ಚಾಣಕ್ಯರು ಜೀವನದ ಬಗ್ಗೆ ಹಲವಾರು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಪ್ರೀತಿಸುವವರ ಗುಣ ಹೇಗಿರಬೇಕು..? ಯಾವ ಗುಣವಿರುವವರು ಜೀವನಪೂರ್ತಿ ಉತ್ತಮ ಸಂಗಾತಿಯಾಗಿರುತ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮದುವೆ ಅನ್ನೋದು ಪ್ರತಿಯೊಬ್ಬರ ಎರಡನೇಯ ಜೀವನದ ಆರಂಭವಿದ್ದಂತೆ. ಅದು ಉತ್ತಮವಾಗಿದ್ದರೆ, ಶುಭಾರಂಭ. ಇಲ್ಲವಾದರೆ ಅಶುಭಾರಂಭ. ಪ್ರೀತಿಸಿದವರ ದಾಂಪತ್ಯ ಜೀವನ ಶುಭವಾಗಿರಬೇಕು ಅಂದ್ರೆ, ಪತಿ- ಪತ್ನಿಯ ಗುಣ ಉತ್ತಮವಾಗಿರಬೇಕು. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಡೆದರೆ, ಜೀವನವೂ ಉತ್ತಮವಾಗಿರುತ್ತದೆ.
ಪ್ರೀತಿ ಮಾಡುವ ಮೊದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಬ್ಬರಿಗೂ ಸಂಗಾತಿಯ ಬಗ್ಗೆ ಪ್ರೀತಿ, ಕಾಳಜಿ, ನಂಬಿಕೆ ಇರಬೇಕು. ಯಾವಾಗ ನಂಬಿಕೆದ್ರೋಹವಾಗುತ್ತದೆಯೋ ಆ ಸಂಬಂಧ ಮುಂದುವರೆಯುವುದಿಲ್ಲ. ಹಾಗಾಗಿ ನಂಬಿಕೆ ಕಳೆದುಕೊಳ್ಳುವ ಕೆಲಸ ಮಾಡಬೇಡಿ.
ಇನ್ನು ಯಾವ ಪುರುಷ ಪ್ರೀತಿಸಿದವಳ ದೇಹಕ್ಕಾಗಿ ಹಪಹಪಿಸುತ್ತಾನೋ, ಆತ ಎಂದಿಗೂ ಅವಳನ್ನ ಉತ್ತಮವಾಗಿ ನೋಡಿಕೊಳ್ಳುವುದಿಲ್ಲ. ದೇಹಸುಖ ಅನ್ನೋದು ಮಿತಿಯಲ್ಲಿರಬೇಕೆ ಹೊರತು. ಆಕೆಯ ದೇಹಕ್ಕಾಗಿಯೇ ಪ್ರೀತಿಸುವಂತಿರಬಾರದು. ಮದುವೆಗೂ ಮುನ್ನ ದೈಹಿಕ ಸುಖಕ್ಕಾಗಿ ಪೀಡಿಸುವ ಪ್ರಿಯಕರನನ್ನ ಎಂದಿಗೂ ನಂಬಬೇಡಿ. ಒಮ್ಮೆ ಆತನ ಮಾತನ್ನ ಧಿಕ್ಕರಿಸಿ, ಆಗ ಆತ ಮದುವೆಯವರೆಗೂ ಕಾದರೆ ಆತ ಉತ್ತಮ ಪತಿಯಾಗುತ್ತಾನೆ. ದೈಹಿಕ ಸುಖವೇ ಹೆಚ್ಚಾದರೆ, ಆತ ನಿಮ್ಮನ್ನು ನಿರ್ಲಕ್ಷಿಸುತ್ತಾನೆ.
ಇನ್ನು ಪ್ರೀತಿಸಿದ ಮಹಿಳೆ ನಿಮ್ಮ ಪ್ರೀತಿ, ಕಾಳಜಿಗೆ ಬೆಲೆ ಕೊಡಬೇಕೇ ಹೊರತು, ನಿಮ್ಮ ಬಳಿ ಇರುವ ದುಡ್ಡಿಗಲ್ಲ. ಯಾವ ಹೆಣ್ಣು ದುಡ್ಡು, ಆಸ್ತಿ ಪಾಸ್ತಿ ನೋಡಿ ಬರುವಳೋ, ಆಕೆ ನಿಮ್ಮ ಬಳಿ ದುಡ್ಡಿರುವವರೆಗೂ ಮಾತ್ರ ಇರುತ್ತಾಳೆ. ದುಡ್ಡಿ ಮುಗಿದ ಮೇಲೆ, ಆಕೆಯೊಂದಿಗಿನ ನಿಮ್ಮ ಜೀವನವೂ ಮುಗಿಯುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




