Wednesday, July 30, 2025

Latest Posts

ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ : ತಮಿಳುನಾಡಿನಲ್ಲಿ ಹುಡುಕಾಟ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ

- Advertisement -

ಚೆನ್ನೈ: ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಏಕಲಾದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ

ಐಎಸ್ ಕಾರ್ಯಕರ್ತರು ಎಂದು ಶಂಕಿಸಲಾದ ವ್ಯಕ್ತಿಗಳ ಆವರಣದಲ್ಲಿ, ತಮಿಳುನಾಡು ಪೊಲೀಸರ ಬೆಂಬಲದೊಂದಿಗೆ ಕೇಂದ್ರಿಯ ಸಂಸ್ಥೆಯ ವಿಶೇಷ ತಂಡಗಳು ಶೋಧ ಕಾರ್ಯವನ್ನು ಆರಂಭಿಸಿದೆ.

ತನಿಖಾಧಿಕಾರಿಗಳು ಗುಪ್ರಚರ ಸಂಸ್ಥೆಗಳ ಒಳಹರಿವು ಮತ್ತು ಕೊಯಂಬತ್ತೂರು ಕಾರ್ ಸ್ಪೋಟದಲ್ಲಿ ಬಂಧಿಸಲಾದ ಐವರು ಶಂಕಿತರಿಂದ ಬಹಿರಂಗ ಪಡಿಸಿದ ಮಾಹಿತಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಮದ್ಯ ಹಗರಣ : ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಬಂಧಿಸಿದ ಇಡಿ

- Advertisement -

Latest Posts

Don't Miss