Sunday, December 22, 2024

Latest Posts

ಹೊಸ ಅವತಾರದೊಂದಿಗೆ ಬರಲಿರುವ ಕಾಮಿಡಿ ಕಿಂಗ್ ಶರಣ್..!

- Advertisement -

www.karnatakatv.net: ಕಾಮಿಡಿ ಕಿಂಗ್ ಶರಣ್ ಈಗ ಹೋಸ ಲುಕ್ ನೊಂದಿಗೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. `ಅವತಾರ್ ಪುರುಷ’ ಎಂಬ ಚಿತ್ರದಿಂದ ತಮ್ಮ ಅವತಾರವನ್ನು ಜನರಿಗೆ ತೋರಿಸಲಿದ್ದಾರೆ.

ಹೌದು.. ಸ್ಯಾಂಡಲ್ ವುಡ್ ನ ಅಧ್ಯಕ್ಷನಾಗಿರುವ ಶರಣ್ ಈಗ ನ್ಯೂವ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಿಂದ ಪ್ರೇಕ್ಷಕರ ಮನ ಗೆಲ್ಲಲು ಎಲಾ ತಯಾರಿಯನ್ನು ನಡೆಸಿದ್ದಾರೆ. ಶರಣ್ ಸಿನಿಮಾ ಅಂದರೆ ಅಲ್ಲಿ ಕಾಮಿಡಿಗೆ ಚುರು ಕೊರತೆ ಇರೊದಿಲ್ಲ ಡಿಫರೆಂಟ್ ಸ್ಟೋರಿ ಬಯಸುವವರಿಗೆ ಕೂಡ ನಿರಾಸೆ ಆಗುವುದಿಲ್ಲ.

ಆಶಿಕಾ ರಂಗನಾಥ್ ಹಾಗೂ ಶರಣ್ ಜೋಡಿಯಾಗಿರುವ ಈ ಸಿನಿಮಾ ಕೆಜಿಫ್ ಮಾದರಿಯಲ್ಲಿ ಇರಲಿದ್ದು, ಇದು ಕೂಡಾ 2 ಭಾಗಗಳ್ಳಿ ಬರಲಿದೆ ಎಮದು ಚಿತ್ರತಂಡ ತಿಳಿಸಿದೆ. ಕೆಜಿಫ್ ತರಹ ಈ ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾ ಅದರಲ್ಲೂ ಶರಣ್ ಅಭಿನಯದ ಸಿನಿಮಾ ಅವತಾರ ಪುರುಷ 2 ಬಾಗಗಳಲ್ಲಿ ತೆರೆಮೇಲೆ ಬರುತ್ತಿದೆ. ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರಿಗೆ ದರ್ಶನ ಕೊಡಲು “ಅವತಾರ ಪುರುಷ” ತಯಾರಿ ನಡೆಸಿದ್ದಾನೆ. ನಟ ಶಿವರಾಜ್‌ಕುಮಾರ್ ಚಿತ್ರಕ್ಕೆ ಅಲ್ಲು ಅರ್ಜುನ್ ಶುಭಾಶಯ ಸಿನಿಮಾವನ್ನು ಭರ್ಜರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ ಸಿನಿಮಾ ತಂಡ. ನವೆಂಬರ್ ತಿಂಗಳ ಅಂತ್ಯದಲ್ಲಿ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲೇ ಅಂದರೆ ದೀಪಾವಳಿಗೂ ಮೊದಲೇ ಸಿನಿಮಾತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರರಟಿದೆ. ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ. ನವೆಂಬನರ್ ತಿಂಗಳ ಅಂತ್ಯದಲ್ಲಿ
ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲೇ ಅಂದರೆ ದೀಪಾವಳಿಗೂ ಮೊದಲೇ ಸಿನಿಮಾತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರರಟಿದೆ. ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ.

ಈ ಸಿನಿಮಾ ಹಾರರ್, ಕಾಮಿಡಿ, ಎಲಿಮೆಂಟ್ ಹೊಂದಿದೆ. ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣ ಚಿತ್ರದಲ್ಲಿ ಇರಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಅನ್ನೋದನ್ನು ಚಿತ್ರದ ತುಣುಕುಗಳು ಹೇಳುತ್ತಿವೆ. ಒಟ್ಟಾರೆಯಾಗಿ ಸಿನಿ ಪ್ರಿಯರಿಗೆ “ಅವತಾರ ಪುರುಷ” ಸಖತ್ ಎಂಟರ್ ಟೈನ್ ಮಾಡೋದ್ರಲ್ಲಿ ಡೌಟ್ ಇಲ್ಲ. ಡಿಫರೆಂಟ್ ಕಥೆ, ಸ್ಕ್ರೀನ್ ಪ್ಲೇ ಗಳ ಮೂಲಕವೇ ಜನರ ಮನ ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ “ಅವತಾರ ಪುರುಷ” ನಿಗೆ ಆಕ್ಷನ್ ಕಟ್ ಹೇಳಿದ್ದಾರೆ.

- Advertisement -

Latest Posts

Don't Miss