Wednesday, August 20, 2025

Latest Posts

ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!

- Advertisement -

Banglore  News:

ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಹೌದು  ಸಿಎಂ ತನ್ನ  ಬಾಷಣದಲ್ಲಿ ದಮ್  ಇದ್ರೆ ಬಿಜಪ  ಸರಕಾರವನ್ನು  ತಡೆಯಿರಿ ನೋಡೋಣ ಎಂಬ ಹೇಳಿಕೆಗೆ  ಕೌಂಟರ್ ಅಟ್ಯಾಕ್  ಕೊಡ್ತಿದ್ದಾರೆ. ಪ್ರತಿಕ್ರಿಯಿಸಿದ  ಸಿದ್ದರಾಮಯ್ಯ  ಕೇಸರಿ ಪಡೆಗಳ  ದಮ್  ಏನೆಂದು  ಜನತೆಗೆ  ಈಗಾಗಲೇ ಗೊತ್ತಾಗಿದೆ. ಜನರ  ಮುಂದೆ ಹೋಗೋಣ ಅವರೇ ಹೇಳುತ್ತಾರೆ ಯಾರಿಗೆ ದಮ್ ಇದೆ ಎಂದು . ಚುನಾವಣೆ ಮೂಲಕವೇ ಇದಕ್ಕೆ  ಉತ್ತರ ನೀಡುತ್ತಾರೆ ಎಂಬುವುದಾಗಿ ಹೇಳಿದ್ದಾರೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದಾತ ಹೃದಯಾಘಾತದಿಂದ ಸಾವು..!

ಜನಸ್ಪಂದನ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ,ಪ್ರವೀಣ್ ನೆಟ್ಟಾರ್ ಫೋಟೋಗೆ ಪುಷ್ಪಾರ್ಚಣೆ:

“ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ

- Advertisement -

Latest Posts

Don't Miss