ಯಾದಗಿರಿ: ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ ಸಂಗತಿಯೇ ಗಂಡಿಗೆ ಸರಿ ಸಮಾನವಾಗಿ ದುಡಿಯುತ್ತಾಳೆ ಎಂತಹದ್ದೇ ಕೆಲಸವಾಗಿರಲಿ ಹಿಂಜರಿಯದೆ ಮಾಡುತ್ತಾಳ ಎ ಆದರೆ ಇತ್ತೀಚಿನ ಮಹಿಳೆಯರು ಕಳ್ಳತನ ಮಾಡುವುದರಲ್ಲಿಯೂ ಮೇಲು ಗೈ ಸಾಧಿಸಿ ಧರ್ಮ ದೇಟು ತಿಂದಿದ್ದಾರೆ.
ಹೌದು ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ನಾಲ್ಕು ಜನ,ಮಹಿಳೆಯರು ಬುರ್ಖಾ ಹಾಕಿಕೊಂಡು ಗ್ರಾಹಕರಂತೆ ಬಂದು ಸೀರೆ ಕೊಂಡುಕೊಳ್ಳುವ ನೆಪ ಹೇಳಿ ದುಬಾರಿ ಬೆಲೆಯ ಸೀರೆಗಳನ್ನು ಕಿತ್ತಿಸಿ ಹಾಕಿದ್ದಾರೆ ನಂತರ ತಮ್ಮ ಕೈಚಳಕದಿಂದ ಸೀರೆಗಳನ್ನು ಕದಿಯಲು ಮುಂದಾಗಿದ್ದಾರೆ. ಆದರೆ ಅಂಗಡಿಯ ಸಿಬ್ಬಂದಿ ಇವರ ಚಲನವಲನ ಕಂಡು ಅನುಮಾನಿಸಿ ಅವರ ಮೇಲೆ ಕಣ್ನು ಇಟ್ಟಿದ್ದಾನೆ
ಅವರ ಅನುಮಾನದಂತೆ ಆಮಹಿಳೆಯರು ಸೀರೆಯನ್ನು ಕದಿರುವಾಗ ನೇರ ಸಾಕ್ಷಿಯಂಬಂತೆ ಸಿಕ್ಕಿ ಹಾಕಿಕೊಂಡಿದ್ದಾರೆ ಈವೇಳೆ ನಾಲ್ಕು ಜನ ಮಹಿಳೆಯರನ್ನು ಅಂಗಡಿಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಧರ್ಮದೇಟು ಕೊಟ್ಟು ಪೋಲಿಸರಿಗೆ ಒಪ್ಪಿಸಿದ್ದಾರೆ.
Eshwar Khandre : ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು- ಈಶ್ವರ್ ಖಂಡ್ರೆ