Saturday, April 19, 2025

Latest Posts

China Story : ಶಿಶು ವಿಹಾರದಲ್ಲಿ ಚೂರಿ ಇರಿತ…?!

- Advertisement -

International News: ಚೀನಾದ ಶಿಶು ವಿಹಾರದಲ್ಲಿ ಚೂರಿ ಇರಿದ ಪ್ರಕರಣ ನಡೆದಿದೆ. ಚೂರಿ ಇರಿತದಲ್ಲಿ 3 ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.

ಇಬ್ಬರು ಪೋಷಕರು ಮೂವರು ಮಕ್ಕಳು ಸೇರಿ ಟೀಚರ್ ಒಬ್ಬರು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ದಾಳಿಯು ಜುಲೈ 10 ಮುಂಜಾವಿನ 7:40 ರ ವೇಳೇಗೆ ನಡೆದಿದ್ದು ಇದೊಂದು ಉದ್ದೇಶ ಪೂರ್ವಕ ದಾಳಿ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. 25 ವರ್ಷದ ಓರ್ವನನ್ನು ಈಗಾಗಲೇ ಬಂಧಿಸಲಾಗಿದೆ.

Police Dog: ಕುಡುಕನೊಬ್ಬ ಪೊಲೀಸ್ ನಾಯಿಯನ್ನೇ ಕಚ್ಚಿದ್ದಾನೆ

Fact check:ಮೋದಿಜಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ

ಸಂಸದೆಯನ್ನು ಚುಡಾಯಿಸಿದಾತ ಜೈಲುಪಾಲು..!

- Advertisement -

Latest Posts

Don't Miss