Wednesday, July 23, 2025

Latest Posts

ಕೇಂದ್ರ ರಕ್ಷಣಾ‌ ಸಚಿವ ರಾಜನಾಥ್ ಸಿಂಗ್ ಅವರು‌ ಬೆಂಗಳೂರಿಗೆ ಆಗಮನ

- Advertisement -

Banglore News:

ಬೆಂಗಳೂರು, ಜನವರಿ 15, (ಕರ್ನಾಟಕ ವಾರ್ತೆ) :75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಎ.ಎಸ್.ಸಿ ಸೆಂಟರ್ (ದಕ್ಷಿಣ) ಇಲ್ಲಿ ಹಮ್ಮಿಕೊಳ್ಳಲಾಗಿರುವ 75ನೇ ಸೇನಾ ದಿನಾಚರಣೆಯಲ್ಲಿ ಭಾಗವಹಿಸಲು ಕೇಂದ್ರ ರಕ್ಷಣಾ ಮಂತ್ರಿಗಳಾದ‌ ರಾಜನಾಥ್ ಸಿಂಗ್ ಅವರು ಇಂದು ವಾಯು ಸೇನೆಯ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ‌ ಆಗಮಿಸಿದರು.
ಕೇಂದ್ರ ರಕ್ಷಣಾ ಮಂತ್ರಿಗಳನ್ನು ಹೆಚ್.ಎ.ಎಲ್ ನ ಸಿ.ಇ.ಓ ಮಿಹೀರ್ ಕಂಟಿ ಮಿಶ್ರಾ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಮಯದಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ :– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜೀವನೋತ್ಸಾಹವಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಪರೂಪದ ವ್ಯಕ್ತಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ಕೈ’ ‘ಕಮಲ’ದ ನಡುವೆ  ಟ್ವೀಟ್ ಸಮರ..!

- Advertisement -

Latest Posts

Don't Miss