- Advertisement -
Chikkodi News:
ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ೧೦೫ ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ ಇಂದು ನೀರು ಬಿಡುಗಡೆ ಮಾಡಲಾಯಿತು. ಕೊಯ್ಲಾ ಜಲಾಶಯ ತುಂಬಿದ ಕಾರಣ ಅಧಿಕಾರಿಗಳು 9 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲಾಯಿತು. ಈಗಾಗಲೇ ಶೇಖಡಾ ೯೬% ರಷ್ಟು ಭರ್ತಿಯಾಗಿರುವ ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆಗೆ ಹರಿಸಲಾಯಿತು. ಈಗಾಗಲೇ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ 85 ಸಾವಿರ ಕ್ಯೂಸೇಕ್ ದಾಟಿರುವ ಕೃಷ್ಣಾ ನದಿ ನೀರಿನ ಒಳಹರಿವಿನ ಪ್ರಮಾಣದ ಕಾರಣ ರಾಜ್ಯದ ಬೆಳಗಾವಿ, ಬಾಗಲಕೋಟೆ,ವಿಜಯಪುರ ಜಿಲ್ಲೆಗಳಲ್ಲಿ ಆತಂಕ ಎದುರಾಗಿದೆ.
ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ರಿಕ್ಷಾ, ಆಟೋ ಚಾಲಕ ಸ್ಥಳದಲ್ಲೇ ಸಾವು
- Advertisement -