Saturday, May 25, 2024

Latest Posts

ಚಿಕ್ಕಮಗಳೂರು: ಐತಿಹಾಸಿಕ ಸೇತುವೆಯಲ್ಲಿ ಕಂದಕ,ಜನರಲ್ಲಿ ಆತಂಕ

- Advertisement -

Chikkamagaluru News:

ಚಿಕ್ಕಮಗಳೂರಿನ ಐತಿಹಾಸಿಕ ಸೇತುವೆಯಲ್ಲಿ  ಕಂದಕ  ಏರ್ಪಟ್ಟಿದೆ. ಕಾಫಿನಾಡಿನ ಬೆಟ್ಟದ ಮನೆಯಲ್ಲಿ ಸೇತುವೆಯಲ್ಲಿ ಕಂದಕ ಮೂಡಿದೆ. ಚಿಕ್ಕಮಗಳೂರು ಮೂಡಿಗೆರೆ ಸಂಪರ್ಕ ಸಾದಿಸುವ ಸೇತುವೆಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಹಾಗೆ ವಿಚಾರ ತಿಳಿಯುತ್ತಿದ್ದಂತೆ  ಅಧಿಕಾರಿಗಳು  ಸ್ಥಳಕ್ಕೆ ದೌಡಾಯಿಸಿದ್ದಾರೆ.

“ತಪ್ಪು ಮಾಡಿದರೆ ನಾವೇ ಹಗ್ಗ ಕಳುಹಿಸಿಕೊಡುತ್ತೇವೆ”: ಡಿ.ಕೆ.ಶಿ

ಬಳ್ಳಾರಿಯಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳ ಸಾವು: ಸದನ ಕಲಾಪದಲ್ಲಿ ವಿಚಾರ ಚರ್ಚೆ

ಮಂಡ್ಯ: ಸೌಡಿ ನೌಕರರು ಹಾಗೂ ವಾಹನ ಚಾಲಕರ ಪ್ರತಿಭಟನೆ

- Advertisement -

Latest Posts

Don't Miss