಮಗೆ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ ಬಟ್ಟೆ, ಸೀರೆ, ಚಪ್ಪಲಿ ಸೇರಿ ಹಲವು ವಸ್ತುಗಳು ಎಲ್ಲೆಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಚಿಕ್ಕ ಮಕ್ಕಳಿಗೆ ಚೆಂದದ, ಉತ್ತಮಕ್ವಾಲಿಟಿಯ, ಕಡಿಮೆ ಬೆಲೆಯ ಬಟ್ಟೆಗಳು ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ರೋಡ್, ರಾಜಾಜಿನಗರದಲ್ಲಿ, ದಿ ಗರ್ಲ್ಸ್ ಕಲೆಕ್ಷನ್...
Health Tips:
https://www.youtube.com/watch?v=33TiDkgw_R4
ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬರುತ್ತೆ. ಶುಗರ್ ಬರಬಾರದು ಅಂದ್ರೆ ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು..? ಶುಗರ್ ಬಂದಾಗ ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ನಾವು ನನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ವೈದ್ಯರು ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ...
Health Tips: ಮನುಷ್ಯ ಯಾವ ರೀತಿ, ಎಷ್ಟು ನೀರು ಕುಡಿಯಬೇಕು..? ಹೇಗೆ ನೀರು ಕುಡಿಯಬೇಕು..? ಮನುಷ್ಯನ ದೇಹಕ್ಕೆ ನೀರು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ವೈದ್ಯರಾದ ಡಾಕ್ಟರ್ ಆಂಜೀನಪ್ಪ ಅವರು, ನೀರಿನ ಸೇವನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೂರನೇ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...