ನಾಯಕನಹಟ್ಟಿ : ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನೆಯ ಕಾರ್ಯಕ್ರಮ ಡೊಳ್ಳು, ವಾದ್ಯ, ಸಂಗೀತ ನೃತ್ಯಗಳ ಜೊತೆ ಎಲ್ಲಾ ಸಮುದಾಯ ಭಕ್ತಾಧಿಗಳು ಭಾಗಿಯಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಹಿಂದೂ ರಾಷ್ಟ್ರೀಯ ಸ್ವಯಂ ಸೇವ ಕಾರ್ಯಕರ್ತ ವೇಣುಗೋಪಾಲ್ ಮಾತನಾಡಿ ಸತತ 7ನೇ ವರ್ಷದ ಗಣಪತಿ ಹಬ್ಬ ಆಚರಣೆ ಇದಾಗಿದ್ದು. ಒಂದು ಧರ್ಮಕಾರ್ಯ ಮಾಡುವುದು ಅಷ್ಟು ಸುಲಭವಲ್ಲ.
ನಿಯಮ ನಿಬಂಧನೆಗಳು ಒಂದೇರಡಲ್ಲ. ನಮ್ಮ ಪಟ್ಟಣದಲ್ಲಿ ಎಲ್ಲಾ ವರ್ಗದ ಜನರು ಮತ್ತು ಎಲ್ಲಾ ಧರ್ಮಿಯರ ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತಿಯ ಸಹಕಾರ ಡೊಳ್ಳು, ಡಿ.ಜೆ ಕಹಳೆಗಳಿಂದ ಅದ್ದೂರಿಯಾಗಿ ನಡೆಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದಣ್ಣ, ವಿಷ್ಣು, ಮಾರುತಿ, ತಿಪ್ಪೇಶಿ, ವೆಂಕಿ, ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ದೇವರಾಜ್, ಮಹೇಶ್, ಲಕ್ಷ್ಮಣ್, ಹೊಸಪೇಟೆ ಎಲ್ಲ ಹಿಂದೂ ಕಾರ್ಯಕರ್ತರು, ಪಟ್ಟಣದ ಯುವಕರು, ಮುಖ್ಯಸ್ಥರು ಭಾಗಿಯಾಗಿದ್ದರು.
Farmers: ಸಂತೆಯಲ್ಲಿ ಹಸುಗಳನ್ನು ಕೊಳ್ಳಲು ಹೆದುತ್ತಿರುವ ಜನ..! ಯಾಕೆ ?
Flypver: ಚೆನ್ನಮ್ಮ ಸರ್ಕಲ್ ಬಳಿ ಪ್ಲೈಓವರ್ ನಿರ್ಮಾಣದ ಪಿಐಎಲ್ ರದ್ದು: ಹೈ ಕೋರ್ಟ್ ಆದೇಶ..!