- Advertisement -
Chikkamagaluru News:
ಚಿಕ್ಕಮಗಳೂರಿನ ಟಿಕೆಟ್ ಆಕಾಂಕ್ಷಿಗಳಿಗೆ ಇಂದು ಐಟಿ ಶಾಕ್ ನೀಡಿದೆ.ಜನಾರ್ಧನ ರೆಡ್ಡಿ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಕಾಂಕ್ಷಿ ಸಿ ಎನ್ ಅಕ್ಮಲ್ ಅವರ ಕಿಸಾನ್ ಸೇಲ್ ರಾಜ್ಯ ನಿವಾಸಕ್ಕೆ ಹಾಗು ಕಾಫಿ ಕ್ಯೂರಿಂಗ್ ಫ್ಯಾಕ್ಟರಿ ಮೇಲೆ ಐಟಿ ದಾಳಿ ಮಾಡಿದೆ. ಈ ದಾಳಿ ಬಗ್ಗೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಜನ ರಾಜಕೀಯದ ನಡೆಯ ಕುರಿತಾಗಿ ಮಾತನಾಡುತ್ತಿದ್ದಾರೆ.
ಪರೀಕ್ಷೆ ಸಮಯದಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಕ್ಕೆ ಬಳಸದಂತೆ ಶಿಕ್ಷಕರ ಸಂಘ ಒತ್ತಾಯ
- Advertisement -