- Advertisement -
ಕರ್ನಾಟಕ ಟಿವಿ : ಜೀ ಕನ್ನಡ ವಾಹಿನಿಯ ಈ ವಾರದ ಕಾಮಿಡಿ ಕಿಲಾಡಿ ಸೀಸನ್ 3 ರಲ್ಲಿ ಒಂದು ಕಾಲದ ಕಾಮಿಡಿ ಟೈಂ ಕಾರ್ಯಕ್ರಮ ನಿರೂಪಕ, ಪ್ರಸ್ತುತ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ರು. ಜಗ್ಗೇಶ್, ಯೋಗರಾಜ್ ಭಟ್ರು ಜೊತೆ ಕೂತು ಕಾಮಿಡಿ ಸ್ಕಿಟ್ ಗಳನ್ನ ಎಂಜಾಯ್ ಮಾಡಿದ್ರು, ನಟಿ ರಕ್ಷಿತಾ ಪ್ರೇಮ್ ಜಾಗದಲ್ಲಿ ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಂಡಿದ್ದಾರೆ.
ಸೆಪ್ಟಂಬರ್ 27ರಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತಾ ಸಿನಿಮಾ ಗೀತಾ ರಿಲೀಸ್ ಆಗ್ತಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.
- Advertisement -