Monday, April 14, 2025

Latest Posts

ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!

- Advertisement -

International News:

ಮಧ್ಯ ಚೀನಾದ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಮಹಡಿಗಳಿಗೂ ಬೆಂಕಿ ಹರಡಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.ವರದಿಗಳ ಪ್ರಕಾರ ರ‍್ಕಾರಿ ಸ್ವಾಮ್ಯದ ದೂರಸಂರ‍್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹಾಗೂ ರಕ್ಷಣಾ ಕರ‍್ಯವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ಮದುವೆ..! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಕತಾರ್‌ನಲ್ಲಿ ಕೇರಳ ಮೂಲದ ಮಗು ಸಾವು, ಸ್ಕೂಲ್ ಬಸ್‌ನಲ್ಲಿ ಶವ ಪತ್ತೆ..

ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!

- Advertisement -

Latest Posts

Don't Miss