ಚಾಣಕ್ಯರು ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೋ, ಅವರು ಉತ್ತಮವಾಗಿ ಬಾಳಬಲ್ಲರು ಅಂತಾ ಹೇಳಲಾಗುತ್ತದೆ. ಇಂದು ನಾವು ಸಂಸ್ಕಾರವಿಲ್ಲದ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮನುಷ್ಯ ಅಂದಮೇಲೆ ಅವನಿಗೆ ಸೌಂದರ್ಯ, ಶ್ರೀಮಂತಿಕೆಗಿಂತ ಉತ್ತಮ ಗುಣ, ಸಂಸ್ಕಾರವಿರುವುದು ಮುಖ್ಯ. ಸಂಸ್ಕಾರವಿರುವ ಮನುಷ್ಯ ಎಲ್ಲಿ ಹೋದರೂ ಉತ್ತಮ ಜೀವನ ನಡೆಸಬಲ್ಲ. ಆದ್ರೆ ಸಂಸ್ಕಾರವಿಲ್ಲದ ಮನುಷ್ಯನಿಗೆ ಎಲ್ಲಿಯೂ ಮರ್ಯಾದೆ ಸಿಗುವುದಿಲ್ಲ. ಅವನನ್ನು ಯಾರೂ ಮೆಚ್ಚುವುದಿಲ್ಲ. ಆತ ಕೊನೆಯವರೆಗೂ ಒಂಟಿಯಾಗಿಯೇ ಇರುತ್ತಾನೆ. ಹಾಗಾಗಿ ಮನುಷ್ಯನಿಗೆ ಸಂಸ್ಕಾರ ಅನ್ನೋದು ತುಂಬಾ ಮುಖ್ಯ.
ಇನ್ನು ಸಂಸ್ಕಾರ ಅನ್ನೋದು ಮನೆಯಿಂದಲೇ ಬರಬೇಕು. ತಂದೆ ತಾಯಿಯಾದವರು ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಮಕ್ಕಳು ಅಂತಾ ಮುದ್ದಿನಿಂದ ಬೆಳೆಸಿ, ಅವರಿಗೆ ಸಂಸ್ಕಾರ ಕೊಡದಿದ್ದರೆ ಮುಂದೆ ತಂದೆ ತಾಯಿಗೆ ಕೆಟ್ಟ ಹೆಸರು ಬರುತ್ತದೆ. ಶ್ರೀಮಂತಿಕೆಯ ಮದ, ಅಪ್ಪ ಅಮ್ಮನ ಅತೀಯಾದ ಪ್ರೀತಿಯಿಂದ ಮಕ್ಕಳಲ್ಲಿ ಮೊಂಡುತನ ತುಂಬುತ್ತದೆ. ಅವರು ಎಲ್ಲಿ ಹೋದರೂ ಅದೇ ಮೊಂಡುತನದ ಸ್ವಭಾವ ತೋರುತ್ತಾರೆ. ಆಗ ಜನ ಹೇಳೋದು, ಮಗುವಿನ ಅಪ್ಪ ಅಮ್ಮ ಅವನಿಗೆ ಸಂಸ್ಕಾರ ಕಲಿಸಿಲ್ಲವೆಂದು ಹೇಳುತ್ತಾರೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ಕಲಿಸುವುದು ತುಂಬಾ ಮುಖ್ಯ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




