Saturday, July 5, 2025

Latest Posts

ಭಾರತದ ವಿರುದ್ಧ ಚೀನಾದ ಮಹಾನ್​ ಷಡ್ಯಂತ್ರ..!

- Advertisement -

ಆಗಸ್ಟ್ 29 ಹಾಗೂ 30ರಂದು ಪ್ಯಾಂಗಾಂಗ್​ ಸರೋವರ ಪ್ರದೇಶದಲ್ಲಿ ಆಕ್ರಮಣಕ್ಕೆ ಯತ್ನಿಸಿದ್ದ ಚೀನಾಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿತ್ತು. ಚೀನಾ ವಶದಲ್ಲಿದ್ದ ರೆಚಿನ್​ ಲಾ ಹಾಗೂ ರೆಜಾಂಗ್​ ಲಾ ಪ್ರದೇಶಗಳಲ್ಲಿ ಭಾರತೀಯ ಸೇನೆ ಅಧಿಪತ್ಯ ಸಾಧಿಸಿದೆ. ಭಾರತೀಯ ಸೇನೆಯಿಂದ ಈ ಪ್ರತ್ಯುತ್ತರ ನೀರಿಕ್ಷಿಸದ ಚೀನಾಗೆ ಇದು ದೊಡ್ಡ ಆಘಾತವನ್ನೇ ತಂದಿತ್ತು.

Karnataka TV Contact


ಚೀನಾದ ಮೊಲ್ಡೊ ಕಂಟೋನ್ಮೆಂಟ್​ ಮೇಲೂ ಭಾರತೀಯ ಸೇನೆ ಆಕ್ರಮಣ ಮಾಡಬಹುದು ಎಂದು ಆತಂಕದಲ್ಲಿರೋ ಚೀನಾ ಇದೀಗ ಹೊಸ ತಂತ್ರ ರೂಪಿಸಿದೆ.


ಲಡಾಖ್​ ಪ್ರದೇಶದಲ್ಲಿ ಚೀನಾ ಎರಡು ಯಾಂತ್ರೀಕೃತ ವಿಭಾಗ ನಿಯೋಜಿಸಿದೆ. ಚುಶುಲ್​ನಲ್ಲಿ ನಾಲ್ಕನೇ ಮತ್ತು ಪ್ಯಾಂಗಾಂಗ್​ ಪಶ್ಚಿಮ ಭಾಗದಲ್ಲಿ 6ನೇ ಯಾಂತ್ರೀಕೃತ ವಿಭಾಘ ನಿಯೋಜನೆಗೊಳಿಸಿದೆ. ಇನ್ನು ಸ್ಪಂಗೂರ್​​ನಲ್ಲಿ ಟ್ಯಾಂಕ್​ಗಳನ್ನ ಹೊಂದಿರೋ ನಾಲ್ಕು ಯಾಂತ್ರೀಕೃತ ವಿಭಾಗ ನಿಯೋಜನೆಗೊಂಡಿದೆ.
ಇತ್ತ ಭಾರತೀಯ ಸೇನೆ ಕೂಡ ಎಲ್​ಎಸಿ ಸುತ್ತ ಟ್ಯಾಂಕ್​ ಹಾಗೂ ಶಸ್ತ್ರಸಜ್ಜಿತ ಯುದ್ಧ ವಿಮಾನಗಳನ್ನ ಇರಿಸಿದೆ. ಚೀನಾ ಬಾರ್ಡರ್​ನಲ್ಲಿ ಫುಲ್​ ಅಲರ್ಟ್ ಆಗಿರೋ ಭಾರತೀಯ ಸೇನೆ ಎಲ್ಲ ರೀತಿಯ ಆಕ್ರಮಣಗಳನ್ನ ಎದುರಿಸೋಕೆ ಸಜ್ಜಾಗಿದೆ.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
- Advertisement -

Latest Posts

Don't Miss