Sunday, September 8, 2024

Latest Posts

ಡಿಕೆಶಿಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ

- Advertisement -

ಬೆಂಗಳೂರು: ರಾಜ್ಯದಲ್ಲಿ ನಡೆದ ಪಿಎಸ್‍ಐ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಿಎಸ್‍ಐ ಅಕ್ರಮ ಇದೇ ಮೊದಲೇನಲ್ಲ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಹಲವು ಅಕ್ರಮ ಜರುಗಿವೆ. ಆ ಸಂಧರ್ಭದಲ್ಲಿ ಹಿರಿಯ ಅಧಿಕಾರಿಯ ಒಬ್ಬರ ಬಂಧನವಾಗಿತ್ತು. ಅಂದು ಅವರೇನು ಕ್ರಮ ಕೈಗೊಂಡಿದ್ದರು ಎಂಬುದು ಎಲ್ಲರಿಗು ಗೊತ್ತಿದೆ ಎನ್ನುವ ಮೂಲಕ ಡಿಕೆಶಿ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss