ಮನೆ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ್ ಸೂಚನೆ..!

Rain News:

ಚಿಕ್ಕನಾಯಕನ ಹಳ್ಳಿ ಯಲ್ಲಿ ನಿರಂತರ ಮಳೆಗೆ ಜನರು ಕಂಗೆಟ್ಟು ಹೋಗಿದ್ದಾರೆ. ನಿರಂತರ ಮಳೆಯಿಂದ ಕೆರೆ  ಕೋಡಿ ಹರಿದು  ಮನೆಗಳು ಮುಳುಗುವ  ಭೀತಿ  ಎದುರಾಗಿದೆ. ಹಾಗೆಯೇ ಈ ಕಾರಣದಿಂದ ಪಟ್ಟಣ ಪಂಚಾಯತ್ ಜನರಿಗೆ ಮನೆ  ಖಾಲಿ  ಮಾಡಿ ಬೇರೆಡೆ ಸ್ಥಳಾಂತರವಾಗುವಂತೆ ಸೂಚನೆ ನೀಡಿದೆ. ಆದರೆ ಜನರಿಗೆ  ಬೇರೆಡೆ ಸ್ಥಳಾಂತರವಾಗಲು ಸೂಕ್ತ  ಪರಿಹಾರ ಕ್ರಮ ಇಲ್ಲದ ಕಾರಣ ಜನರು ಪಟ್ಟಣ ಪಂಚಾಯತ್ ಮುಂದೆ ಧಾವಿಸಿ ಪರಿಹಾರ ಮಾಡಿ ಕೊಡದೆ ನಾವು  ಸ್ಥಳಾಂತರವಾಗುವುದಿಲ್ಲ  ಎಂದು ಪಟ್ಟು ಹಿಡಿದಿದ್ದಾರೆ.

“ಸೆಪ್ಡೆಂಬರ್ 10ಕ್ಕೆ ಜನಸ್ಪಂದನ ನಡೆಯಲಿದೆ”: ಸುಧಾಕರ್

ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಪ್ರದೇಶ ಗಳನ್ನು ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ:

ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್

About The Author