Thursday, November 14, 2024

Latest Posts

ನಮ್ದ ಬಿಡಿ ಯಂಗ್ ಹೀರೋಗಳ ಕಥೆಯೇನು…? ಟಾಲಿವುಡ್ ವಿರುದ್ಧ ಗುಡುಗಿದ ದಾಸ ದರ್ಶನ್…?

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ರಾಬರ್ಟ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ, ತೆಲುಗು ಎರಡು ಭಾಷೆಯಲ್ಲಿ ತೆರೆಗಪ್ಪಳಿಸಲು ರೆಡಿಯಾಗಿದೆ. ಆದ್ರೆ ತೆಲುಗು ನೆಲದಲ್ಲಿ ರಾಬರ್ಟ್ ಸಿನಿಮಾಕ್ಕೆ ಅಡ್ಡಿ ಎದುರಾಗಿದೆ. ರಾಬರ್ಟ್ ಸಿನಿಮಾ ರಿಲೀಸ್ ದಿನವೇ ತೆಲುಗಿನ ಮೂರು ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಕನ್ನಡ ಸಿನಿಮಾ ರಾಬರ್ಟ್ ರಿಲೀಸ್ ಗೆ ತೆಲುಗು ಮಂದಿ ತಕರಾರು ತೆಗೆದಿದ್ದಾರೆ. ಈ ಹಿನ್ನೆಲ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಆಗಮಿಸಿದ ದಚ್ಚು, ಅದಕ್ಕೂ ಮಾಧ್ಯಮಗಳೊಂದಿಗೆ ಮಾತನಾಡಿದ್ರು.

ಕನ್ನಡ ಸಿನಿಮಾಗಳ ರಿಲೀಸ್ ಗೆ ಸಮಸ್ಯೆ ಆಗ್ತಿದೆ. ಈಗ ನಾವು ಬರುತ್ತೇವೆ ಎನ್ನುವುದು ಟಾಲಿವುಡ್ ಮಂದಿಗೆ ಭಯ ಹುಟ್ಟಿಸಿದೆ. ಈ ಬಗ್ಗೆ ಫಿಲ್ಮ್ ಛೇಬರ್ ನೊಂದಿಗೆ ಮಾತನಾಡುತ್ತೇನೆ. ನೀವು ಬಂದು ಮಾರ್ಕೆಟ್ ದೊಡ್ಡದು ಮಾಡಿಕೊಂಡರೆ ನಮ್ಮ ಹೀರೋಗಳು ಎಲ್ಲಿ ಹೋಗಬೇಕು ಅಂತಾರೇ. ಅದೇ ಅವರು ಇಲ್ಲಿ ಬಂದು ಅವರ ಸಿನಿಮಾ ಬಿಡುಗಡೆ ಮಾಡಿದ್ರೆ ನಾವೆಲ್ಲಿ ಹೋಗಬೇಕು. ನಾನು ನಾಯಕ ನಟನಾಗಿ 50 ಸಿನಿಮಾಗಳನ್ನು ಮುಗಿಸಿದ್ದೇನೆ. ನನ್ನನ್ನು ಬಿಟ್ಟು ಇಂಡಸ್ಟ್ರೀಗೆ ಬರುವ ಹೊಸಬರ ಸ್ಥಿತಿ ಏನಾಗಬೇಕು. ಕನ್ನಡ ಸಿನಿಮಾಗಳಿಗೇಕೆ ಈ ಸಮಸ್ಯೆ ಆಗ್ತಿದೆ ಎಂಬ ಬಗ್ಗೆ ಫಿಲ್ಮಂ ಛೇಬರ್ ನಲ್ಲಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

Don't Miss