Monday, April 14, 2025

Latest Posts

ಚೀನಾದಲ್ಲಿ ಅಗ್ನಿದುರಂತ: 17 ಮಂದಿ ಸಜೀವ ದಹನ..!

- Advertisement -

International News:

ಚೀನಾದಲ್ಲಿ ಅಗ್ನಿದುರಂತವೊಂದು ಸಂಭವಿಸಿದೆ. ಈಶಾನ್ಯ ಚೀನಾದ ರೆಸ್ಟೋರೆಂಟ್‌ವೊಂದರಲ್ಲಿ ಬುಧವಾರ ಭಾರೀ ಅಗ್ನಿ ದುರಂತ ಸಂಭವಿಸಿದ್ದು, 17 ಮಂದಿ ಸಜೀವದಹನಗೊಂಡಿದ್ದಾರೆ. ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್ ನಗರದ ರೆಸ್ಟೋರೆಂಟ್‌ನಲ್ಲಿ ದುರಂತ ಸಂಭವಿಸಿದೆ.17 ಮಂದಿ ಬೆಂಕಿಗಾಹುತಿಯಾದರೆ, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದುರಂತ ಸಂಭವಿಸಿದ ಕೂಡಲೇ ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕರ‍್ಯ ನಡೆದಿದೆ. ಬೆಂಕಿ ನಂದಿಸಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸಲಾಯಿತು. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಶಾಲೆಯಲ್ಲಿ ಗುಂಡು ಹಾರಿಸಿ 13 ಜನರನ್ನು ಕೊಂದ ದಾಳಿಕೋರ…! ಕೊನೆಗೆ ಆತ ಏನಾದ ಗೊತ್ತಾ..?!

ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!

43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ಮದುವೆ..! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

- Advertisement -

Latest Posts

Don't Miss